ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Kannada Sundara Rakshakane Classical Song/Kannada Christian devotional song/Ruby Shalini Song

Автор: JEHOVAH NISSI ( Lord Is My Banner )

Загружено: 2025-11-07

Просмотров: 983

Описание: Kannada Sundara Rakshakane Clasical Full Song/Kannada Christian devotional songs/Ruby Shalini Songs/Kannada Christian Gospel Songs/Kannada worship songs/Jesus kannada songs/Tamil Christian Worship songs/tamil jesus Songs/Kannada new christian Songs/Sangeetha keerthane songs/Kannada  new Christian Songs /Tamil new christian Songs / Christian Worship songs/Jesus Songs#christianmusic #jhonjebaraj
#tamilchristiansong #music

𝕄𝕦𝕤𝕚𝕔 : 𝔸𝕝𝕖𝕩
𝕍𝕚𝕕𝕖𝕠 𝔼𝕕𝕚𝕥𝕚𝕟𝕘 𝔹𝕪 : ℝ𝕒𝕧𝕚𝕔𝕙𝕒𝕟𝕕𝕣𝕒 ℝ𝕍
𝕍𝕚𝕕𝕖𝕠 𝔹𝕪 : 𝔾𝕚𝕝𝕝𝕔𝕙𝕣𝕚𝕤𝕥

ಕ್ರಿಸ್ತನಲ್ಲಿ ಆತ್ಮೀಯ ಸಹೋದರ ಸಹೋದರಿಯರಿಗೆ ವಂದನೆಗಳು.
ಪರಿಶುದ್ಧಾತ್ಮನ ನೆರವುನಿಂದಲೂ ದೇವರ
ಅನ್ಯೋನತೆಯಲ್ಲಿಯೂ ಅನುಭವದಿಂದಲೂ
ಕೂಡಿದವರಾಗಿ ದೇವರ ವಾಕ್ಯದ ಆಧಾರದಿಂದ
ಪ್ರೀತಿ ನೀತಿ ನಿರೀಕ್ಷೆ ಸತ್ಯಾಸತ್ಯತೆಗಳಿಗೆ ಸಂಬಂದಿಸಿದ
ಪದಗಳನ್ನು ಸಿದ್ದಪಡಿಸಿ ಸ್ವರ ಗೊತ್ತು ಮಾಡಿ
ಸಂಗೀತವಾಗಿ ರೂಪಿಸಿದ ಅನೇಕ  ದೇವಮಕ್ಕಳು
ರಚಿಸಿದ ಹಾಡುಗಳನ್ನು ಮತ್ತು ನಮ್ಮ ಸಹೋದರ
ಸಭೆ(Brethren Assembly)ಗಳಲ್ಲಿನ
ಕನ್ನಡ ಸಂಗೀತ ಹಾಗೂ
ಕೀರ್ತನೆಗಳಲ್ಲಿನ ಅರ್ಥಗರ್ಭಿತವಾದ  ಕೆಲವು
ಹಾಡುಗಳನ್ನು ಕರ್ತನ ಮಹಿಮೆಗಾಗಿ
ಅನುಕರಿಸುವ ಆವೃತ್ತಿ ಅಡಿಯಲ್ಲಿ
( Exemplary version)ಈಗಾಗಲೇ ಕೆಲವು
ಹಾಡುಗಳನ್ನು ಉತ್ತಮ ಸಂಗೀತದೊಂದಿಗೆ
ಸಹೋದರಿ Ruby Shalini ಹಾಡುವುದರ
ಮುಖಾಂತರ ಸಿದ್ದಪಡಿಸಲಾಗಿದೆ .ಕರ್ತನ
ಚಿತ್ತವಾದರೆ ದೇವ ಜನರ
ಸದುಪಯೋಗವಾಗುವದಕ್ಕಾಗಿ ಕರ್ತನ
ಮಹಿಮೆಗಾಗಿ ದೇವಮಕ್ಕಳು ಈ ಹಾಡುಗಳನ್ನು
ಕೇಳಿ ಕಲಿತು ಕರ್ತನಲ್ಲಿ ಉಲ್ಲಾಸಿಸುವಂತೆ ಈ
ಯೋಜನೆಯನ್ನು ಮುಂದುವರಿಸುತ್ತಾ
ಸಾಧ್ಯವಾದಷ್ಟು ಹಾಡುಗಳನ್ನು ಸಿದ್ದಪಡಿಸಿ
YOUTUBE ನಲ್ಲಿ ಹಾಕಲಾಗುವುದು.ಆದ್ದರಿಂದ
ದಯಮಾಡಿ ಕುಟುಂಬವಾಗಿ ಸಭೆಯಾಗಿ
ಪ್ರಾರ್ಥಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .

SONG LYRICS:

ಸುಂದರ ರಕ್ಷಕನೇ-ನಿನ್ನ ವಂದಿತ ನಾಮವನೇ
ಕುಂದದೆ ಕೀರ್ತಿಸಿ, ಎಂದಿಗೂ ಹಾಡುತ,
ಬಂದು ಭಜಿಪೆವಯ್ಯ..

ನರರೊಳೆಲೈ ಪತಿಯೇ, ನೀ ಪರಿಮಳ ವಾಸನೆಯೇ,
ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು,
ನಿರುತವು ಸದ್ಗುರುವೇ ॥

ಸಾಯದ ನರವರನೇ, ನೀ ಘಾಯವ ಮಾಣಿಪನೇ,
ಮಾಯದ ಜಗದಲಿ ನೀಯೆಮಗಾಶ್ರಯ
ಕಾಯೋ ವಿಮೋಚಕನೇ ॥

ಅಧಿಪತಿಯಾದವನೇ-ನೀ ಮಧುರ ಕೃಪಾಮೃತನೇ,
ಬುಧರು ಸುಸೇವೆಯ ವಿಧ ವಿಧ ಮಾಡಲು,
ಅಧಿಕ ಹರುಷಗೊಳಿಸೈ|

1.   • Nin Prema Hanigalu Full Song/Kannada Chris...  
2.   • Sathyavedavu Full Song/Kannada Christian S...  
3.   • Yesu Nanna Balige Belakada/Kannada Christi...  
4.   • Preethi Yesuvina Preethi Full Song/Kannada...  

#christianmusic
#kannada
#kannadachristianmessages
#christianmusic
#tamilchristianquotes
#tamilchristiansongs2024
#johnjebaraj

Не удается загрузить Youtube-плеер. Проверьте блокировку Youtube в вашей сети.
Повторяем попытку...
Kannada Sundara Rakshakane Classical Song/Kannada Christian devotional song/Ruby Shalini Song

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Christian Devotional Songs Jukebox | Kannada Songs | Non Stop Devotional Songs| ಕನ್ನಡ ಸ್ತುತಿ ಗೀತೆಗಳು

Christian Devotional Songs Jukebox | Kannada Songs | Non Stop Devotional Songs| ಕನ್ನಡ ಸ್ತುತಿ ಗೀತೆಗಳು

Preethi Yesuvina Preethi Full Song/Kannada Christian devotional songs/Ruby Shalini Songs/Jesus Songs

Preethi Yesuvina Preethi Full Song/Kannada Christian devotional songs/Ruby Shalini Songs/Jesus Songs

ಒಳ್ಳೆಯತನಕ್ಕೆ..ಸತ್ಯ ಸಂದತೆಗೆ ಸಿಗುವ ಫಲ | by Sr Manjula Joy, Pro Lifer

ಒಳ್ಳೆಯತನಕ್ಕೆ..ಸತ್ಯ ಸಂದತೆಗೆ ಸಿಗುವ ಫಲ | by Sr Manjula Joy, Pro Lifer

ನನ್ನ ಸ್ತುತಿಗೆ ಕಾರಣವೂ ನೀನೇ| Nanna Stutige Karanavu Nine | Bro Sunil Sontakki | Kannada gospel song

ನನ್ನ ಸ್ತುತಿಗೆ ಕಾರಣವೂ ನೀನೇ| Nanna Stutige Karanavu Nine | Bro Sunil Sontakki | Kannada gospel song

ಆಧಾರ | Aadhara | New Kannada Worship Song 2025 | Sister Rathna

ಆಧಾರ | Aadhara | New Kannada Worship Song 2025 | Sister Rathna

ಕಾಣೆಯಾದ ಮಗಳು ನಿಲ್ದಾಣದಲ್ಲಿ ಶೂ ಪಾಲಿಶ್ ಮಾಡುತ್ತಾ ಪತ್ತೆಯಾಗಿದ್ದಳು...  ನಂತರ ಅವಳು ತನ್ನ ತಂದೆಗೆ ಹೇಳಿದ್ದೇನು ?

ಕಾಣೆಯಾದ ಮಗಳು ನಿಲ್ದಾಣದಲ್ಲಿ ಶೂ ಪಾಲಿಶ್ ಮಾಡುತ್ತಾ ಪತ್ತೆಯಾಗಿದ್ದಳು... ನಂತರ ಅವಳು ತನ್ನ ತಂದೆಗೆ ಹೇಳಿದ್ದೇನು ?

ಈ ವಚನಗಳು ಗೊತ್ತಿದ್ದರೆ ಸೈತಾನನು ನಿನಗೆ ಭಯಪಡುತ್ತಾನೆ! 6 Nov| 5 BIBLE VERSES THAT DEMONS FEAR| Pr. RameshG

ಈ ವಚನಗಳು ಗೊತ್ತಿದ್ದರೆ ಸೈತಾನನು ನಿನಗೆ ಭಯಪಡುತ್ತಾನೆ! 6 Nov| 5 BIBLE VERSES THAT DEMONS FEAR| Pr. RameshG

ಶೂನ್ಯವಾಗಿದ್ದ ನೂರರಷ್ಟು || Shunyadinda Noorarastu || Kannada Christian Song || Jesus Redeems

ಶೂನ್ಯವಾಗಿದ್ದ ನೂರರಷ್ಟು || Shunyadinda Noorarastu || Kannada Christian Song || Jesus Redeems

ನನ್ನ ಯೇಸು ಶಕ್ತನು|NANNA YESU SHAKTHANU|Ruby Shalini SonglKannada Christian Gospel SongslWorship Songs

ನನ್ನ ಯೇಸು ಶಕ್ತನು|NANNA YESU SHAKTHANU|Ruby Shalini SonglKannada Christian Gospel SongslWorship Songs

Kannada Praise and Worship, Christian Songs 🙏 ಸ್ತುತಿ ಗೀತೆಗಳು Jukebox #Jesussongs

Kannada Praise and Worship, Christian Songs 🙏 ಸ್ತುತಿ ಗೀತೆಗಳು Jukebox #Jesussongs

ಕಣ್ಣೀರಿಡುವವರೇ ಕಷ್ಟ ಪಡುವವರೇ | Kanneeriduvavare Kashta Paduvavare | Kannada Christian Devotional Song

ಕಣ್ಣೀರಿಡುವವರೇ ಕಷ್ಟ ಪಡುವವರೇ | Kanneeriduvavare Kashta Paduvavare | Kannada Christian Devotional Song

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

Kannada Christian Testimony |Pastor Yogesh| MAG CHURCH #jesuslove #worshipinkannada #jesusKannada

Kannada Christian Testimony |Pastor Yogesh| MAG CHURCH #jesuslove #worshipinkannada #jesusKannada

YESUVE MATHANAADU|ಯೇಸುವೇ ಮಾತನಾಡು|KANNADA CHRISTIAN SONGS|KANNADA CHRISTIAN GOSPEL SONGS|RUBY SHALINI

YESUVE MATHANAADU|ಯೇಸುವೇ ಮಾತನಾಡು|KANNADA CHRISTIAN SONGS|KANNADA CHRISTIAN GOSPEL SONGS|RUBY SHALINI

ಆನಂದವು ನಿನ್ನಲ್ಲೇ| Kannada Christian song 2026|| coverd by Ruhaa

ಆನಂದವು ನಿನ್ನಲ್ಲೇ| Kannada Christian song 2026|| coverd by Ruhaa

How to know God's Call and Ministry? | | ಅಂತಿಮದ ಆರಂಭ | Bro. M.D. Jegan | Episode - 5

How to know God's Call and Ministry? | | ಅಂತಿಮದ ಆರಂಭ | Bro. M.D. Jegan | Episode - 5

Ennalli Ukkutthe Sthothravu / Kannada Worship Song / Ravindra Kumar / Anuradha Bhat /Patrick Rosario

Ennalli Ukkutthe Sthothravu / Kannada Worship Song / Ravindra Kumar / Anuradha Bhat /Patrick Rosario

ಕೈ ಬಿಡದ ದೇವರು christian kannada short film + song #kaibidadhadevaru

ಕೈ ಬಿಡದ ದೇವರು christian kannada short film + song #kaibidadhadevaru

October 17, 2025

October 17, 2025

ಈ ನುಡಿಗಳು ಈ ಮನಗಳು | Kannada christian devotional song

ಈ ನುಡಿಗಳು ಈ ಮನಗಳು | Kannada christian devotional song

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]