Dinner Mu*der - ಗಂಡನ ಜೊತೆ ಡಿನ್ನರ್ । ನಡುರಸ್ತೆಯಲ್ಲಿ ಮ.ರ್ಡರ್ । ವಾಟರ್ ಬಾಟಲ್ ಕೊಟ್ಟ ಕೊ.ಲೆಗಾರನ ಸುಳಿವು
Автор: Mind It Media
Загружено: 2025-11-27
Просмотров: 77830
Описание:
ಗಂಡ ಹೆಂಡತಿ ಇಬ್ಬರು ಮಕ್ಕಳು. ನಾವಿಬ್ಬರು, ನಮಗಿಬ್ಬರು ಎಂಬಂತೆ ಸುಂದರ ಬದುಕು. ಆದ್ರೆ ಇದ್ದಕ್ಕಿಂದ್ದಂತೆ ಆ ಕುಟುಂಬದಲ್ಲಿ ದರೋಡೆಕೋರರ ಎಂಟ್ರಿ. ಹೆಂಡತಿಯ ಕಗ್ಗೊ*ಲೆ. ಗಂಡನ ಮೇಲೆ ಹ*ಲ್ಲೆ. ಬಟ್ ಅದುೃಷ್ಟವಶಾತ್ ಗಂಡ ಬಚಾವ್ ಆಗಿದ್ದ. ಕ್ಕಳನ್ನು ಮನೆಯಲ್ಲೇ ಬಿಟ್ಟು ಡಿನ್ನರ್‌ಗೆ ಹೋದ ಗಂಡ-ಹೆಂಡತಿ ಮೇಲೆ ಅ*ಟ್ಯಾಕ್ ಮಾಡಿದ್ದ ದ*ರೋಡೆಕೋರರು ಹೆಂಡತಿಯನ್ನು ಕೊಂ*ದು ಹಾಕಿದ್ರು. ಗಂಡನ ಮೇಲೂ ಹ*ಲ್ಲೆ ಮಾಡಿ, ಅ*ರೆಜೀವ ಮಾಡಿ ಪರಾರಿಯಾಗಿದ್ರು. ನನ್ನ ಹೆಂಡತಿಯನ್ನು ಕೊಂ*ದಿರೋ ಕೊ*ಲೆಗಾರರನ್ನು ಹಿಡಿಯೋವರೆಗೂ ನಾನು ಅವಳ ಅಂತ್ಯ ಸಂಸ್ಕಾರ ಮಾಡಲ್ಲ ಅಂತ ಗಂಡ ಪಟ್ಟು ಹಿಡಿದು ಧರಣಿ ಕೂತಿದ್ದ. ಕೊನೆೆಗ ಜಸ್ಟ್ 72 ಗಂಟೆಯಲ್ಲಿ ಪೊಲೀಸರು ಕೇಸ್ crack ಮಾಡಿದ್ರು. ಕೊ*ಲೆಯ ರಹಸ್ಯ ಬೇಧಿಸಿದ್ದು ಒಂದು ಮೆಸೇಜ್ ಮತ್ತು ಒಂದು ನೀರಿನ ಬಾಟಲ್. ಹ*ತ್ಯೆಗೆ ಕಾರಣ ಆಗಿದ್ದು ಒನ್ಸ್ ಅಗೇನ್ ಒಂದು ಹೆಣ್ಣು. ಯಾರದು? ಏನಿದು ಕೇಸ್? ನೀರಿನ BOTTLE ನಲ್ಲಿ ಅಡಗಿದ್ದ ಆ ರಹಸ್ಯವೇನು? ಸ*ತ್ತವಳು ಯಾರು? ಫಾಲೋ ಮಾಡ್ಕೊಂಡು ಬಂದು ಗಂಡಂಗೆ ಹೊಡೆದು, ಹೆಂಡತಿಯನ್ನು ಕೊ*ಲ್ತಾರೆ ಅಂದ್ರೆ, ಇವರ ಮೇಲೆ ಯಾರಿಗಿಷ್ಟು ದ್ವೇಷ? ಇದೆಲ್ಲದ್ರ ಬಗ್ಗೆ ನಮ್ಮ್ ವಿಡಿಯೋ ದಲ್ಲಿ ಡೀಟೇಲ್ ಆಗಿ ಹೇಳ್ತೀವಿ.
#anouk #mittal #case
Повторяем попытку...
Доступные форматы для скачивания:
Скачать видео
-
Информация по загрузке: