ಭಟ್ಕಳದ ಶಿರಾಲಿಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆದ ಯುಗಾದಿ ಉತ್ಸವ ಆಚರಣೆ.
Автор: ರಣಧೀರ ಸುದ್ಧಿ ವಾಹಿನಿ
Загружено: 2025-03-31
Просмотров: 210
Описание:
ರಣಧೀರ ಸುದ್ಧಿ -
ಭಟ್ಕಳದ ಶಿರಾಲಿಯಲ್ಲಿ ರವಿವಾರ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಯುಗಾದಿ ಉತ್ಸವವು ಯುಗಾದಿ ಉತ್ಸವ ಸಮಿತಿ ಶಿರಾಲಿ ನೇತೃತ್ವದಲ್ಲಿ ನಡೆಯಿತು.
ಸಂಜೆ ಶಿರಾಲಿಯ ಆದಿ ಮಾಸ್ತಿ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಯುಗಾದಿ ಉತ್ಸವ ಮೆರವಣಿಗೆ
ಶಿರಾಲಿ ಜನತಾ ವಿದ್ಯಾಲಯ ಆವರಣದಲ್ಲಿ ಸಭೆ ಸೇರಿತು.
ಯುಗಾದಿ ಉತ್ಸವ ಮೆರವಣಿಗೆಯಲ್ಲಿ ವಿವಿಧ ಸ್ಥಬ್ದ ಚಿತ್ರಗಳು , ಮಹಿಳಾ ಭಜನಾ ತಂಡಗಳು, ಚಂಡೆ ವಾದ್ಯ ತಂಡಗಳು, ಭಾಗವಹಿಸಿದವು.
ಕಾರ್ಯಕ್ರಮದಲ್ಲಿ ಯುಗಾದಿ ಸಮಿತಿ ಗೌರವಾಧ್ಯಕ್ಷ ಆರ್.ಪಿ.ನಾಯ್ಕ್, ದೇವಿದಾಸ್ ಮಹಾಲೆ, ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಮಾಜಿ ಶಾಸಕ ಸುನೀಲ್. ಬಿ.ನಾಯ್ಕ, ಹಿಂದೂ ಮುಖಂಡರಾದ ಗೋವಿಂದ ನಾಯ್ಕ್, ಕೃಷ್ಣ ನಾಯ್ಕ ಆಸರಕೇರಿ, ದೀಪಕ್ ನಾಯ್ಕ್ , ಶ್ರೀಕಾಂತ್ ನಾಯ್ಕ್, ಮುಕುಂದ ನಾಯ್ಕ್ ಶಾರದಾ ಹೊಳೆ, ಪ್ರಮೋದ ಜೋಶಿ, ಶಿವರಾಮ್ ದೇವಾಡಿಗ, ಬಿಜೆಪಿ ತಾಲೂಕ ಅಧ್ಯಕ್ಷ ಲಕ್ಮಿನಾರಾಯಣ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ಬಿಜೆಪಿ ಮುಖಂಡ ಸುಬ್ರಾಯ ದೇವಾಡಿಗ, ಸಾವಿರಾರು ಜನ ಸಾರ್ವಜನಿಕರು ಯುಗಾದಿ ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಭಟ್ಕಳ ಡಿ.ಎಸ್.ಪಿ ಮಹೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದರು.
#news #koratagere #entertainment #nelamangala #karnataka #love #karnatakalatestnews #latestnews #breakingnews #kannadanews #hightlight #highlights #highlight #bhatkalnews #bhatkal #bengalorenews #bengaloreyoutuber #bengalore #malenaadu
Повторяем попытку...

Доступные форматы для скачивания:
Скачать видео
-
Информация по загрузке: