ಅತ್ಯಂತ ಪ್ರಿಯ ಯೇಸು || Atyanta Priya Yesu || Kannada Zion Song || Bro N Joy Philip GS
Автор: Kannada Zion Songs
Загружено: 2022-01-31
Просмотров: 18070
Описание:
" Praise The Lord "
Kindly Watch, Like, Share And Subscribe Our Channel, For More Videos...
Sung By - Bro N Joy Philip GS
Horeb House Of Worship
Bidar (KA)
Kannada Zion Song : 204
ಪಲ್ಲವಿ: ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೇ ಸೇವಿಸುವೆ
1. ದೇವಾದಿದೇವನಾಗಿ ಸರ್ವ ವೈಭವದೊಳ್ ವಾಸಿಸಿದ್ದೀ
ದೇವ ದೂತರು ಕೊಂಡಾಡಿದಾಗ್ಯೂ ನನಗಾಗಿ ತ್ಯಜಿಸಿ ಬಂದೆ
॥ಅತ್ಯಂತ॥
2. ಮಾನವ ರೂಪವ ತಾಳಿ ಕಷ್ಟ ಸಂಕಟ ಹಿಂಸೆಯನ್ನು
ಎಷ್ಟಾಗಿ ಹಸಿದು ಬಾಯಾರಿ ನನಗಾಗಿ ತಾಳಿ ಕೊಂಡಿ
॥ಅತ್ಯಂತ॥
3. ಕ್ರೂಜೇಯ ಮೇಲೆ ನನಗಾಗಿ ಸ್ವಪ್ರಾಣವನ್ನರ್ಪಿಸಿದ್ದೀ
ಕಡು ಪಾಷಿಯು ನಾನಾಗಿದ್ದಾಗ್ಯೂ ನನ್ನನ್ನು ಪ್ರೀತಿಸಿದ್ದೀ
॥ಅತ್ಯಂತ॥
4. ಕ್ರೂರ ಹಿ೦ಸೆಯಿಂದಾಗಿ ಸತ್ತು ಸಮಾಧಿ ಸೇರಿದಿ ನೀ
ಜಯವೀರನಾಗಿ ಎದ್ದು ಬಂದು ನನ್ನನ್ನು ರಕ್ಷಿಸಿದ್ದಿ
॥ಅತ್ಯಂತ॥
Thanks For Watching...
Повторяем попытку...
Доступные форматы для скачивания:
Скачать видео
-
Информация по загрузке: