Tripple M*rder - ಸುಂದರಿಯ ಐಶಾರಾಮಿ ಕನಸು | 3 ಮಹಿಳೆಯರ ಬರ್ಬರ ಹ.ತ್ಯೆ | ಬ್ಯಾಂಕ್ ಮ್ಯಾನೇಜರ್ ಫ್ಯಾಮಿಲಿ ಅಂತ್ಯ
Автор: Mind It Media
Загружено: 2025-10-23
Просмотров: 40764
Описание:
ಒಬ್ರು ಯಂಗ್ ಕಪಲ್. ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್. ಎಲ್ಲಾ ಜೋಡಿಗಳಿಗೂ ಇರೋ ಆಸೆ ಥರಾನೇ ಇವರೂ ಸಾಕಷ್ಟು ಕನಸು ಕಂಡಿದ್ರು. ಮರ್ಸಿಡೀಸ್ ಕಾರಲ್ಲಿ ಓಡಾಡಬೇಕು. ಸೆವೆನ್ ಸ್ಟಾರ್ ಹೊಟೆಲ್‌ನಲ್ಲಿ ಊಟ ಮಾಡ್ಬೇಕು. ಎಲ್ಲಾ ಸವಲತ್ತುಗಳಿರೋ ಬಂಗಲೆಯಲ್ಲಿ ವಾಸ ಮಾಡಬೇಕು ಅಂತ ಏನೇನೋ ಆಸೆ ಇಟ್ಟುಕೊಂಡಿದ್ರು. ಆಸೆ ಪಡೋದು ತಪ್ಪಲ್ಲ. ಆದ್ರೆ ಅದನ್ನು ಫುಲ್‌ಫಿಲ್ ಮಾಡೋಕೆ ಏನ್ ಮಾಡ್ಬೇಕು? ಕಷ್ಟಪಟ್ಟು ದುಡಿಬೇಕು, ಹಣ ಸಂಪಾದನೆ ಮಾಡ್ಬೇಕು ಅಲ್ವಾ? ಆದ್ರೆ ಈ ಜೋಡಿ ಮಾಡಿದ್ದು ಖತರ್ನಾಕ್ ಕೆಲಸ. ರಾತ್ರೋರಾತ್ರಿ ಶ್ರೀಮಂತರಾಗಬೇಕು ಅಂತ ದುರಾಸೆಪಟ್ಟು ಮೂರು ಜನರನ್ನು ಕೊ0ದು ಹಾಕಿದ್ರು. ಇವರ ಈ ಪಾಪದ ಕೆಲಸಕ್ಕೆ ಬ.ಲಿಯಾಗಿದ್ದು. ಅಮ್ಮ, ಮಗಳು ಮತ್ತು ಆಗಷ್ಟೇ ಎಂಜಿನಿಯರಿಂಗ್ ಎಕ್ಸಾಮ್ ಬರೆದು ಬಂದಿದ್ದ ಮೊಮ್ಮಗಳು. ಹಾಗಾದ್ರೆ ಏನಿದು ಸ್ಟೋರಿ. ಕೊ.ಲೆ ಮಾಡಿದ ಆ ಖತರ್ನಾಕ್ ಜೋಡಿ ಯಾವುದು? ಸತ್ತ ದುರ್ದೈವಿಗಳು ಯಾರು? ಆರೋಪಿಗಳನ್ನ ಪೊಲೀಸರು ಹೇಗೆ ಅರೆಸ್ಟ್ ಮಾಡಿದ್ರು? ಈಗ ಖತರ್ನಾಕ್ ಆಪರಾಧಿಗಳು ಎಲ್ಲಿದ್ದಾರೆ? ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಏನ್ ಆದೇಶ ಕೊಟ್ಟಿದೆ? ಇದೆಲ್ಲದ್ರ ಬಗ್ಗೆ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತಿವಿ..
#ujjain #woman #case
Повторяем попытку...
Доступные форматы для скачивания:
Скачать видео
-
Информация по загрузке: