ಕರುಣಿಸಿ ತಿರುಗಿ ಕೂಡಿಸು ಕರ್ತ || Karunisi tirugi kudisu karta | Kannada Zion Songs |Bro N Joy Philip GS
Автор: Kannada Zion Songs
Загружено: 2024-02-06
Просмотров: 4352
Описание:
Praise The Lord
Sung By - Bro N Joy Philip GS
Horeb House Of Worship
Bidar (KA)
Kannada Zion Song : 506
ಪಲ್ಲವಿ: ಕರುಣಿಸಿ ತಿರುಗಿ - ಕೂಡಿಸು ಕರ್ತ
ಕ್ಷಮಾಪಣೆ ನಿನ್ನ - ಬೇಡುತ್ತಿರುವೆನು
1. ದಾವೀದ ರಾಜ - ದೀನನಾಗಿ ಬೇಡಲು
ಅವನು ಹೊಂದಿದ - ನಷ್ಟಗಳೆಲ್ಲಾ
ದೇವಾ ನೀನು - ಸಮ ಕೂಡಿಸಿದೆ ॥ಕರುಣಿಸು॥
2. ಶತ್ರು ಸಮೂಹವು - ಕುತಂತ್ರಗಳಿ೦ದ
ಸಂಪೂರ್ಣವಾಗಿ - ನಷ್ಟ ಪಟ್ಟಿರುವೆ
ಮಿತ್ರನೇಸುವಿನಲ್ಲಿ - ಸಮ ಕೂಡಿಸು ॥ಕರುಣಿಸು॥
3. ಹಸಿರು ತೆನೆಗಳ - ಮಿಡತೆ ಹುಳುಗಳು
ನಾಶನ ಮಾಡಿದ ಬೆಳೆಗಳ ಕೂಡಿಸು
ಯೇಸೂ ಪ್ರಭೂ ನಿನ್ನ ಬೇಡುತ್ತಿರುವೆನು ॥ಕರುಣಿಸು॥
4. ಪ್ರೀತಿ ಸಂತೋಷಾನ೦ದಗಳನ್ನು -
ಪ್ರಧಾನ ಯಾಜಕ ಕಳಕೊಂಡಿರುವೆ
ಪ್ರೀತಿಯಿ೦ದ ನೀನು ಸಮಕೂಡಿಸು ॥ಕರುಣಿಸು॥
5. ಪಾಪದ ವಿಷದಿಂ - ನನ್ ಪಾತ್ರೆ ತುಂಬಿತು
ಪ್ರಭು ಯೇಸು ಎ೦ಬ ಹಿಟ್ಟನು ಕಲಿಸು
ಪಾಪ ಮರಣವನ್ನು ತೊಲಗಿಸು ನೀ ॥ಕರುಣಿಸು॥
6. ಆತ್ಮೀಯ ಸೋಮಾರಿ - ತನಗಳಿಂದ
ಆತ್ಮ ನಷ್ಟಗಳನ್ನೆಷ್ಟೋಹೊಂದಿದೆ
ಆತ್ಮದೇವಾ ನೀನು ಸಮಕೂಡಿಸು ॥ಕರುಣಿಸು॥
7. ಪಾಪವ ಮಾಡಿ - ಬಿದ್ದ ಸ್ಥಳವನ್ನು
ಸರಿಯಾಗಿ ನೀನು ತೋರಿಸು ಕರ್ತಾ
ಕೋಪ ಗೊಳ್ಳದೆ ನನ್ ಮೇಲೆ ಕೃಪೆ ತೋರು ನೀ ॥ಕರುಣಿಸು॥
8. ಮಾಡಿದ ಪಾಪವ - ಮರೆಮಾಡಿಕೊಳ್ಳದೆದ
ವಿಶ್ವಾಸದಿಂದ ಒಪ್ಪಿಕೊಳ್ಳುವೆ
ಶಿಲುಬೆ ರಕ್ತದಿ೦ದ ಶುದ್ಧೀಕರಿಸು ॥ಕರುಣಿಸು॥
Thanks for watching....
Повторяем попытку...
Доступные форматы для скачивания:
Скачать видео
-
Информация по загрузке: