ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Neenene Neenene Neenethane Drama song | Singer Mutturaj 🎙️ Davanagere Nagaveni | Chikkahalli Drama

Автор: HALLI DRAMAS ಹಳ್ಳಿ ನಾಟಕಗಳು

Загружено: 2026-01-10

Просмотров: 630

Описание: ಶ್ರೀಬಸವೇಶ್ವರ ನವತರುಣ ನಾಟಕ ಕಲಾ ಸಂಘ, ಚಿಕ್ಕಹಳ್ಳಿ
ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಶ್ರೀ ಬಸವೇಶ್ವರಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ

| ಇವರು ದಿನಾಂಕ: 17-12-2025 ಬುಧವಾರ ರಾತ್ರಿ 9-30 ಕ್ಕೆ ಸರಿಯಾಗಿ

ಚಿಕ್ಕಹಳ್ಳಿ ಗ್ರಾಮದಲ್ಲಿ ಹಾಕಿರುವ ಬೊಮ್ಮಗೊಂಡನಕೆರೆ ಮನು ನೂತನ ಡ್ರಾಮಾ ಸೀನರಿಗಳಿಂದಲೂ ಝಗ-ಝಗಿಸುವ ಪಿಕ್‌ನಿಕ್ ವಿದ್ಯುತ್ ದೀಪಗಳಿಂದಲೂ, ಡಿ.ಟಿ.ಎಸ್. ಸೌಂಡ್ ಸಿಸ್ಟಂಗಳಿಂದಲೂ ಯಕೋ ಛೇಂಬ‌ರ್ ಮೈಕ್‌ಗಳಿಂದಲೂ ಅಲಂಕೃತವಾದ ಶ್ರೀ ಬಸವೇಶ್ವರ ಭವ್ಯ ರಂಗ ಸಜ್ಜಿಕೆಯಲ್ಲಿ
ಮುಖ್ಯ ಅತಿಥಿಗಳು

ಹೆಚ್. ಕೆ. ಮಲ್ಲಿಕಾರ್ಜುನ ತುರ್ಚಘಟ್ಟ ವಿರಚಿತವಿರಚಿತ
ಸಾವು ತಂದ ಸೌಭಾಗ್ಯ
ಅರ್ಥಾತ್
ಅರಿಶಿನ ತಂದ ಆಮಂತ್ರಣ

ಪಾತ್ರ : ಪ್ರತಾಪ್( ಖಳನಾಯಕ )
ಕೆ.ಸಿ. ಬಸವರೆಡ್ಡಿ
ಪಾತ್ರ : ಜಗನ್ನಾಥ್ ( ಕಥಾನಾಯಕ ) ಹರ್ಷ. ಟಿ
ಪಾತ್ರ : ಜಗದೀಶ್( ಉಪಕಥಾನಯಕ ) ಜಿ. ಎನ್. ಬೇಣುಗೋಪಾಲರೆಡ್ಡಿ
ಪಾತ್ರ : ಧರ್ಮರಾಜ ( ಯಜಮಾನ ) ಎ.ಟಿ. ತಿಪ್ಪಾರೆಡ್ಡಿ
ಪಾತ್ರ : ಬಾಲು( ಹಾಸ್ಯ )
ಎಂ.ಬಿ.ಮುದ್ದಪ್ಪ
ಪಾತ್ರ : ವೇಲು ( ಹಾಸ್ಯ ) ಹೆಚ್.ಎಸ್.ಬಸವರೆಡ್ಡಿ
ಪಾತ್ರ : ಲಾಲೂ( ಹಾಸ್ಯ )
ಕೆ. ಹೆಚ್. ರಾಜಣ್ಣ

ನಿರ್ದೇಶಕರು:
ಬಿ. ತಿಪ್ಪೇಸ್ವಾಮಿ ಎಸ್. ಬಸವರೆಡ್ಡಿ(ಬಾಬು)
ಚಿಕ್ಕಹಳ್ಳಿ,

ಪಾತ್ರ : ಜಾನಕಿ ( ಖಳನಾಯಕಿ ) ನೇಸರ ಬೆಂಗಳೂರು
ಪಾತ್ರ : ಮಂದು ( ಹಾಸ್ಯ) ಶಿಲ್ಪಾ ಭದ್ರಾವತಿ
ಪಾತ್ರ : ಸುಮಿತ್ರಾ( ಕಥನಾಯಕಿ ) ನಾಗವೇಣಿ ದಾವಣಗೆರೆ

ವಾಧ್ಯಗೋಷ್ಠಿ: ಮುತ್ತು ಮೆಲೋಡಿಯಸ್ ಹಾಗೂ ಸಂಗಡಿಗರು, ಚಳ್ಳಕೆರೆ
ಹಿನ್ನಲೆ: ಮತ್ತು ಚಳ್ಳಕೆರೆ

ವಸ್ತ್ರಾಲಂಕಾರ: ಚನ್ನಪ್ಪ ಬುದ್ನಹಟ್ಟಿ
ಚಿಕ್ಕಹಳ್ಳಿ ಸಾಮಾಜಿಕ ನಾಟಕದಿಂದ
ಮನಮುಟ್ಟುವ ಪ್ರೇಮಭರಿತ ಹಾಡು “ನೀನೇನೇ ನೀನೇನೇ ನೀನೇತಾನೆ” ❤️🎶
🎤 ಮಧುರ ಹಾಗೂ ಭಾವಪೂರ್ಣ ಗಾಯನ – ಮುತ್ತುರಾಜ್
✨ ಅದ್ಭುತ ಅಭಿನಯ – ನಾಗವೇಣಿ (ದಾವಣಗೆರೆ)
🎭 ಹಳ್ಳಿ ವೇದಿಕೆಯ ನೈಜ ಸಾಮಾಜಿಕ ನಾಟಕದ ಭಾವನಾತ್ಮಕ ದೃಶ್ಯಗಳು
ಪ್ರೇಮ, ನಿಷ್ಠೆ ಮತ್ತು ಮನಸ್ಸಿಗೆ ತಟ್ಟುವ ಭಾವನೆಗಳಿಂದ ತುಂಬಿರುವ ಈ ಡ್ರಾಮಾ ಸಾಂಗ್ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುತ್ತದೆ 💞
👉 ವಿಡಿಯೋ ಇಷ್ಟವಾದರೆ Like 👍 Share 🔁 Subscribe 🔔 ಮಾಡೋದನ್ನು ಮರೆಯಬೇಡಿ
👉 ನಿಮ್ಮ ಅಭಿಪ್ರಾಯವನ್ನು Comment 💬 ನಲ್ಲಿ ತಿಳಿಸಿ

||💐🙏ಧನ್ಯವಾದಗಳು 🙏💐||

Не удается загрузить Youtube-плеер. Проверьте блокировку Youtube в вашей сети.
Повторяем попытку...
Neenene Neenene Neenethane Drama song | Singer Mutturaj 🎙️  Davanagere Nagaveni | Chikkahalli Drama

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ОБЫЧНЫЙ VPN УМЕР: Чем обходить блокировки в 2026

ОБЫЧНЫЙ VPN УМЕР: Чем обходить блокировки в 2026

Чем ОПАСЕН МАХ? Разбор приложения специалистом по кибер безопасности

Чем ОПАСЕН МАХ? Разбор приложения специалистом по кибер безопасности

ಸೋಶಿಯಲ್ ಮೀಡಿಯಾ ಸೆನ್ಸಾಷನಲ್ ಡಾಲಿ ಚೈವಾಲ ಯಾರು ಗೊತ್ತಾ Dolly chaiwala to social sensational

ಸೋಶಿಯಲ್ ಮೀಡಿಯಾ ಸೆನ್ಸಾಷನಲ್ ಡಾಲಿ ಚೈವಾಲ ಯಾರು ಗೊತ್ತಾ Dolly chaiwala to social sensational

ಭಾನುಪ್ರಿಯಾ ಶಿರೋಳ ಮಸ್ತ್ ಡ್ಯಾನ್ಸ್ ಬಾಡಗಿ ನಾಟಕ👌❤️

ಭಾನುಪ್ರಿಯಾ ಶಿರೋಳ ಮಸ್ತ್ ಡ್ಯಾನ್ಸ್ ಬಾಡಗಿ ನಾಟಕ👌❤️

ಬಂಡಿ ಗಾಲಿಗಿ ಕೀಲು ಇಲ್ಲದೆ ಯಲ್ಲಮ್ಮನ ಗುಡ್ಡಕ ಹೊಗ್ಯಾರ|Shrishail kagal |New song | ಸತ್ಯ ಘಟನೆಯ ಹಾಡು|

ಬಂಡಿ ಗಾಲಿಗಿ ಕೀಲು ಇಲ್ಲದೆ ಯಲ್ಲಮ್ಮನ ಗುಡ್ಡಕ ಹೊಗ್ಯಾರ|Shrishail kagal |New song | ಸತ್ಯ ಘಟನೆಯ ಹಾಡು|

ಮೋಡದ ಮರೆಯಲ್ಲಿ ಮಂಜಿನ  ಚೆಲ್ಲಾಟ ❤️ ಪ್ರೀತಿಯ ಹೃದಯಕ್ಕೆ  ಪ್ರೇಮದ  ಸಂಕೋಲೆ ಸಾಮಾಜಿಕ ನಾಟಕ ಹಿರೇಹಳ್ಳಿ ನಾಗೇಶ್&ಭವಾನಿ

ಮೋಡದ ಮರೆಯಲ್ಲಿ ಮಂಜಿನ ಚೆಲ್ಲಾಟ ❤️ ಪ್ರೀತಿಯ ಹೃದಯಕ್ಕೆ ಪ್ರೇಮದ ಸಂಕೋಲೆ ಸಾಮಾಜಿಕ ನಾಟಕ ಹಿರೇಹಳ್ಳಿ ನಾಗೇಶ್&ಭವಾನಿ

ВКЛЮЧИ ЭТУ НАСТРОЙКУ НА ТЕЛЕФОНЕ Android ПРЯМО СЕЙЧАС ! ЭТУ НАСТРОЙКУ СКРЫВАЮТ РАЗРАБОТЧИКИ АНДРОИД❗

ВКЛЮЧИ ЭТУ НАСТРОЙКУ НА ТЕЛЕФОНЕ Android ПРЯМО СЕЙЧАС ! ЭТУ НАСТРОЙКУ СКРЫВАЮТ РАЗРАБОТЧИКИ АНДРОИД❗

ಎಲ್ಲಿ ಹುಡುಕಲಿ ಪುನೀತನ ನಿನ್ನ ಮ್ಯೂಸಿಕ್ ಮೈಲಾರಿ ಸಾಮಾಜಿಕ ನಾಟಕ trending star music mylari natak#trending

ಎಲ್ಲಿ ಹುಡುಕಲಿ ಪುನೀತನ ನಿನ್ನ ಮ್ಯೂಸಿಕ್ ಮೈಲಾರಿ ಸಾಮಾಜಿಕ ನಾಟಕ trending star music mylari natak#trending

SRGMP Kannada 2024 | Full Ep - 46 | May 04 2025 | Zee Kannada

SRGMP Kannada 2024 | Full Ep - 46 | May 04 2025 | Zee Kannada

Yen Tala Tala Holitav Galla Drama Song | Maala Chitradurga| Singer Yallappa 🎙️| Gowripura Drama

Yen Tala Tala Holitav Galla Drama Song | Maala Chitradurga| Singer Yallappa 🎙️| Gowripura Drama

ಗಿಲ್ಲಿ ವಿನ್‌; ಅಶ್ವಿನಿ ಮಾತಾಡ್ಬಾರ್ದು | ಧನುಷ್‌ ಗೌಡ EXCLUSIVE ಟಾಕ್

ಗಿಲ್ಲಿ ವಿನ್‌; ಅಶ್ವಿನಿ ಮಾತಾಡ್ಬಾರ್ದು | ಧನುಷ್‌ ಗೌಡ EXCLUSIVE ಟಾಕ್

Как Хакеры Используют Телефон КАМЕРА ВСЕГДА ВКЛЮЧЕНА МОНИТОРИТ ВСЕ Что вы Делаете! ОТКЛЮЧИ НАСТРОЙКУ

Как Хакеры Используют Телефон КАМЕРА ВСЕГДА ВКЛЮЧЕНА МОНИТОРИТ ВСЕ Что вы Делаете! ОТКЛЮЧИ НАСТРОЙКУ

ಜೋಡಿ ಹಕ್ಕಿಗಳ ಸಂಗಮ ರವಿವರ್ಮ ಮೊದಲನೇ ಎಂಟ್ರಿ ಸೀನ್

ಜೋಡಿ ಹಕ್ಕಿಗಳ ಸಂಗಮ ರವಿವರ್ಮ ಮೊದಲನೇ ಎಂಟ್ರಿ ಸೀನ್

Halli rambe belli gombe / sujata jewargi drama

Halli rambe belli gombe / sujata jewargi drama

ಸಂಗಾತಿಯೇ | Sanagatiye -Audio Jukebox | Singer Joseph Ashapur Parvati Hiremath

ಸಂಗಾತಿಯೇ | Sanagatiye -Audio Jukebox | Singer Joseph Ashapur Parvati Hiremath

AmneziaWG: Убийца платных VPN? Полный гайд по настройке. Нейросети без VPN. ChatGPT, Gemini обход

AmneziaWG: Убийца платных VPN? Полный гайд по настройке. Нейросети без VPN. ChatGPT, Gemini обход

"ಡೈಲಿ 40 ಸಾವಿರ, ಊಟ, ಮನೆ-ಬನಶಂಕರಿ ಜಾತ್ರೆ ನಾಟಕ ಕಲಾವಿದರ ಲೈಫ್!"-E03-Banashankari Jaatre-Kalamadhyama

ನಮ್ಮ ಇಬ್ಬರ ಒಳಗ್ ಈ ಕೂಸಿಗೆ ತಂದೆ ಯಾರ್ ಅವಿನಾಶ್ ಅಕ್ಕಲಕೋಟ ಸುಜಾತಾ ಸೋಲಾಪುರ್ ಮಸ್ತ್ ಕಾಮಿಡಿ ನಾಟಕ😄😄😄

ನಮ್ಮ ಇಬ್ಬರ ಒಳಗ್ ಈ ಕೂಸಿಗೆ ತಂದೆ ಯಾರ್ ಅವಿನಾಶ್ ಅಕ್ಕಲಕೋಟ ಸುಜಾತಾ ಸೋಲಾಪುರ್ ಮಸ್ತ್ ಕಾಮಿಡಿ ನಾಟಕ😄😄😄

January 11, 2026

January 11, 2026

ನಾ ಡ್ರೈವರ ಅಕಿ ನನ್ನ ಲವರ್ ನಾಟಕ | PART-4 | NAA DRIVER AKI NANN LOVER | Uttar Karnataka Comedy Natak |

ನಾ ಡ್ರೈವರ ಅಕಿ ನನ್ನ ಲವರ್ ನಾಟಕ | PART-4 | NAA DRIVER AKI NANN LOVER | Uttar Karnataka Comedy Natak |

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]