ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ರಾಯರ ಮಠಕ್ಕೆ ಅಮೆರಿಕದಲ್ಲಿ ಭೂಮಿ! ಅಟ್ಲಾಂಟಾದಲ್ಲಿ 'RAMA' ಮಠದ ಕಥೆ | Foreign kathegalu-2

Автор: Vijay Karnataka International

Загружено: 2025-11-28

Просмотров: 4235

Описание: ಅಮೆರಿಕದಲ್ಲಿ ರಾಯರ ಮಠಕ್ಕೆ ಸ್ವಂತ ಜಾಗ! ಅಟ್ಲಾಂಟಾದಲ್ಲಿ ಅರಳಿದೆ 'RAMA' ಮಠ | Foreign kathegalu-2

ಸಾಮಾನ್ಯವಾಗಿ ಅಮೆರಿಕ ಅಂದ ತಕ್ಷಣ ನಮಗೆ ನೆನಪಾಗೋದು ವೀಸಾ, ಉದ್ಯೋಗ ಅಥವಾ ಗ್ರೀನ್ ಕಾರ್ಡ್ ಸಮಸ್ಯೆಗಳು. ಆದರೆ, ಇವೆಲ್ಲವನ್ನೂ ಮೀರಿ ಅಲ್ಲಿನ ಸಮಾಜಕ್ಕೆ ಒಳಿತು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಅಟ್ಲಾಂಟಾದ ಕನ್ನಡ ದಂಪತಿ. ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ನ ಈ ವಿಶೇಷ ಸಂದರ್ಶನದಲ್ಲಿ ಅಟ್ಲಾಂಟಾದಲ್ಲಿ 'ಅನಂತಾದಿ ರಾಯರ ಮಠ' (RAMA) ಮೂಲಕ ಸೇವೆ ಸಲ್ಲಿಸುತ್ತಿರುವ ರೇಖಾ ಪ್ರದೀಪ್‌ ಮತ್ತು ಪ್ರದೀಪ್‌ ಅವರ ಸ್ಪೂರ್ತಿದಾಯಕ ಕಥೆಯನ್ನು ನೋಡೋಣ. ಫೈನಾನ್ಸ್‌ ಮತ್ತು ಐಟಿ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ರಾಯರ ಸೇವೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಟ್ಲಾಂಟಾದಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಈಗ ರಾಯರ ಮಠವು ವಿಸ್ತರಣೆಯಾಗುತ್ತಿದೆ.

ಫಾರಿನ್‌ ಕಥೆಗಳು: USನಲ್ಲಿ 3 ವರ್ಷ ಆದ್ಮೇಲೆ 3 ನಿಮಿಷನೂ ಇರಲ್ಲ ಅಂದ್ಕೊಂಡಿದ್ವಿ, ಆದ್ರೆ ರಾಯರ ಮಠ ಕಟ್ಟುವಂತಾಯ್ತು! ರೇಖಾ-ಪ್ರದೀಪ್‌ ಸಂದರ್ಶನ | Foreign Stories: We Thought We Wouldn't Stay in the US for Even 3 Minutes After 3 Years, But Ended Up Building Rayara Matha! Rekha-Pradeep Interview | #rayaramuth #usnewsupdate #exclusiveinterview #foriegnstory #foriegnlife #ರಾಯರಿದ್ದಾರೆ #ಮಂತ್ರಾಲಯ #ರಾಘವೇಂದ್ರಸ್ವಾಮಿ #ಅಮೆರಿಕದಲ್ಲಿರಾಯರಮಠ #ಅಟ್ಲಾಂಟಾರಾಮ #sriraghavendraswamy #mantralaya_raghavendraswamy #rayaramahatme #USrayaramutt

Usually, when we think of America, we are reminded of visa, employment, or Green Card problems. However, an Atlantan Kannada couple is engaged in work that benefits the local society, going beyond all these issues. In this special interview with Vijaya Karnataka International, let's look at the inspiring story of Rekha Pradeep and Pradeep, who are serving the community through the 'Anantaadi Rayara Matha' (RAMA) in Atlanta. Despite holding high positions in the Finance and IT sectors, they have found peace in the service of Rayaru (Raghavendra Swamy). They are conducting various activities, and the Rayara Matha in Atlanta is now expanding across nearly one acre of land.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnatakainternational  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
Vijay Karnataka Channel ►    / @vijaykarnataka  
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಾಯರ ಮಠಕ್ಕೆ ಅಮೆರಿಕದಲ್ಲಿ ಭೂಮಿ! ಅಟ್ಲಾಂಟಾದಲ್ಲಿ 'RAMA' ಮಠದ ಕಥೆ |  Foreign kathegalu-2

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಪ್ಲೀಸ್.. ಸಂಧಾನ ಮಾಡಿಸಿ..! ಭಾರತವನ್ನ ಕೇಳ್ತಿದಾರೆ ಪ್ಯಾಲಸ್ತೀನ್ ಸಚಿವೆ.! ಮಧ್ಯ ಪ್ರಾಚ್ಯದ ಮಾತುಕತೆಗೆ ಮೋದಿ..?

ಪ್ಲೀಸ್.. ಸಂಧಾನ ಮಾಡಿಸಿ..! ಭಾರತವನ್ನ ಕೇಳ್ತಿದಾರೆ ಪ್ಯಾಲಸ್ತೀನ್ ಸಚಿವೆ.! ಮಧ್ಯ ಪ್ರಾಚ್ಯದ ಮಾತುಕತೆಗೆ ಮೋದಿ..?

8,400 ಕೋಟಿ ಒಡೆಯ- 1000 ಎಕರೆ ಜಮೀನು ಮಾಲೀಕ- ಡಿಕೆ ರವಿ ಜೊತೆ ಸಂಘರ್ಷ- confident group Cj roy life story

8,400 ಕೋಟಿ ಒಡೆಯ- 1000 ಎಕರೆ ಜಮೀನು ಮಾಲೀಕ- ಡಿಕೆ ರವಿ ಜೊತೆ ಸಂಘರ್ಷ- confident group Cj roy life story

Diabetic Rice Preparation | ಡಯಾಬಿಟಿಸ್ ಇದ್ದರೂ  ಅನ್ನ ಊಟಮಾಡಬಹುದು, ಈ ನಿಯಮ ಪಾಲಿಸಿ...

Diabetic Rice Preparation | ಡಯಾಬಿಟಿಸ್ ಇದ್ದರೂ ಅನ್ನ ಊಟಮಾಡಬಹುದು, ಈ ನಿಯಮ ಪಾಲಿಸಿ...

4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe

4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe

Immigration Diaries | ಇಮಿಗ್ರೇಷನ್‌ ಡೈರೀಸ್‌

Immigration Diaries | ಇಮಿಗ್ರೇಷನ್‌ ಡೈರೀಸ್‌

ಕೇವಲ ರಾಯರ ಅಕ್ಷತೆಯೇ ಸಾಕು | Avadhootha Sri Vinay Guruji

ಕೇವಲ ರಾಯರ ಅಕ್ಷತೆಯೇ ಸಾಕು | Avadhootha Sri Vinay Guruji

ಅಜಿತ್ ಪವಾರ್ :ಭ್ರಷ್ಟಾಚಾರಿಯ ಭೀಕರ ಅಂತ್ಯ

ಅಜಿತ್ ಪವಾರ್ :ಭ್ರಷ್ಟಾಚಾರಿಯ ಭೀಕರ ಅಂತ್ಯ

ಭಾವಾಭಿವ್ಯಕ್ತಿ - ಶ್ರೀ ತೇಜಸ್ವೀ ಸೂರ್ಯ | ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ

ಭಾವಾಭಿವ್ಯಕ್ತಿ - ಶ್ರೀ ತೇಜಸ್ವೀ ಸೂರ್ಯ | ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ

ಜರ್ಮನಿಯಲ್ಲಿ ಓದು-ಉದ್ಯೋಗದ ಬ್ಯಾಲೆನ್ಸ್ ಹೇಗೆ? 'ಹೆಮ್ಮೆಯ ಕನ್ನಡತಿ' ನಿಶಾ ಗೌಡ ಸಲಹೆ | Immigration Diaries-13

ಜರ್ಮನಿಯಲ್ಲಿ ಓದು-ಉದ್ಯೋಗದ ಬ್ಯಾಲೆನ್ಸ್ ಹೇಗೆ? 'ಹೆಮ್ಮೆಯ ಕನ್ನಡತಿ' ನಿಶಾ ಗೌಡ ಸಲಹೆ | Immigration Diaries-13

ಏಯ್ ಪ್ರದೀಪ್ ಈಶ್ವರ್ ಕೇಳಿಸ್ಕೊಳ್ಳಪ್ಪಾ!ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ! | VB-G-Ram-G Pradeep Eshwar

ಏಯ್ ಪ್ರದೀಪ್ ಈಶ್ವರ್ ಕೇಳಿಸ್ಕೊಳ್ಳಪ್ಪಾ!ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ! | VB-G-Ram-G Pradeep Eshwar

ಸಾವಿರಾರು ಕೋಟಿ ಒಡೆಯ ದುರಂತ ಅಂತ್ಯ- IT ದಾಳಿಗೆ ಬೆಸತ್ತು ಸಾವು- confident group chairman CJ roy news

ಸಾವಿರಾರು ಕೋಟಿ ಒಡೆಯ ದುರಂತ ಅಂತ್ಯ- IT ದಾಳಿಗೆ ಬೆಸತ್ತು ಸಾವು- confident group chairman CJ roy news

Aaradhana Mahotsava At Mantralaya | ಗುರು ರಾಯರ ಸನ್ನಿಧಿಯಲ್ಲಿ 354ನೇ ಆರಾಧನಾ ಮಹೋತ್ಸವ |  Pravasi Prapancha

Aaradhana Mahotsava At Mantralaya | ಗುರು ರಾಯರ ಸನ್ನಿಧಿಯಲ್ಲಿ 354ನೇ ಆರಾಧನಾ ಮಹೋತ್ಸವ | Pravasi Prapancha

ಅಮೆರಿಕಾ ತೆರಿಗೆ ಸಮರದ ನಡುವೆ ಭಾರತಕ್ಕೆ ಯುರೋಪ್ ಸಾಥ್! | India European Trade Deal | Suvarna News Hour

ಅಮೆರಿಕಾ ತೆರಿಗೆ ಸಮರದ ನಡುವೆ ಭಾರತಕ್ಕೆ ಯುರೋಪ್ ಸಾಥ್! | India European Trade Deal | Suvarna News Hour

IAS ಕೋಚಿಂಗ್-ಡೆಲ್ಲಿ Vs ಸೌತ್‌ ಇಂಡಿಯಾ-ಯಾವುದು ಬೆಸ್ಟ್? | Chiranth Rajashekar Podcast With Bhavana Nagaiah

IAS ಕೋಚಿಂಗ್-ಡೆಲ್ಲಿ Vs ಸೌತ್‌ ಇಂಡಿಯಾ-ಯಾವುದು ಬೆಸ್ಟ್? | Chiranth Rajashekar Podcast With Bhavana Nagaiah

Janardhan Reddy On Siddaramaiah | ಸಿದ್ದು ವಿರುದ್ಧ ಸಿಡಿದ ಜನಾರ್ದನ ರೆಡ್ಡಿ #pratidhvani

Janardhan Reddy On Siddaramaiah | ಸಿದ್ದು ವಿರುದ್ಧ ಸಿಡಿದ ಜನಾರ್ದನ ರೆಡ್ಡಿ #pratidhvani

ಮದುವೆಗೆ 12.5 ಲಕ್ಷ, ಮಗುವಾದ್ರೆ 25 ಲಕ್ಷ ಗಿಫ್ಟ್‌! ದುಬೈ ಬಿಲಿಯನೇರ್ ಕೊಟ್ಟ ವಿಚಿತ್ರ ಆಫರ್‌! |Khalaf Al Habtoor

ಮದುವೆಗೆ 12.5 ಲಕ್ಷ, ಮಗುವಾದ್ರೆ 25 ಲಕ್ಷ ಗಿಫ್ಟ್‌! ದುಬೈ ಬಿಲಿಯನೇರ್ ಕೊಟ್ಟ ವಿಚಿತ್ರ ಆಫರ್‌! |Khalaf Al Habtoor

ತಿರುಮಲ ತಿರುಪತಿಯ ರಹಸ್ಯಗಳು |Rajesh Reveals ft. Dr. Roopa Iyer

ತಿರುಮಲ ತಿರುಪತಿಯ ರಹಸ್ಯಗಳು |Rajesh Reveals ft. Dr. Roopa Iyer

Harate with Hamsa – Vid. Dr. B.N.Vijayendracharya | The Life and the Legacy of Sri Raghavendraswamy

Harate with Hamsa – Vid. Dr. B.N.Vijayendracharya | The Life and the Legacy of Sri Raghavendraswamy

ಟ್ರಂಪ್ ಸುಂಕಾಸ್ತ್ರಕ್ಕೆ ಭಾರತ-ಯುರೋಪ್ ಒಕ್ಕೂಟ ಸಡ್ಡು! | India European Trade Deal | Suvarna News Hour Full

ಟ್ರಂಪ್ ಸುಂಕಾಸ್ತ್ರಕ್ಕೆ ಭಾರತ-ಯುರೋಪ್ ಒಕ್ಕೂಟ ಸಡ್ಡು! | India European Trade Deal | Suvarna News Hour Full

ಡ್ರೈವರ್ ಇಲ್ಲ, ಸ್ಟೇರಿಂಗ್ ಮುಟ್ಟೋ ಹಾಗಿಲ್ಲ! ಅಮೆರಿಕದ ರೋಬೋ ಟ್ಯಾಕ್ಸಿಯ ಅನುಭವ ಇಲ್ಲಿದೆ! | Vijay Karnataka

ಡ್ರೈವರ್ ಇಲ್ಲ, ಸ್ಟೇರಿಂಗ್ ಮುಟ್ಟೋ ಹಾಗಿಲ್ಲ! ಅಮೆರಿಕದ ರೋಬೋ ಟ್ಯಾಕ್ಸಿಯ ಅನುಭವ ಇಲ್ಲಿದೆ! | Vijay Karnataka

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]