ಯೇಸು ಪ್ರೀತಿಸುತ್ತಾನೆ || Yesu Pritisutane || Kannada Zion Song || Bro N Joy Philip GS
Автор: Kannada Zion Songs
Загружено: 2022-06-21
Просмотров: 11293
Описание:
Kannada Zion Song : 370
ಪಲ್ಲವಿ: ಯೇಸು ಪ್ರೀತಿಸುತ್ತಾನೆ - ನಿನ್ನನ್ನು ಪ್ರೀತಿಸುತ್ತಾನೆ
ನಿನಗಾಗಿಯೇ ಸ್ವಪ್ರಾಣವಾ - ಅರ್ಪಿಸಿ ನಿನ್ನನ್ನು ಪ್ರೀತಿಸುತ್ತಾನೆ
1. ನಿನ್ನ ಸಮಸ್ಯೆ ಏನಿದ್ದರೂ - ಚಿಂತೆಯಲ್ಲಿಯೇ ಮುಳುಗಿದ್ದರೂ
ಯೇಸುವು ನಿನಗೆ - ವಿಶೇಷ ಪರಿಹಾರ ಮಾಡುವನು
॥ಯೇಸು॥
2. ನಿನ್ನಲ್ಲಿ ಅನೇಕ ಕಷ್ಟಗಳು - ಸಹಿಸಲಾರದ ದುಃಖಗಳೂ ಸ್ವಾಮಿಯೂ ನಿನಗೆ - ಅಪಾರ ಸಹಾಯ ಮಾಡುವನು
॥ಯೇಸು॥
3. ನಿನ್ನ ಪಾಪಗಖೆಷ್ಟಿದ್ದರೂ - ಅಪರಾಧದಿಂದ ತುಂಬಿದ್ದರೂ ಪ್ರಭುವು ನಿನ್ನನ್ನು - ಮನ್ನಿಸಿ ನೂತನ ಪಡಿಸುವನು
॥ಯೇಸು॥
Thanks For Watching...
Повторяем попытку...
Доступные форматы для скачивания:
Скачать видео
-
Информация по загрузке: