ಹೃದಯವೂ ಕೇಳದೆ.. | ಗಮನ ಸೆಳೆಯುವ ಕಲ್ಟ್ ಮೆಲೋಡಿ ಟ್ರ್ಯಾಕ್ | Cult Kannada Movie Sing | Anil Kumar
Автор: KFI Samachara | ಕೆ.ಎಫ್.ಐ ಸಮಾಚಾರ
Загружено: 2026-01-03
Просмотров: 193
Описание:
ಹೃದಯವೂ ಕೇಳದೆ.. | ಗಮನ ಸೆಳೆಯುವ ಕಲ್ಟ್ ಮೆಲೋಡಿ ಟ್ರ್ಯಾಕ್ | Cult Kannada Movie Sing | Anil Kumar
'ಬನಾರಸ್'... ಚಿತ್ರದ ಬಳಿಕ ನಟ ಝೈದ್ ಖಾನ್ ರವರು, 'ಕಲ್ಟ್' ಚಿತ್ರದಲ್ಲಿ ನಟಿಸಿದ್ದು, ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ಟಿ ವಸುಪಾಲ್ ರವರು ನಟಿಸಿದ್ದಾರೆ.
ಈ ಚಿತ್ರವು ಇದೇ ತಿಂಗಳ (ಜನವರಿ) 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಹಾಡುಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಇಂದು ಚಿತ್ರದ 'ಹೃದಯವೂ ಕೇಳದೆ' ಎಂಬ ಮೆಲೋಡಿ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ.
ಈ ಚಿತ್ರವನ್ನು 'ಉಪಾಧ್ಯಕ್ಷ' ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಇನ್ನು ಚಿತ್ರಕ್ಕೆ 'ಬ್ಲಡಿ ಲವ್' ಎಂಬ ಟ್ಯಾಗ್ ಲೈನ್ ಇದ್ದು, ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಶುರುವಾಗಿದೆ.
Presenting the Hrudayavu Kelade Lyrical Song From the Movie Cult Starring : Zaid Khan, Rachita Ram, Malaika Vasupal & Others Anand Audio Official Youtube Channel..!!!
ಕಲ್ಟ್ ಮೂವಿ ಸಾಂಗ್ ಲಿಂಕ್ : • Hrudayavu Kelade Lyrical Song | Cult | Zai...
#Cult #CultKannadaMovie #ZaidKhan #RachithaRam #MalaikaTVasupal #KannadaMovie
Повторяем попытку...
Доступные форматы для скачивания:
Скачать видео
-
Информация по загрузке: