ಆಕಾಶದಲ್ಲಿ ನೀನಿರುವಾಗ || Aakashadalli Neeniruvaga || Kannada Zion Song || Bro N Joy Philip GS
Автор: Kannada Zion Songs
Загружено: 2022-09-09
Просмотров: 19613
Описание:
" Praise The Lord "
Sung By - Bro N Joy Philip GS
Horeb House Of Worship
Bidar (KA)
ಪಲ್ಲವಿ : ಆಕಾಶದಲ್ಲಿ ನೀನಿರುವಾಗ - ನಾನು ಯಾರಿಗೂ ಹೆದರೇನು
ನೀನಿ ಲೋಕದಲ್ಲಿ ನನಗಿರುವಾಗ - ನಾನು ಯಾವುದಕ್ಕೂ ಹೆದರೇನು (2)
1. ಶತ್ರು ಸಮೊಹವು ಸುತ್ತು ಇದ್ದರು - ಸೈತಾನನು ಸಂಹರಿಸ ನೋಡಲು(2)
ನನ್ನ ಸಂಗಡ ನೀನಿರುವಾಗ - ನಾನು ಯಾರಿಗೂ ಹೆದರೇನು(2)
2. ವ್ಯಾಧಿಯು, ಬರಗಳು, ಶೋಧನೆಯು ಬಾಧೆಯು, ದುಃಖವು, ವೇದನೆಯು
ಮರಣವು, ನುಂಗಲು ಬಂದರೂ ನಾನು ಯಾವುದಕ್ಕೂ ಹೆದರೇನು
3.ಮಹಿಮೈಸೂರ್ಯವು ವೈಭವವು – ಮಹಿಮಾನಂದವು, ಮಾರಲ್ಪಡದು
ನನ್ನ ಪ್ರಭು ಕ್ರಿಸ್ತನನಗೀರುವಾಗ ನಾನು ಯಾರಿಗೂ ಹೆದರೇನು
4. ನಾನು ಒಂದು ತೀರ್ಮಾನವ ಮಾಡಿದೆ ನಾನು ಕರ್ತ ಯೇಸುವ ನಂಬಿದೆ
ಅನುಭವ ಕೊಡುವನು ಆ ಪ್ರಭುವೇ - ನಾನು ಯಾರಿಗೂ ಹೆದರೇನು
5. ಬಿದ್ದು ಹೋದರು ನೀನು ಹಿಂದೆ ನೋಡದೆ - ಪಶ್ಚಾತ್ತಾಪದಿ ಕೇಳು ಆತನ
ನಿನ್ನ ಕ್ಷಮಿಸುವನ್ನು, ನಿನ್ನ ಕರ್ತನು - ಹೆದರದಿರುವಿ ಯಾರಿಗೂ
Thanks For Watching...
Повторяем попытку...
Доступные форматы для скачивания:
Скачать видео
-
Информация по загрузке: