ರಣಧೀರ ಸುದ್ಧಿ ವಾಹಿನಿ

ಭ್ರಷ್ಟರಿಗೆ ಸಿಂಹ ಸ್ವಪ್ನ
ನಮ್ಮ ವಾಹಿನಿಯು ಕನ್ನಡ ನಾಡಿನ ನೈಜ ಸಂಗತಿಗಳನ್ನು ತಮ್ಮ ಮುಂದೆ ತೋರಿಸುವ ಪ್ರಯತ್ನ ಮಾಡುತ್ತದೆ. ಅಲ್ಲದೆ ಯಾವುದೇ ಭ್ರಷ್ಟ ರಾಜಕಾರಣಿ ಆಗಲಿ ಅಥವಾ ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಿಯಾಗಲಿ ಹಾಗೂ ಸಿಬ್ಬಂದಿಯಾಗಲಿ ಜನಸಾಮಾನ್ಯರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ನಡೆದುಕೊಂಡರೆ ಆ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಲಿದೆ.
ಕನ್ನಡ ನಾಡಿನ ಸಮಸ್ತ ನಾಗರೀಕ ಬಂಧುಗಳು ನಮ್ಮ ವಾಹಿನಿಯನ್ನು ಅತಿ ಹೆಚ್ಚಾಗಿ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸುವಂತೆ ಕೋರುತ್ತೇವೆ.