ಆತ್ಮ ಶಕ್ತಿಯೇ ಇಳಿದು ಬೇಗ ಬಾ... Athma Shaktiye Ilidu Bega Baa
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2023-05-20
Просмотров: 26610
Описание:
Music & Lyrics : Reji Narayanan
Kannada Lyrics : Bro Dennys George
Singer : Lijo Jose
🎶🎵
ಹೊಸ ಹೊಸ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು
AFCM KANNADA MUSIC SUBSCRIBE ಮಾಡಿರಿ
Song Lyrics
ಆತ್ಮ ಶಕ್ತಿಯೇ ಇಳಿದು ಬೇಗ ಬಾ
ಇಳಿದು ಬೇಗ ಬಾ
ಮಳೆಯಂತೆ ತೋಯಿಸೆನ್ನ ಬಾ
ಸ್ಪರ್ಗದಗ್ನಿಯೇ ಇಳಿದು ಬೇಗ ಬಾ
ಇಳಿದು ಬೇಗ ಬಾ
ಮಳೆಯಂತೆ ತೋಯಿಸೆನ್ನ ಬಾ
ಆತ್ಮನದಿಯಾಗೆನ್ನೊಳು ಪ್ರವಹಿಸ ಬಾ
ಆತ್ಮಶಕ್ತಿಯಾಗೆನ್ನೊಳು ಪ್ರಜ್ವಲಿಸ ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
1
ಪಂಚಶತಮ ದಿನದಾ ಮಾಳಿಗೆಯೊಳು
ಅಗ್ನಿ ನಾಳದಂತೆ ಬಂದು ಇಳಿದವರೆ -2
ಅಗ್ನಿ ಜ್ವಾಲೆಯಂತೆ ಭಾನು ಬಿರಿದು ಬಾ
ಬಿರುಗಾಳಿಯಂತೆ ಅಬ್ಬರಿಸ ಬಾ -2
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
2
ರೆಕ್ಕೆ ಚಾಚಿದ ಹದ್ದಿನಂತೆ ಹಾರಲು
ದಣಿಯದಂತೆ ಬಲದಿಂದ ಓಡಲು
ಕಾದಿರುವೆನು ನಾ ನನ್ನ ಯೇಸುವೇ
ನವ ಶಕ್ತಿಯಿಂದ ತುಂಬಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
3
ಏಲಿಯನ ಯಾಗದೊಳ್ ಇಳಿದಗ್ನಿಯೇ
ಮುಳ್ ಪೊದೆಯೊಳ್ ಮೋಶೆ ಮೇಲೆ ಇಳಿದಗ್ನಿಯೇ
ದೇಹ ರೂಪದೊಳ್ ಇಳಿದು ಬೇಗ ಬಾ
ಪಾರಿ ವಾಳದಂತೆ ಹಾರಿಳಿದು ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
ತೋಯಿಸ ಬಾ ಅಗ್ನಿಯೇ
ತೋಯಿಸೆನ್ನ ಬಾ
Повторяем попытку...
Доступные форматы для скачивания:
Скачать видео
-
Информация по загрузке: