ಅಪ್ಪು ಬರ್ತಡೇಗೆ 'ಆಕಾಶ್' | Akash Kannada Movie Re Release | Puneeth Raj Kumar Birthday
Автор: KFI Samachara | ಕೆ.ಎಫ್.ಐ ಸಮಾಚಾರ
Загружено: 2026-01-03
Просмотров: 119
Описание:
ಅಪ್ಪು ಬರ್ತಡೇಗೆ 'ಆಕಾಶ್' | Akash Kannada Movie Re Release | Puneeth Raj Kumar Birthday
ನಮ್ಮ ಪ್ರೀತಿಯ ಅಪ್ಪು (ಪುನೀತ್ ರಾಜ್ ಕುಮಾರ್) ಸರ್ ರವರ ಭೌತಿಕ ಅಗಲಿಕೆಯ ನಂತರ ಅವರು ನಟಿಸಿರುವ ಚಿತ್ರಗಳು ಮರು ಬಿಡುಗಡೆ ಆಗುತ್ತಿವೆ.
ಈಗಾಗಲೇ 'ಜಾಕಿ' ಮತ್ತು 'ಅಪ್ಪು' ಚಿತ್ರಗಳು ಅವರ ಜನ್ಮದಿನದ ಪ್ರಯುಕ್ತವಾಗಿ ರೀ ರಿಲೀಸ್ ಆಗಿ ಮತ್ತೆ ಯಶಸ್ಸು ಗಳಿಸಿದ್ದವು. ಅದೇ ರೀತಿ ಈ ವರ್ಷ 'ರಾಜ್' ಸಿನಿಮಾ ರೀ ರಿಲೀಸ್ ಆಗಲಿದೆ ಎಂಬ ಮಾಹಿತಿಯಿತ್ತು.. ಆದರೆ ಈಗ 'ಆಕಾಶ್' ಸಿನಿಮಾ ಬರುತ್ತಿದೆ.
ಆಕಾಶ್... ಈ ಚಿತ್ರದ ಮರು ಬಿಡುಗಡೆ ಬಗ್ಗೆ ಇಂದು ಪಿ.ಆರ್.ಕೆ ಸಂಸ್ಥೆಯವರು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
ಮಾರ್ಚ್ 13ಕ್ಕೆ 'ಆಕಾಶ್' ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುವುದಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಿಸಿದ್ದಾರೆ, 4K ರೀ-ಮಾಸ್ಟರ್ಡ್ ವರ್ಷನ್ ಸಿನಿಮಾ ತೆರೆಗಪ್ಪಳಿಸಲಿದೆ.
ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... ಎಷ್ಟೇ ವರ್ಷ ಆದರೂ ಮರೆಯಾಗದ ಕಥೆಗೆ ಸಾಕ್ಷಿಯಾಗಲು ಸಿದ್ಧರಾಗಿ. ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಆಕಾಶ್ ಚಿತ್ರಮಂದಿರಗಳಿಗೆ ಮರಳುತ್ತಿದೆ" ಎಂದು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
#Akash #PuneethRajKumar #Paramathma #PRKProduction #VajreshwariCombains #ParvathammaRajkumar #KannadaMovies #AshwiniPuneethRajKumar #AkashMovieReReleaseDate #AppuFans
Повторяем попытку...
Доступные форматы для скачивания:
Скачать видео
-
Информация по загрузке: