Varanisalaare||ವರ್ಣಿಸಲಾರೆ || Bro.Joy Philip N ||Kannada Full Song ||With Lyrics[English+Kannada]
Автор: saaru143editz
Загружено: 2023-06-13
Просмотров: 17032
Описание:
Lyrics:-)
Kannada:
ವರ್ಣಿಸಲಾರೆ ವಿವರಿಸಲಾರೆ, ಯೇಸಯ್ಯ ನೀ ಮಾಡಿದ ಮೇಲುಗಳನ್ನು ಯೇಸಯ್ಯ ನೀ ಮಾಡಿದ ಮೇಲುಗಳನ್ನು (2)
1. ಪಾಪಿಯಾದ ನನಗಾಗಿ ಪ್ರಾಣವ ಕೊಟ್ಟಿರುವಿ - ಹಾಳಾದ ನನ್ನನ್ನು ಸರಿಪಡಿಸಿರುವಿ
ಏನಂತ ವರ್ಣಿಸಲಿ - ಋಣ ಹೇಗೆ ತೀರಿಸಲಿ
॥ ಯೇಸಯ್ಯ ॥
2 ಅಂಧಕಾರವಾದ ನನಗೆ ಬೆಳಕು ಕೊಟ್ಟಿರುವಿ - ಕಡೆಯ ಹನಿ ತನಕ ರಕ್ತವ ಕೊಟ್ಟಿರುವಿ
ಏನ೦ತ ವರ್ಣಿಸಲಿ - ಋಣ ಹೇಗೆ ತೀರಿಸಲಿ ||ಯೇಸಯ್ಯ||
3.ಜೊತೆಯಿಲ್ಲದೆ, ನೆರಳಿಲ್ಲದೆ ತಿರುಗುತ್ತಿರುವ ನನ್ನ - ಆದರಣೆ ಕೊಟ್ಟು ಸಂತೈಸಿರುವಿ
ಏನ೦ತ ವರ್ಣಿಸಲಿ - ಋಣ ಹೇಗೆ ತೀರಿಸಲಿ
||ಯೇಸಯ್ಯ||
Praise the Lord....🤝
Welcome to my channel....
If u like ❤️ the video......Don't forget to like👍.... share🤗..... and.... subscribe😍.......
/ @saaru143editz
Thanks for watching💞💞.......
#saaru143editz #bidar #love #editedvideo #fullvideo #lyrics #joyphilipsongs #kannada #horeb #jesus #lyrics #songs
Повторяем попытку...
Доступные форматы для скачивания:
Скачать видео
-
Информация по загрузке: