Jeevakke Jeva Koduve drama song| Samajika nataka Chikkahalli| Nesara Rayadurga| Singer Mutturaj 🎙️
Автор: HALLI DRAMAS ಹಳ್ಳಿ ನಾಟಕಗಳು
Загружено: 2026-01-09
Просмотров: 441
Описание:
ಶ್ರೀಬಸವೇಶ್ವರ ನವತರುಣ ನಾಟಕ ಕಲಾ ಸಂಘ, ಚಿಕ್ಕಹಳ್ಳಿ
ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಶ್ರೀ ಬಸವೇಶ್ವರಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ
| ಇವರು ದಿನಾಂಕ: 17-12-2025 ಬುಧವಾರ ರಾತ್ರಿ 9-30 ಕ್ಕೆ ಸರಿಯಾಗಿ
ಚಿಕ್ಕಹಳ್ಳಿ ಗ್ರಾಮದಲ್ಲಿ ಹಾಕಿರುವ ಬೊಮ್ಮಗೊಂಡನಕೆರೆ ಮನು ನೂತನ ಡ್ರಾಮಾ ಸೀನರಿಗಳಿಂದಲೂ ಝಗ-ಝಗಿಸುವ ಪಿಕ್‌ನಿಕ್ ವಿದ್ಯುತ್ ದೀಪಗಳಿಂದಲೂ, ಡಿ.ಟಿ.ಎಸ್. ಸೌಂಡ್ ಸಿಸ್ಟಂಗಳಿಂದಲೂ ಯಕೋ ಛೇಂಬರ್ ಮೈಕ್‌ಗಳಿಂದಲೂ ಅಲಂಕೃತವಾದ ಶ್ರೀ ಬಸವೇಶ್ವರ ಭವ್ಯ ರಂಗ ಸಜ್ಜಿಕೆಯಲ್ಲಿ
ಮುಖ್ಯ ಅತಿಥಿಗಳು
ಹೆಚ್. ಕೆ. ಮಲ್ಲಿಕಾರ್ಜುನ ತುರ್ಚಘಟ್ಟ ವಿರಚಿತವಿರಚಿತ
ಸಾವು ತಂದ ಸೌಭಾಗ್ಯ
ಅರ್ಥಾತ್
ಅರಿಶಿನ ತಂದ ಆಮಂತ್ರಣ
ಪಾತ್ರ : ಪ್ರತಾಪ್( ಖಳನಾಯಕ )
ಕೆ.ಸಿ. ಬಸವರೆಡ್ಡಿ
ಪಾತ್ರ : ಜಗನ್ನಾಥ್ ( ಕಥಾನಾಯಕ ) ಹರ್ಷ. ಟಿ
ಪಾತ್ರ : ಜಗದೀಶ್( ಉಪಕಥಾನಯಕ ) ಜಿ. ಎನ್. ಬೇಣುಗೋಪಾಲರೆಡ್ಡಿ
ಪಾತ್ರ : ಧರ್ಮರಾಜ ( ಯಜಮಾನ ) ಎ.ಟಿ. ತಿಪ್ಪಾರೆಡ್ಡಿ
ಪಾತ್ರ : ಬಾಲು( ಹಾಸ್ಯ )
ಎಂ.ಬಿ.ಮುದ್ದಪ್ಪ
ಪಾತ್ರ : ವೇಲು ( ಹಾಸ್ಯ ) ಹೆಚ್.ಎಸ್.ಬಸವರೆಡ್ಡಿ
ಪಾತ್ರ : ಲಾಲೂ( ಹಾಸ್ಯ )
ಕೆ. ಹೆಚ್. ರಾಜಣ್ಣ
ನಿರ್ದೇಶಕರು:
ಬಿ. ತಿಪ್ಪೇಸ್ವಾಮಿ ಎಸ್. ಬಸವರೆಡ್ಡಿ(ಬಾಬು)
ಚಿಕ್ಕಹಳ್ಳಿ,
ಪಾತ್ರ : ಜಾನಕಿ ( ಖಳನಾಯಕಿ ) ನೇಸರ ಬೆಂಗಳೂರು
ಪಾತ್ರ : ಮಂದು ( ಹಾಸ್ಯ) ಶಿಲ್ಪಾ ಭದ್ರಾವತಿ
ಪಾತ್ರ : ಸುಮಿತ್ರಾ( ಕಥನಾಯಕಿ ) ನಾಗವೇಣಿ ದಾವಣಗೆರೆ
ವಾಧ್ಯಗೋಷ್ಠಿ: ಮುತ್ತು ಮೆಲೋಡಿಯಸ್ ಹಾಗೂ ಸಂಗಡಿಗರು, ಚಳ್ಳಕೆರೆ
ಹಿನ್ನಲೆ: ಮತ್ತು ಚಳ್ಳಕೆರೆ
ವಸ್ತ್ರಾಲಂಕಾರ: ಚನ್ನಪ್ಪ ಬುದ್ನಹಟ್ಟಿ
||💐🙏ಧನ್ಯವಾದಗಳು 🙏💐||
ಚಿಕ್ಕಹಳ್ಳಿಯಲ್ಲಿ ನಡೆದ ಸಾಮಾಜಿಕ ನಾಟಕದಿಂದ
ಹೃದಯ ತಟ್ಟುವ ಪ್ರೇಮಭರಿತ ಹಾಡು “ಜೀವಕ್ಕೆ ಜೀವ ಕೊಡುವೆ” ❤️🎶
🎤 ಮಧುರ ಹಾಗೂ ಭಾವನಾತ್ಮಕ ಗಾಯನ – ಮುತ್ತುರಾಜ್
✨ ನಟನೆ – ನೇಸರ (ರಾಯದುರ್ಗ)
🎭 ನೈಜ ಹಳ್ಳಿ ವೇದಿಕೆಯ ಸಾಮಾಜಿಕ ನಾಟಕದ ಮನಮುಟ್ಟುವ ದೃಶ್ಯಗಳು
ಪ್ರೇಮ, ತ್ಯಾಗ ಮತ್ತು ಭಾವನೆಗಳಿಂದ ತುಂಬಿರುವ ಈ ಹಾಡು ಪ್ರತಿಯೊಬ್ಬರ ಮನಸ್ಸಿಗೆ ತಲುಪುತ್ತದೆ 💞
👉 ವಿಡಿಯೋ ಇಷ್ಟವಾದರೆ Like 👍 Share 🔁 Subscribe 🔔 ಮಾಡೋದನ್ನು ಮರೆಯಬೇಡಿ
👉 ನಿಮ್ಮ ಅಭಿಪ್ರಾಯವನ್ನು Comment 💬 ನಲ್ಲಿ ತಿಳಿಸಿ
Повторяем попытку...
Доступные форматы для скачивания:
Скачать видео
-
Информация по загрузке: