ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Sathyavedavu Full Song/Kannada Christian Songs/Ruby Shalini Songs/Christian devotional songs.

Автор: JEHOVAH NISSI ( Lord Is My Banner )

Загружено: 2025-10-13

Просмотров: 2008

Описание: Sathyavedavu Full Song/Kannada Christian Songs/Ruby Shalini Songs/Christian devotional songs.
𝕄𝕦𝕤𝕚𝕔 : 𝔸𝕝𝕖𝕩
𝔼𝕕𝕚𝕥𝕚𝕟𝕘 𝔹𝕪 : ℝ𝕒𝕧𝕚𝕔𝕙𝕒𝕟𝕕𝕣𝕒 ℝ𝕍
𝕍𝕚𝕕𝕖𝕠 𝔹𝕪 : 𝔾𝕚𝕝𝕝𝕔𝕙𝕣𝕚𝕤𝕥

ಕ್ರಿಸ್ತನಲ್ಲಿ ಆತ್ಮೀಯ ಸಹೋದರ ಸಹೋದರಿಯರಿಗೆ ವಂದನೆಗಳು.
ಪರಿಶುದ್ಧಾತ್ಮನ ನೆರವುನಿಂದಲೂ ದೇವರ
ಅನ್ಯೋನತೆಯಲ್ಲಿಯೂ ಅನುಭವದಿಂದಲೂ
ಕೂಡಿದವರಾಗಿ ದೇವರ ವಾಕ್ಯದ ಆಧಾರದಿಂದ
ಪ್ರೀತಿ ನೀತಿ ನಿರೀಕ್ಷೆ ಸತ್ಯಾಸತ್ಯತೆಗಳಿಗೆ ಸಂಬಂದಿಸಿದ
ಪದಗಳನ್ನು ಸಿದ್ದಪಡಿಸಿ ಸ್ವರ ಗೊತ್ತು ಮಾಡಿ
ಸಂಗೀತವಾಗಿ ರೂಪಿಸಿದ ಅನೇಕ  ದೇವಮಕ್ಕಳು
ರಚಿಸಿದ ಹಾಡುಗಳನ್ನು ಮತ್ತು ನಮ್ಮ ಸಹೋದರ
ಸಭೆ(Brethren Assembly)ಗಳಲ್ಲಿನ
ಕನ್ನಡ ಸಂಗೀತ ಹಾಗೂ
ಕೀರ್ತನೆಗಳಲ್ಲಿನ ಅರ್ಥಗರ್ಭಿತವಾದ  ಕೆಲವು
ಹಾಡುಗಳನ್ನು ಕರ್ತನ ಮಹಿಮೆಗಾಗಿ
ಅನುಕರಿಸುವ ಆವೃತ್ತಿ ಅಡಿಯಲ್ಲಿ
( Exemplary version)ಈಗಾಗಲೇ ಕೆಲವು
ಹಾಡುಗಳನ್ನು ಉತ್ತಮ ಸಂಗೀತದೊಂದಿಗೆ
ಸಹೋದರಿ Ruby Shalini ಹಾಡುವುದರ
ಮುಖಾಂತರ ಸಿದ್ದಪಡಿಸಲಾಗಿದೆ .ಕರ್ತನ
ಚಿತ್ತವಾದರೆ ದೇವ ಜನರ
ಸದುಪಯೋಗವಾಗುವದಕ್ಕಾಗಿ ಕರ್ತನ
ಮಹಿಮೆಗಾಗಿ ದೇವಮಕ್ಕಳು ಈ ಹಾಡುಗಳನ್ನು
ಕೇಳಿ ಕಲಿತು ಕರ್ತನಲ್ಲಿ ಉಲ್ಲಾಸಿಸುವಂತೆ ಈ
ಯೋಜನೆಯನ್ನು ಮುಂದುವರಿಸುತ್ತಾ
ಸಾಧ್ಯವಾದಷ್ಟು ಹಾಡುಗಳನ್ನು ಸಿದ್ದಪಡಿಸಿ
YOUTUBE ನಲ್ಲಿ ಹಾಕಲಾಗುವುದು.ಆದ್ದರಿಂದ
ದಯಮಾಡಿ ಕುಟುಂಬವಾಗಿ ಸಭೆಯಾಗಿ
ಪ್ರಾರ್ಥಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .

SONG LYRICS :

ಸತ್ಯವೇದವು ಭಕ್ತರ ಗೀತವು
ಶುದ್ಧರು ನಡೆಯುವಾ ದಾರಿಗೆ ದೀಪವು
ಜೀವದ ಮಾರ್ಗ ತೋರ್ವದು

ಕಷ್ಟಗಳ್ ಮಧ್ಯದೊಳ್ ದುಃಖದ ಸುಳಿಯೊಳ್
ಮನವ ತಣಿಸುವ ಔಷಧವು

ವೇದ ಪ್ರಿಯರಾ ದೇವಮಕ್ಕಳ
ಆದರಿಸುವಾ ವಾಕ್ಯವಿದು
ಕಠಿಣ ಹೃದವ ಮುರಿದು ಹಾಕಿ
ತಗ್ಗಿದ ಹೃದಯಕ್ಕೆ ಮಾರ್ಪಾಡಿಸ್ವದು
ಸತ್ಯವೇದವು
ಹಗಲು ಇರುಳು ದೇವ ವಾಕ್ಯವ
ಧ್ಯಾನ ಮಾಡುವವರೆಲ್ಲರು
ಹಸಿರಾದ ಎಲೆಯ ಮರದ ಹಾಗೆ
ಇವರು ಒಳ್ಳೆಯ ಫಲ ಕೊಡ್ವರು
ಸತ್ಯವೇದವು
ಭೂಮ್ಯಾಕಾಶವು ನಾಶವಾದರೂ
ದೇವ ವಾಕ್ಯವು ನಿರಂತರವೆ
ಪರಮ ವೇದ ದೇವರ ವಾಕ್ಯ
ಎಂದಿಗೂ ಅಳಿದು ಹೋಗಲಾರದು.

   • Nin Prema Hanigalu Full Song/Kannada Chris...  

Sathyavedavu Full Song/Kannada Christian Songs/Ruby Shalini Songs/Christian devotional songs/Kannada Jesus Songs /Kannada worship songs/Jesus kannada songs/Tamil Christian Worship songs/tamil jesus Songs/Kannada new christian Songs/Sangeetha keerthane songs/Kannada  new Christian Songs /Tamil new christian Songs / Christian Worship songs/Jesus Songs

Не удается загрузить Youtube-плеер. Проверьте блокировку Youtube в вашей сети.
Повторяем попытку...
Sathyavedavu Full Song/Kannada Christian Songs/Ruby Shalini Songs/Christian devotional songs.

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನನ್ನ ಯೇಸು ಶಕ್ತನು|NANNA YESU SHAKTHANU|Ruby Shalini SonglKannada Christian Gospel SongslWorship Songs

ನನ್ನ ಯೇಸು ಶಕ್ತನು|NANNA YESU SHAKTHANU|Ruby Shalini SonglKannada Christian Gospel SongslWorship Songs

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

NANNESUVANNE ARIYUVADE |ನನ್ನೇಸುವನ್ನೇ ಅರಿಯುವುದೇ|Kannada Christian Songs|Ruby Shalini|Jesus Songs|4K|

NANNESUVANNE ARIYUVADE |ನನ್ನೇಸುವನ್ನೇ ಅರಿಯುವುದೇ|Kannada Christian Songs|Ruby Shalini|Jesus Songs|4K|

2016ರಲ್ಲಿ ಯೇಸು ಸಮಾಧಿ ತೆರೆದಾಗ ಕಂಡಿದ್ದೇನು? ಇಂದಿಗೂ ಬಗೆಹರಿಯದ ಗೊಂದಲ.!| NAMMA NAMBIKE |

2016ರಲ್ಲಿ ಯೇಸು ಸಮಾಧಿ ತೆರೆದಾಗ ಕಂಡಿದ್ದೇನು? ಇಂದಿಗೂ ಬಗೆಹರಿಯದ ಗೊಂದಲ.!| NAMMA NAMBIKE |

New Christian kannada song By Rev Vasudev Gouli#Lavani song#Christmas kannada song#Traditional song

New Christian kannada song By Rev Vasudev Gouli#Lavani song#Christmas kannada song#Traditional song

ಸ್ಥಿರಪಡಿಸುವಾತನು |Daniel Praneeth|Giftson Durai| Sthirapadisuvaathanu #Official #New #4K ಕನ್ನಡworship

ಸ್ಥಿರಪಡಿಸುವಾತನು |Daniel Praneeth|Giftson Durai| Sthirapadisuvaathanu #Official #New #4K ಕನ್ನಡworship

Neetho Unte Jeevitham |(KANNADA COVER) Ninondige Jeevana  | Samuel Finny. k | ft.-Ravi #robertstoll

Neetho Unte Jeevitham |(KANNADA COVER) Ninondige Jeevana | Samuel Finny. k | ft.-Ravi #robertstoll

ವಾಡ್ಯಾಂತ್ ಸ್ಪಿರಿತ್ ಆಸೊಂದಿ....... Fr.Denis DSa | 19.10.2025 | St Anne Church,Thottam

ವಾಡ್ಯಾಂತ್ ಸ್ಪಿರಿತ್ ಆಸೊಂದಿ....... Fr.Denis DSa | 19.10.2025 | St Anne Church,Thottam

Открытие Варбурга: 4 переключателя, которые мешают раку расти | Здоровье с Доктором

Открытие Варбурга: 4 переключателя, которые мешают раку расти | Здоровье с Доктором

YESUVE MATHANAADU|ಯೇಸುವೇ ಮಾತನಾಡು|KANNADA CHRISTIAN SONGS|KANNADA CHRISTIAN GOSPEL SONGS|RUBY SHALINI

YESUVE MATHANAADU|ಯೇಸುವೇ ಮಾತನಾಡು|KANNADA CHRISTIAN SONGS|KANNADA CHRISTIAN GOSPEL SONGS|RUBY SHALINI

Preethi Yesuvina Preethi Full Song/Kannada Christian devotional songs/Ruby Shalini Songs/Jesus Songs

Preethi Yesuvina Preethi Full Song/Kannada Christian devotional songs/Ruby Shalini Songs/Jesus Songs

paralokadalli iruva tande jesus kannada woriship song by paster :samuvel paster

paralokadalli iruva tande jesus kannada woriship song by paster :samuvel paster

Nannesu I ನನ್ನೇಸು I ರಾಜೇಶ್ ಕೃಷ್ಣನ I ಡಾ. ವಿನ್ಸೆಂಟ್ . ಎ I Janadhare

Nannesu I ನನ್ನೇಸು I ರಾಜೇಶ್ ಕೃಷ್ಣನ I ಡಾ. ವಿನ್ಸೆಂಟ್ . ಎ I Janadhare

Мусульманин увидел Иисуса во сне . Удивительная свидетельство Малика

Мусульманин увидел Иисуса во сне . Удивительная свидетельство Малика

ಆಧಾರ | Aadhara | New Kannada Worship Song 2025 | Sister Rathna

ಆಧಾರ | Aadhara | New Kannada Worship Song 2025 | Sister Rathna

ಕ್ರಿಸ್ತ ಜಯಂತಿಯ ಗಾನಗುಚ್ಛ | JUKEBOX | Kannada Christmas Hymns | Fr Vyali

ಕ್ರಿಸ್ತ ಜಯಂತಿಯ ಗಾನಗುಚ್ಛ | JUKEBOX | Kannada Christmas Hymns | Fr Vyali

ನಿನ್ನ ಸಾನಿದ್ಯಕೆ | Ninna Saanidyake | Kannada Gospel Song by Richard Potgoli

ನಿನ್ನ ಸಾನಿದ್ಯಕೆ | Ninna Saanidyake | Kannada Gospel Song by Richard Potgoli

Nin Prema Hanigalu Full Song/Kannada Christian Songs/Ruby Shalini Songs/Kannada Jesus Songs

Nin Prema Hanigalu Full Song/Kannada Christian Songs/Ruby Shalini Songs/Kannada Jesus Songs

Nin prasannathe | Simon Moses | Kannada Christian Songs | OFFICIAL VIDEO | Mahimeya Arasanu

Nin prasannathe | Simon Moses | Kannada Christian Songs | OFFICIAL VIDEO | Mahimeya Arasanu

Kristhane Yenna Raajanu/ಕ್ರಿಸ್ತನೆ ಎನ್ನ ರಾಜನು/KannadaChristian devotional song/Ruby Shalini Songs

Kristhane Yenna Raajanu/ಕ್ರಿಸ್ತನೆ ಎನ್ನ ರಾಜನು/KannadaChristian devotional song/Ruby Shalini Songs

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]