Preethi Yesuvina Preethi Full Song/Kannada Christian devotional songs/Ruby Shalini Songs/Jesus Songs
Автор: JEHOVAH NISSI ( Lord Is My Banner )
Загружено: 2025-10-24
Просмотров: 2369
Описание:
Preethi Yesuvina Preethi Full Song/Kannada Christian devotional songs/Ruby Shalini Songs/Jesus Songs/Kannada Christian Gospel Songs/Kannada worship songs/Jesus Devotional songs/Tamil Christian Worship songs/tamil jesus Songs/Kannada new christian Songs/Sangeetha keerthane songs/Kannada new Christian Songs /Tamil new christian Songs / Christian Worship songs/Jesus Songs
𝕄𝕦𝕤𝕚𝕔 : 𝔸𝕝𝕖𝕩
𝕍𝕚𝕕𝕖𝕠 𝔼𝕕𝕚𝕥𝕚𝕟𝕘 𝔹𝕪 : ℝ𝕒𝕧𝕚𝕔𝕙𝕒𝕟𝕕𝕣𝕒 ℝ𝕍
𝕍𝕚𝕕𝕖𝕠 𝔹𝕪 : 𝔾𝕚𝕝𝕝𝕔𝕙𝕣𝕚𝕤𝕥
ಕ್ರಿಸ್ತನಲ್ಲಿ ಆತ್ಮೀಯ ಸಹೋದರ ಸಹೋದರಿಯರಿಗೆ ವಂದನೆಗಳು.
ಪರಿಶುದ್ಧಾತ್ಮನ ನೆರವುನಿಂದಲೂ ದೇವರ
ಅನ್ಯೋನತೆಯಲ್ಲಿಯೂ ಅನುಭವದಿಂದಲೂ
ಕೂಡಿದವರಾಗಿ ದೇವರ ವಾಕ್ಯದ ಆಧಾರದಿಂದ
ಪ್ರೀತಿ ನೀತಿ ನಿರೀಕ್ಷೆ ಸತ್ಯಾಸತ್ಯತೆಗಳಿಗೆ ಸಂಬಂದಿಸಿದ
ಪದಗಳನ್ನು ಸಿದ್ದಪಡಿಸಿ ಸ್ವರ ಗೊತ್ತು ಮಾಡಿ
ಸಂಗೀತವಾಗಿ ರೂಪಿಸಿದ ಅನೇಕ ದೇವಮಕ್ಕಳು
ರಚಿಸಿದ ಹಾಡುಗಳನ್ನು ಮತ್ತು ನಮ್ಮ ಸಹೋದರ
ಸಭೆ(Brethren Assembly)ಗಳಲ್ಲಿನ
ಕನ್ನಡ ಸಂಗೀತ ಹಾಗೂ
ಕೀರ್ತನೆಗಳಲ್ಲಿನ ಅರ್ಥಗರ್ಭಿತವಾದ ಕೆಲವು
ಹಾಡುಗಳನ್ನು ಕರ್ತನ ಮಹಿಮೆಗಾಗಿ
ಅನುಕರಿಸುವ ಆವೃತ್ತಿ ಅಡಿಯಲ್ಲಿ
( Exemplary version)ಈಗಾಗಲೇ ಕೆಲವು
ಹಾಡುಗಳನ್ನು ಉತ್ತಮ ಸಂಗೀತದೊಂದಿಗೆ
ಸಹೋದರಿ Ruby Shalini ಹಾಡುವುದರ
ಮುಖಾಂತರ ಸಿದ್ದಪಡಿಸಲಾಗಿದೆ .ಕರ್ತನ
ಚಿತ್ತವಾದರೆ ದೇವ ಜನರ
ಸದುಪಯೋಗವಾಗುವದಕ್ಕಾಗಿ ಕರ್ತನ
ಮಹಿಮೆಗಾಗಿ ದೇವಮಕ್ಕಳು ಈ ಹಾಡುಗಳನ್ನು
ಕೇಳಿ ಕಲಿತು ಕರ್ತನಲ್ಲಿ ಉಲ್ಲಾಸಿಸುವಂತೆ ಈ
ಯೋಜನೆಯನ್ನು ಮುಂದುವರಿಸುತ್ತಾ
ಸಾಧ್ಯವಾದಷ್ಟು ಹಾಡುಗಳನ್ನು ಸಿದ್ದಪಡಿಸಿ
YOUTUBE ನಲ್ಲಿ ಹಾಕಲಾಗುವುದು.ಆದ್ದರಿಂದ
ದಯಮಾಡಿ ಕುಟುಂಬವಾಗಿ ಸಭೆಯಾಗಿ
ಪ್ರಾರ್ಥಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .
SONGS LYRICS:
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವೂ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರದು
ತಂದೆ ತಾಯಿಗಳ ಪ್ರೇಮವು
ನೆರಳಿನಂತೆ ಗತಿಸಿ ಹೋಗ್ವದು
ಹೆತ್ತ ಮಕ್ಕಳ ಪ್ರೇಮವು
ಕನಸಿನಂತೆ ಕರಗಿ ಹೋಗ್ವದು
ಎಂದೆಂದಿಗೂ ಬದಲಾಗದು
ನನ್ನೇಸುವಿನ ದಿವ್ಯ ಪ್ರೇಮ
ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ
ಪತಿ ಪತ್ನಿಯರ ಪ್ರೇಮವು
ಅರಳಿದಂಥ ಪ್ರೇಮ ಪುಷ್ಪವು
ಬಾಡಿದೆ ಹುದು ಕ್ಷಣದಲ್ಲಿ
ಒಣ ಮರವಾಗಿ ಉಳಿದು ಹೋಗ್ವದು
ಎಂದೆಂದಿಗೂ ಬದಲಾಗದು
ನನ್ನೇಸುವಿನ ದಿವ್ಯ ಪ್ರೇಮ
ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ
ಧರಣಿಯ ಪ್ರೇಮವೆಲ್ಲವೂ
ಸ್ಥಿರವಿಲ್ಲದೆ ಕರಗಿ ಹೋಗ್ವದು
ಕ್ರಿಸ್ತ್ ಯೇಸುವಿನ ಕಲ್ವಾರಿ ಪ್ರೇಮ
ಕಡೆಯವರೆಗೂ ಆದರಿಸುವದು
ಎಂದೆಂದಿಗೂ ಬದಲಾಗದು
ನನ್ನೇಸುವಿನ ದಿವ್ಯ ಪ್ರೇಮ
ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ
1 - • Nin Prema Hanigalu Full Song/Kannada Chris...
2 - • Sathyavedavu Full Song/Kannada Christian S...
3 - • Yesu Nanna Balige Belakada/Kannada Christi...
#christenshorts
#kannadachristiansongs
#kannadadevotionalsongs
#kannadagospelsongs
#kannadanewsongs
#tamilchristiansong
#christianmusic
#kannadanewvideos
Повторяем попытку...
Доступные форматы для скачивания:
Скачать видео
-
Информация по загрузке: