ಡ್ರೈವರ್ ಇಲ್ಲ, ಸ್ಟೇರಿಂಗ್ ಮುಟ್ಟೋ ಹಾಗಿಲ್ಲ! ಅಮೆರಿಕದ ರೋಬೋ ಟ್ಯಾಕ್ಸಿಯ ಅನುಭವ ಇಲ್ಲಿದೆ! | Vijay Karnataka
Автор: Vijay Karnataka International
Загружено: 2025-08-01
Просмотров: 361
Описание:
Robotaxi: ಕನಸಿನ ಕಾರಿನಲ್ಲಿ ಒಂದು ಪ್ರಯಾಣ! ಕ್ಯಾಲಿಫೋರ್ನಿಯಾದಿಂದ ಸೆಲ್ಫ್ ಡ್ರೈವ್ ಕಾರು ಸಂಚಾರದ ಅನುಭವ | Robotaxi | self-driving taxi | No driver, No Need to touch the steering! Here's the experience of America's robo-taxi! | #robotaxis #robotics #selfdrivingcar #selfdrivingcars #selfdrivingtechnology
ಅಮೆರಿಕದಲ್ಲಿ ಸೆಲ್ಫ್ ಡ್ರೈವ್ ಕಾರುಗಳು ಎರಡು ಮೂರು ವರ್ಷಗಳಿಂದ ಸಂಚಾರ ಮಾಡುತ್ತಿವೆ. ಲಾಸ್ ಏಂಜಲೀಸ್, ಫೀನಿಕ್ಸ್, ಸ್ಯಾನ್ ಫ್ರಾನ್ಸಿಸ್ಕೋ, ಅಟ್ಲಾಂಟಾ ಹಾಗೂ ಆಸ್ಟಿನ್ ನಗರಗಳಲ್ಲಿ ಗೂಗಲ್‌ನ ವ್ಯೋಮೋ ಟ್ಯಾಕ್ಸಿ ಸೇರಿದಂತೆ ಕೆಲವು ಕಂಪನಿಗಳ ರೋಬೋಟ್ಯಾಕ್ಸಿ ಸೇವೆಯನ್ನು ಕೊಡುತ್ತಿವೆ. ಬಹಳಷ್ಟು ಮಂದಿ ಈ ಟ್ಯಾಕ್ಸಿಯನ್ನು ನಿತ್ಯವೂ ಬಳಸುತ್ತಿದ್ದಾರೆ. ಪ್ರವಾಸಿಗರಿಗೂ ಇದೊಂದು ಪ್ರಮುಖ ಆಕರ್ಷಣೆಯಾಗಿದೆ. ಕನಸಿನ ತಂತ್ರಜ್ಞಾನದಂತೆ ಅನಿಸುವ ಸೆಲ್ಫ್ ಡ್ರೈವ್ ಕಾರಿನ ಅನುಭಗಳನ್ನು ನಮ್ಮೊಂದಿಗೆ ಕ್ಯಾಲಿಫೋರ್ನಿಯಾದಿಂದ ಹಂಚಿಕೊಂಡಿದ್ದಾರೆ ರಾಜೇಶ್ ವೆಂಕಟಸುಬ್ಬು.
Self-driving cars have been on the roads in the US for two to three years now. Robo-taxi services, including Google's Waymo taxi, are operating in cities like Los Angeles, Phoenix, San Francisco, Atlanta, and Austin. Many people use these taxis daily, and they have become a major attraction for tourists as well. Rajesh Venkatasubbu from California shares his experience with these self-driving cars, which feel like a dream technology.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnatakainternational
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
Vijay Karnataka Channel ► / @vijaykarnataka
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್ ನ್ಯಾಷನಲ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Повторяем попытку...
Доступные форматы для скачивания:
Скачать видео
-
Информация по загрузке: