Yen Tala Tala Holitav Galla Drama Song | Maala Chitradurga| Singer Yallappa 🎙️| Gowripura Drama
Автор: HALLI DRAMAS ಹಳ್ಳಿ ನಾಟಕಗಳು
Загружено: 2025-12-26
Просмотров: 2566
Описание:
ಶ್ರೀಉಮಾಮಹೇಶ್ವರ ಯುವ ನಾಟ್ಯ ಕಲಾ ನಾಟಕ ಮಂಡಳಿ
ಡಾ. ಬಿ.ಆರ್.ಅಂಬೇಡ್ಕರ್ ಗೆಳೆಯರ ಬಳಗದ ವತಿಯಿಂದ ಎನ್.ಗೌರೀಪುರ, ಚಳ್ಳಕೆರೆ ತಾಲ್ಲೂಕು
ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ
ಇವರಿಂದ ದಿನಾಂಕ : 12-12-2025 ನೇ ಶುಕ್ರವಾರ ರಾತ್ರಿ 9-30 ಕ್ಕೆ ಸರಿಯಾಗಿ ತಮ್ಮ ಗ್ರಾಮದಲ್ಲಿ
ಹಾಕಿರುವ ಶ್ರೀ ಮಂಜುನಾಥ ಡ್ರಾಮ ಸೀನರಿ ಜಗಳೂರು ಇವರ ನೂತನ ಸೀನರಿಗಳಿಂದ ಡಿ.ಟಿ.ಎಸ್ ಸೌಂಡ್‌ಸಿಸ್ಟಂಗಳಿಂದ ಝಗಝಗಿಸುವ ವಿದ್ಯುತ್ ದ್ವೀಪಗಳಿಂದಲೂ ಅಲಂಕೃತವಾದ ಭವ್ಯ ರಂಗಮಂದಿರದಲ್ಲಿ ಸುಂದರ ಸಾಮಾಜಿಕ ನಾಟಕ
ಏನ್, ಗೌರಿಪುರ, ಚಳ್ಳಕೆರೆ ತಾ. ಚಿತ್ರದುರ್ಗ ಜಿಲ್ಲೆ
ಶ್ರೀ ಜೆ. ಸಿ, ಮಹೇಶ್ ಇವರ ವಿರಚಿತ..
ಒಲವಿನ ಪ್ರೇಮ ಮಂದಿರ
ಅರ್ಥಾತ್
ಸೇಡಿನ ವಿಷ ಸರ್ಪ
ಪಾತ್ರ : ಸಮುದ್ರ( ಖಳನಾಯಕ ) ಪ್ರಶಾಂತ್
ಪಾತ್ರ : ಬ್ರಹ್ಮ( ಖಳನಾಯಕ ) ಸುದೀಪ್, ಆರ್
ಪಾತ್ರ : ನವೀನ್ ( ಕಥಾನಾಯಕ ) ತಿಪ್ಪೇಸ್ವಾಮಿ
ಪಾತ್ರ : ಚೇತನ್( ಉಪಕಥಾನಯಕ ) ಪರಮೇಶ್ವರಪ್ಪ
ಪಾತ್ರ:- ಪ್ರಸಾದ್, ಸಿ. ಬಿ. ಐ (ಕ್ರಾಂತಿಕಾರಿ) ತೀರ್ಥನ
ಪಾತ್ರ : ಬಂಗಾರ( ಹಾಸ್ಯ ) ಉಮೇಶ್
ಪಾತ್ರ : ಸಿಂಗಾರ( ಹಾಸ್ಯ ) ಮಲ್ಲಿಕಾರ್ಜುನ
ಪಾತ್ರ :ಚೆಲುವ ( ಹಾಸ್ಯ ) ಸುನಿಲ್
ರಂಗಭೂಮಿ ನಾಟಕ ಸಂಗೀತ ನಿರ್ದೇಶಕರು
ಬಿ. ಗುಂಡ್ಡಪ್ಪ
ಪಾತ್ರ : ಸುಮಾ ( ಖಳನಾಯಕಿ ) ಶ್ರಾವಣಿ ಚಿತ್ರದುರ್ಗ
ಪಾತ್ರ : ಬೋಸ್ಲಿಂಗಿ ( ಹಾಸ್ಯ) ಮಾಲಾ ಚಿತ್ರದುರ್ಗ
ಪಾತ್ರ : ಚೈತ್ರ( ಕಥನಾಯಕಿ ) ಪೂಜಾ ಚಿತ್ರದುರ್ಗ
ವಾಧ್ಯಗೋಷ್ಠಿ: ನ್ಯೂ ಯಂಗ್ ಸ್ಟಾರ್ ಮೆಲೋಡಿಸ್ ಖಾನವಸಹಳ್ಳಿ ರವರ ವಾಧ್ಯವೃಂದ
ಹಿನ್ನಲೆ: ಯಲ್ಲಪ್ಪ ಸಕಲಪುರದಹಟ್ಟಿ
ವಸ್ತ್ರಾಲಂಕಾರ: ಸ್ವಾಮಿ ಬೊಮ್ಮಸಮುದ್ರ
ಧನ್ಯವಾದಗಳು 🙏💐||
🎶 Yen Tala Tala Holitav Galla — ಜನಪ್ರಿಯ ಡ್ರಾಮಾ ಸಾಂಗ್ ಈಗ ನಿಮ್ಮ ಮುಂದೆ!
ಗೌರಿಪುರ ಸಾಮಾಜಿಕ ನಾಟಕದ ವೇದಿಕೆಯಲ್ಲಿ ಪ್ರದರ್ಶಿಸಲಾದ ಈ ಹಾಡಿನಲ್ಲಿ
ಮಾಲಾ (ಚಿತ್ರದುರ್ಗ) ಅವರ ಮನರಂಜನಾತ್ಮಕ ಅಭಿನಯ ಮತ್ತು
ಗಾಯಕ ಯಲ್ಲಪ್ಪ 🎙️ ಅವರ ಶಕ್ತಿಯುತ ಗಾಯನ ಹಾಡಿಗೆ ಜೀವ ತುಂಬಿದೆ.
ಗ್ರಾಮೀಣ ನಾಟಕದ ಸೊಗಡು, ಹಾಸ್ಯ ಮತ್ತು ಸಂಗೀತ—all in one!
ನಾಟಕ ಪ್ರಿಯರು ತಪ್ಪದೆ ನೋಡಿ 🎭
👉 Like | Share | Comment | Subscribe ಮಾಡಿ
👉 ಇನ್ನಷ್ಟು ನಾಟಕ ಸಾಂಗ್‌ಗಳು ಮತ್ತು ಲೈವ್ ಡ್ರಾಮಾ ವಿಡಿಯೋಗಳಿಗಾಗಿ ನಮ್ಮ ಚಾನೆಲ್ Follow ಮಾಡಿ 🔔
⭐ Video Highlights
✔ ಮನರಂಜನಾತ್ಮಕ ಡ್ರಾಮಾ ಸಾಂಗ್
✔ ಮಾಲಾ ಅವರ ಸೂಪರ್ ಅಭಿನಯ
✔ ಯಲ್ಲಪ್ಪ ಅವರ ಲೈವ್ ಗಾಯನ
✔ ಗೌರಿಪುರ ಸಾಮಾಜಿಕ ನಾಟಕ
Повторяем попытку...
Доступные форматы для скачивания:
Скачать видео
-
Информация по загрузке: