ಕೇವಲ ರಾಯರ ಅಕ್ಷತೆಯೇ ಸಾಕು | Avadhootha Sri Vinay Guruji
Автор: Avadhootha
Загружено: 2025-11-18
Просмотров: 74352
Описание:
ಲೋಕ ಕಲ್ಯಾಣಕ್ಕಾಗಿ ಅನೇಕ ಜನ್ಮಗಳನ್ನು ಎದುರಿಸಿದ ಮಹಾನ್ ಚೇತನ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳು. ಅವಧೂತ ಶ್ರೀ ವಿನಯ ಗುರೂಜಿ ಫಿಡೆಲಿಟಸ್ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದ ಸಮಯದಲ್ಲಿ, ಕೋಟೆಗಡ್ಡೆ ಶ್ರೀ ಎಸ್. ರವಿ ಅವರ ರಚಿಸಿದ ಮನಸೆಳೆಯುವ ರಾಯರ ಭಾವಚಿತ್ರವನ್ನು ನೋಡಿ, ತಮ್ಮ ಆಂತರಿಕ ದೃಷ್ಟಿಯಿಂದ ರಾಯರ ಬಗ್ಗೆ ತಮಗೆ ಗೊತ್ತಿರುವ ಅಪರೂಪದ ವಿಚಾರಗಳನ್ನು ಹಂಚಿಕೊಂಡರು.
ಸಂಪೂರ್ಣ ಸಂಚಿಕೆಯನ್ನು ನೋಡಿ ಸಂತೃಪ್ತರಾಗಿ.
The great enlightened soul, Shri Guru Raghavendra Swamy, who endured countless births for the welfare of the world. When Avadhootha Shri Vinay Guruji visited Fidelitus Art Gallery ,he viewed the captivating portrait of Rayaru, created by Kote Gadde S. Ravi, and shared rare insights about Rayaru from his inner vision. He left feeling completely satisfied after seeing the entire collection.
#ShriGuruRaghavendra #AvadhoothaShriVinayGuruji #FidelitusArtGallery #Rayara #ManaSeleyuva #ArtExhibition #SpiritualArt #Devotion #Inspiration #RareInsights
Повторяем попытку...
Доступные форматы для скачивания:
Скачать видео
-
Информация по загрузке: