ನಿಮ್ಮ ಸಾನಿಧ್ಯ ಸದಾ ನನ್ನ ಜೊತೆ ಇರಲಿ | Nimma sanidhya sada nanna jotheyirali
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2025-03-28
Просмотров: 17344
Описание:
For Kannada Retreat - 9945673738
Kannada Lyrics : Br Dennys George
Music & Singer : Lijo Jose
#AFCM #frxavierkhanvaytayil #pdmfathers #claretianmissionariesindia #abhishekagnikannadaministry #kannadachristianprayer #dioceseofchikmagalur #archdioceseofbangalore #mangalorechristians #dioceseofshimoga #DMRC #ramanagara #channapatna
Song Lyrics
ನಿಮ್ಮ ಸಾನಿಧ್ಯ ಸದಾನನ್ನ ಜೊತೆಯಿರಲಿ
ನಿಮ್ಮ ಬಲವಾದ ಭುಜವೆನಗೆ ನೆರವೀಯಲಿ
ನಿಮ್ಮ ವಚನದ ಬೆಳಕನಗೆ ದಾರಿತೋರಲಿ
ನಿಮ್ಮ ಪವಿತ್ರಾತ್ಮರೆನ್ನೊಳಾಳ್ವಿಕೆ ಮಾಡಲಿ
(ನಿಮ್ಮ ಸಾನಿಧ್ಯ )
1
ಉರಿವ ಆವಿಗೆಯೊಳು
ಮಿಶಾಯೇಲ್ ಅಜರ್ಯ ಮತ್ತು ಹನನ್ಯನ ಮಧ್ಯೆ ಬಂದ
ನಿಮ್ಮ ಸಾನಿಧ್ಯ
ಮುಳ್ಳಿನ ಪೊದೆ ಸುಡದ ಬೆಂಕಿಯೊಳು ಮೋಶೆ ಕಂಡ
ನಾನೇ ಆತ ನಾನೇ ಎಂದ ನಿಮ್ಮ ಅಸ್ಥಿತ್ವ
(ನಿಮ್ಮ ಸಾನಿಧ್ಯ )
2
ಹಸಿರುಗಾವಲಿನಲ್ಲೂ ಕೆಂಗಡಲ ನಡುವೆಯೂ ಶಾಶ್ವತ ಸಹಾಯವಿತ್ತ ನಿಮ್ಮ ಕೈಗಳು ಕಲ್ವಾರಿ ಶಿಲುಬೆ ಮೇಲೆ ಸ್ವಂತ ಜೀವತೆತ್ತೆನಗೆ ನಿತ್ಯಜೀವ ದಾನವಿತ್ತ ನಿಮ್ಮ ತ್ಯಾಗವು
(ನಿಮ್ಮ ಸಾನಿಧ್ಯ )
3
ಘರ್ಜಿಸುವ ಸಿಂಹವನ್ನು ಭೋರ್ಗರೆವ ಕಡಲನ್ನು ಮಾತಿನಲ್ಲೇ ಅಡಗಿಸುವ ನಿಮ್ಮ ಪ್ರಭುತ್ವ
ತಂದೆ ಬಳಿ ನಮಗಾಗಿ ಮಧ್ಯಸ್ಥಿಕೆ ಮಾಡಿ ನೀವು ಮರಳಿ ಬರುವಿರೆಂಬ ನಿಮ್ಮ ವಾಗ್ದಾನ
(ನಿಮ್ಮ ಸಾನಿಧ್ಯ )
Повторяем попытку...
Доступные форматы для скачивания:
Скачать видео
-
Информация по загрузке: