ಉದ್ದನೆಯ ಟೈಟಲ್ ಸಿನಿಮಾಗಳು | Longest Names Kannada Movies List | KFI Samachara
Автор: KFI Samachara | ಕೆ.ಎಫ್.ಐ ಸಮಾಚಾರ
Загружено: 2026-01-05
Просмотров: 101
Описание:
ಉದ್ದನೆಯ ಟೈಟಲ್ ಸಿನಿಮಾಗಳು | Longest Names Kannada Movies List | KFI Samachara
ಒಂದು ಸಿನಿಮಾಗೆ ಹೇಗೆ ಕಥೆ, ಕಲಾವಿದರು ಮತ್ತು ತಂತ್ರಜ್ಞರು ಮುಖ್ಯವಾಗುತ್ತಾರೋ ಹಾಗೆಯೇ ಬಹುಮುಖ್ಯವಾಗಿ ಇರುವುದೆಂದರೆ ಅದು ಚಿತ್ರದ ಟೈಟಲ್...
ಸಾಮಾನ್ಯವಾಗಿ ಒಂದು ಚಿತ್ರದ ಶೀರ್ಷಿಕೆ (ಟೈಟಲ್) ನಿರ್ಧಾರ ಆಗುವುದು ಚಿತ್ರದ ಕಥಾವಸ್ತುವಿನ ಮೇಲೆ. ಇನ್ನು ಕೆಲವೊಂದು ಬಾರಿ ಕಥೆಯ ಜೊತೆಗೆ ಆಯಾ ನಾಯಕ ನಟರ ವರ್ಚಸ್ಸು ಸಹ ಟೈಟಲ್ ಮೇಲೆ ಪರಿಣಾಮ ಬೀರುತ್ತದೆ.
ಇಂತಹ ಒಂದಿಷ್ಟು ಟೈಟಲ್ ಬಗ್ಗೆ ಈ ವಿಡಿಯೋ ಮಾಡಲಾಗಿದೆ.. ಒಂದೇ ಅಕ್ಷರದ ಟೈಟಲ್ ಗಳಿಂದ ಹಿಡಿದು ಉದ್ದನೆಯ ಟೈಟಲ್ ಗಳ ಕನ್ನಡ ಸಿನಿಮಾಗಳ ಪಟ್ಟಿಯನ್ನು ವಿವರಿಸಲಾಗಿದೆ...
Thanks to google images and movies teams.. I download the Google photos for using this videos for movie content purpose.
#KannadaMoviesTitle's #LongestNamesMoviesList
#CinemasLongestTitle #SandalwoodLongestTitleMovies #KFISamachara
Повторяем попытку...
Доступные форматы для скачивания:
Скачать видео
-
Информация по загрузке: