Snehal Gaware Case -
Автор: Mind It Media
Загружено: 2026-01-05
Просмотров: 31558
Описание:
ಒಂದು ಸುಂದರ ಮನೆ, ಅದ್ರಲ್ಲಿ ಒಂದು ಬೆಡ್ ರೂಮ್. ಬೆಡ್‌ರೂಮಲ್ಲಿ wooden box cot. ಅದರ ಒಳಗೆ ಇತ್ತು ಒಂದು ಶ.ವ. ಆ ಶ.ವ, 20 ರ ಹರೆಯದ ಹೆಣ್ಣುಮಗಳದ್ದು. ವಿಚಿತ್ರ ಅಂದ್ರೆ ಶ.ವ ಆ ಬೆಡ್ ಬಾಕ್ಸ್ ಒಳಗೆ ಇರೋದು ಕುಟುಂಬದವರಿಗೆ ಗೊತ್ತೇ ಇರಲಿಲ್ಲ. ಆ ಶ.ವದ ಜೊತೆಗೆ ದಿನ ಕಳೆದಿದ್ದಾರೆ. ಏನೋ ಕ್ಲೀನ್ ಮಾಡಕ್ಕೆ ಅಂತ ಬಾಕ್ಸ್ ಓಪನ್ ಮಾಡಿದ ಅಮ್ಮ, ಅದರೊಳಗೆ ತನ್ನ ಮಗಳ ಶ.ವ ಕಂಡು ಬೆಚ್ಚಿಬಿದ್ದಿದ್ರು. ಅಂದ್ರೆ, ಯಾರೋ ಯುವತಿಯನ್ನು ಮನೆಯಲ್ಲೇ ಕೊ.ಲೆ ಮಾಡಿ ಆ ಬಾಕ್ಸ್ ಕಾಟ್ ಒಳಗೆ ಬಚ್ಚಿಟ್ಟಿದ್ರು. ಹಾಗಾದ್ರೆ ಕೊ.ಲೆಯಾದ ಆ ಯುವತಿ ಯಾರು? ಈಕೆಯನ್ನು ಕೊ0ದವರು ಯಾರು? ಕೊ.ಲೆಗೆ ಕಾರಣ ಏನು? ಪೊಲೀಸರು ಆರೋಪಿಯನ್ನು ಪತ್ತೆ ಮಾಡ್ತಾರೆ. ಆದ್ರೆ, ಬ್ರೇನ್ ಮ್ಯಾಪಿಂಗ್, ಬ್ರೇನ್ ಫಿಂಗರ್ ಪ್ರಿಂಟಿಂಗ್‌ನಂತಹ ಪರೀಕ್ಷೆ ಮಾಡಿಸಿದ್ರೂ ಅವನೇ ಅಪರಾಧಿ ಅಂತ ಸಾಬೀತು ಪಡಿಸೋಕೆ ಆಗಲೇ ಇಲ್ಲ. ಹಾಗಾದ್ರೆ ಏನಿದು ಕೇಸ್? ಎಲ್ಲಾಗಿರೋದು ಈ ಕೊ.ಲೆ? ಇದೆಲ್ಲದರ ಬಗ್ಗೆೆ ನಮ್ಮ ಇವತ್ತಿನ್ ಸ್ಟೋರಿಯಲ್ಲಿ ಹೇಳ್ತೀವಿ. ನಾನ್ ಸಮೀನ.
#mumbai #london #snehal
Повторяем попытку...
Доступные форматы для скачивания:
Скачать видео
-
Информация по загрузке: