ಅಷ್ಟ ಭಾಗ್ಯಗಳ ಗೀತೆ | Ashta Bhagyagala Gheethe |
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2025-09-18
Просмотров: 19974
Описание:
For Kannada Retreat - 9945673738
Lyrics : Br Dennys George
Music & Singer : Lijo Jose
#AFCM #frxavierkhanvaytayil #pdmfathers #claretianmissionariesindia #abhishekagnikannadaministry #kannadachristianprayer #dioceseofchikmagalur #archdioceseofbangalore #mangalorechristians #dioceseofshimoga #DMRC #ramanagara #channapatna #kannadachristiansongs
𝗦𝗼𝗻𝗴 𝗟𝘆𝗿𝗶𝗰𝘀
ಬೆಟ್ಟದ ಮೇಲಿನ ಬೋಧೆ ಇದು
ಯೇಸುವಿನ ನುಡಿಮುತ್ತುಗಳು
ನಶ್ವರ ವಿಶ್ವದ ಲಾಭಗಳು
ಅಸ್ಥಿರ ಜಗದ ಭಾಗ್ಯಗಳು
ಅಕ್ಷಯ ಅಷ್ಟ ಭಾಗ್ಯಗಳು
ಬಾಳಿಗೆ ದಾರಿ ದೀಪವಿದು
ಅಕ್ಷಯ ಅಷ್ಟ ಭಾಗ್ಯಗಳು
ಬಾಳಿಗೆ ದಾರಿ ದೀಪವಿದು
ಬಡವರು ಭಾಗ್ಯಶಾಲಿಗಳು
ಸ್ವರ್ಗದ ಬಾಧ್ಯರು ಇವರೆಂದೂ
ದುಃಖಿಗಳು ಮನನೊಂದವರು
ದೇವರ ಸಾಂತ್ವನ ಪಡೆಯುವರು
ದೀನರು ವಿನಯತೆಯುಳ್ಳವರು
ವಾಗ್ದತ್ತ ನಾಡಿಗೆ ಮಾಲೀಕರು
ಇವರೇ ಭಾಗ್ಯಶಾಲಿಗಳು
ದೇವರ ಮೆಚ್ಟುಗೆ ಪಡೆದವರು
ನ್ಯಾಯಕ್ಕಾಗಿ ಹಸಿವವರೇ
ದೇವರು ತೃಪ್ತಿಯ ನೀಡುವರು
ದಯೆಯನು ತೋರುವ ಎಲ್ಲರಿಗೂ
ದೇವರ ದಯೆಯು ದೊರಕುವುದು
ನಿರ್ಮಲ ಹೃದಯ ಉಳ್ಳವರು
ದೇವರ ದರ್ಶನ ಪಡೆಯುವರು
ಇವರೇ ಭಾಗ್ಯಶಾಲಿಗಳು
ದೇವರ ಮೆಚ್ಟುಗೆ ಪಡೆದವರು
ಶಾಂತಿಗಾಗಿ ಶ್ರಮಿಪವರು
ದೇವರ ಮಕ್ಕಳು ಎನಿಸುವರು
ನ್ಯಾಯ ನೀತಿಯ ಸಲುವಾಗಿ
ಹಿಂಸೆಯ ಸಹಿಸುವ ಜನರೆಲ್ಲಾ
ಸ್ವರ್ಗಕ್ಕೆ ಭಾದ್ಯರು ಇವರೆಲ್ಲಾ
ಇದುವೇ ಅಷ್ಟ ಭಾಗ್ಯಗಳು
ಇವರೇ ಭಾಗ್ಯಶಾಲಿಗಳು
ದೇವರ ಮೆಚ್ಟುಗೆ ಪಡೆದವರು
Повторяем попытку...
Доступные форматы для скачивания:
Скачать видео
-
Информация по загрузке: