ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಶಾಮನೂರು ಶಿವಶಂಕರಪ್ಪ ಉತ್ತರಾಧಿಕಾರಿ ಯಾರು?, ಕುಟುಂಬದೊಳಗೆ ಪೈಪೋಟಿ?, ಯಾರ ಪಾಲಾಗಲಿದೆ ಕ್ಷೇತ್ರ?| byelection

Автор: Vijay Karnataka | ವಿಜಯ ಕರ್ನಾಟಕ

Загружено: 2026-01-11

Просмотров: 6252

Описание: ದಾವಣಗೆರೆ ಬೈ ಎಲೆಕ್ಷನ್‌ ಸಮರ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್‌, ಶಾಮನೂರು ಕೋಟೆಗೆ ಯಾರು ಒಡೆಯ? | Davangere South By-Election 2026 | Shamanur Family vs AHINDA | Congress Ticket Fight | BJP Strategy

ದಾವಣಗೆರೆ ಎಂದರೆ ಅದು ಕೇವಲ ಬೆಣ್ಣೆ ನಗರಿಯಲ್ಲ, ಕರ್ನಾಟಕ ರಾಜಕಾರಣದ ದಿಗ್ಗಜರ ಪಾಲಿನ ಕೋಟೆ. ಈ ಮಣ್ಣಿನ ರಾಜಕಾರಣದಲ್ಲಿ ದಶಕಗಳ ಕಾಲ ಅಧಿಪತಿಯಾಗಿ ಮೆರೆದವರು ಹಿರಿಯ ಶಾಸಕ ದಿ. ಶಾಮನೂರು ಶಿವಶಂಕರಪ್ಪ. 'ಎಸ್ಸೆಸ್' ಎಂಬ ಎರಡಕ್ಷರದ ಪ್ರಭಾವ ಎಷ್ಟಿತ್ತೆಂದರೆ, ದಾವಣಗೆರೆ ದಕ್ಷಿಣ ಕ್ಷೇತ್ರ ಅಕ್ಷರಶಃ ಕಾಂಗ್ರೆಸ್‌ನ ಅಜೇಯ ಕೋಟೆಯಾಗಿತ್ತು.

ಶಾಮನೂರು ಶಿವಶಂಕರಪ್ಪ ಅವರು ನಿರ್ಗಮಿಸುತ್ತಿದ್ದಂತೆ, ಈ ಕೋಟೆಯ ಒಡೆಯನಿಲ್ಲದ ಸಿಂಹಾಸನಕ್ಕೆ ಈಗ ಉಪಚುನಾವಣೆಯ ರಣಕಹಳೆ ಮೊಳಗಿದೆ. ಹಿರಿಯ ಶಾಸಕರ ಜಾಗಕ್ಕೆ ಬರಲು ಕಿರಿಯ ನಾಯಕರ ದಂಡೇ ಸಜ್ಜಾಗಿದೆ. ಒಂದೆಡೆ ಕುಟುಂಬದ ಪರಂಪರೆ ಉಳಿಸಿಕೊಳ್ಳುವ ಹಂಬಲ, ಇನ್ನೊಂದೆಡೆ ದಶಕಗಳಿಂದ ಅವಕಾಶ ವಂಚಿತರಾದ ಅಹಿಂದ ವರ್ಗದ ಆಕ್ರೋಶ. ಇವೆಲ್ಲದರ ನಡುವೆ ಕಮಲ ಅರಳಿಸಲು ಹವಣಿಸುತ್ತಿರುವ ಕೇಸರಿ ಪಡೆ. ದಾವಣಗೆರೆ ದಕ್ಷಿಣದ ಈ ಉಪಚುನಾವಣೆ ಕೇವಲ ಒಂದು ಕ್ಷೇತ್ರದ ಮರುಚುನಾವಣೆಯಲ್ಲ, ಇದು ಜಿಲ್ಲೆಯ ಮುಂದಿನ ದಶಕದ ರಾಜಕಾರಣದ ದಿಕ್ಸೂಚಿ, ಈಗ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಬಿಗ್‌ ಫೈಟ್‌ ಶುರುವಾಗಿದೆ.
ಹಾಗಾದ್ರೆ ಕಾಂಗ್ರೆಸ್‌ನಲ್ಲಿ ಯಾರೆಲ್ಲ ಆಕಾಂಕ್ಷಿಗಳು ಇದ್ದಾರೆ?, ಎಸ್‌ಎಸ್‌ ಕುಟುಂಬದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ, ಎಸ್‌ಎಸ್‌ ಕುಟುಂಬದ ಹೊರತಾಗಿ ಬೇರೆಯವರಿಗೆ ಕ್ಷೇತ್ರ ಹೋಗುತ್ತಾ?.. ಇನ್‌ಸೈಡ್‌ ಮಾಹಿತಿ ಇಲ್ಲಿದೆ..

The Davangere South By-Election 2026 has turned into a high-voltage political battle. After the demise of veteran leader Shamanur Shivashankarappa, the Congress stronghold faces a fierce internal ticket fight. The Shamanur family’s legacy is now challenged by the rising AHINDA bloc demanding representation. Meanwhile, BJP is preparing strategies to breach the Congress fortress.

Who will claim the Shamanur stronghold? Will Congress balance family legacy and social justice? Can BJP turn the tables?
Watch this exclusive political ground report with inside updates, caste equations, voter statistics, and party strategies from Davangere South.
Stay tuned for Karnataka Political Updates.

ದಾವಣಗೆರೆ ದಕ್ಷಿಣ ಬೈಎಲೆಕ್ಷನ್; ಶಾಮನೂರು ಕುಟುಂಬಕ್ಕೆ ಅಹಿಂದ ವರ್ಗದ ಸವಾಲ್, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಬಿಗ್‌ ಫೈಟ್‌ | Davangere South By-Election 2026 | Shamanur Family vs AHINDA | Congress Ticket Fight #DavangereByElection #ShamanurFamily #AHINDA #CongressTicketFight #BJPStrategy #karnatakapolitics
▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಶಾಮನೂರು ಶಿವಶಂಕರಪ್ಪ ಉತ್ತರಾಧಿಕಾರಿ ಯಾರು?, ಕುಟುಂಬದೊಳಗೆ ಪೈಪೋಟಿ?, ಯಾರ ಪಾಲಾಗಲಿದೆ ಕ್ಷೇತ್ರ?| byelection

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu

ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu

ಶಾಮನೂರು ಬಳಗಕ್ಕೆ ಶಾಕ್..!‌..ದಾವಣಗೆರೆ ಕೈನಲ್ಲಿ ಭಿನ್ನಮತ! | No Ticket for Shamanuru Family!

ಶಾಮನೂರು ಬಳಗಕ್ಕೆ ಶಾಕ್..!‌..ದಾವಣಗೆರೆ ಕೈನಲ್ಲಿ ಭಿನ್ನಮತ! | No Ticket for Shamanuru Family!

GB Vinayakumar : ಯಾವುದೇ ಪಕ್ಷದಿಂದ ಟಿಕೆಟ್‌ ಕೊಟ್ರೂ, ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ |@NewsFirstDavanagere

GB Vinayakumar : ಯಾವುದೇ ಪಕ್ಷದಿಂದ ಟಿಕೆಟ್‌ ಕೊಟ್ರೂ, ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ |@NewsFirstDavanagere

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

2028ರ ಚುನಾವಣೆಗೆ ಬಿಜೆಪಿ ಟಿಕೆಟ್ ಕಸರತ್ತು, ಅಖಾಡಕ್ಕೆ ಪ್ರಭಾವಿಗಳು | Karnataka BJP | 2028 Assembly Election

2028ರ ಚುನಾವಣೆಗೆ ಬಿಜೆಪಿ ಟಿಕೆಟ್ ಕಸರತ್ತು, ಅಖಾಡಕ್ಕೆ ಪ್ರಭಾವಿಗಳು | Karnataka BJP | 2028 Assembly Election

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

DK Shivakuma : ವೇದಿಕೆ ಮೇಲೆ ಏಕಾಏಕಿ ರೊಚ್ಚಿಗೆದ್ದ ಡಿಕೆ ಶಿವಕುಮಾರ್..! #siddaramaiah #dkshivakumar

DK Shivakuma : ವೇದಿಕೆ ಮೇಲೆ ಏಕಾಏಕಿ ರೊಚ್ಚಿಗೆದ್ದ ಡಿಕೆ ಶಿವಕುಮಾರ್..! #siddaramaiah #dkshivakumar

🔴LIVE | ಕಾಂಗ್ರೆಸ್‌ನಲ್ಲಿ ಇದೆಂಥಾ ಸಂಸ್ಕೃತಿ..? ಇದ್ಯಾವ ರಾಜಕೀಯ..? | Guarantee News

🔴LIVE | ಕಾಂಗ್ರೆಸ್‌ನಲ್ಲಿ ಇದೆಂಥಾ ಸಂಸ್ಕೃತಿ..? ಇದ್ಯಾವ ರಾಜಕೀಯ..? | Guarantee News

ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು !

ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು !

ಲಕ್ಕುಂಡಿ ಅಂದ್ರೆ ಬಂಗಾರದ ಅರಮನೆ.|ಇಲ್ಲಿ ಚಿನ್ನದ ನಿಧಿ ಎಷ್ಟಿದೆ ಗೊತ್ತಾ?| Treasure Hunt Gadag | LAKKUNDI |

ಲಕ್ಕುಂಡಿ ಅಂದ್ರೆ ಬಂಗಾರದ ಅರಮನೆ.|ಇಲ್ಲಿ ಚಿನ್ನದ ನಿಧಿ ಎಷ್ಟಿದೆ ಗೊತ್ತಾ?| Treasure Hunt Gadag | LAKKUNDI |

ಸುಟ್ಟು ಹಾಕ್ತೀನಿ.. ಚಪ್ಪಲಿಯಲ್ಲಿ.. ಇಂಥಾ ಸ್ತ್ರೀ ಪೀಡಕ ನಾಯಕತ್ವ ಬೇಕಾ? ಏನಿದು ಡಿಕೆ ಬೆಂಬಲಿಗರ ಜೈಲು ಡೈರಿಗಳು?

ಸುಟ್ಟು ಹಾಕ್ತೀನಿ.. ಚಪ್ಪಲಿಯಲ್ಲಿ.. ಇಂಥಾ ಸ್ತ್ರೀ ಪೀಡಕ ನಾಯಕತ್ವ ಬೇಕಾ? ಏನಿದು ಡಿಕೆ ಬೆಂಬಲಿಗರ ಜೈಲು ಡೈರಿಗಳು?

ಸಂಕ್ರಾಂತಿ ದಿನ ಫುಲ್ ಖುಷಿ ಸುದ್ದಿ ಸಿಕ್ತಾ ವಿಜಯೇಂದ್ರಗೆ..? | Guarantee News

ಸಂಕ್ರಾಂತಿ ದಿನ ಫುಲ್ ಖುಷಿ ಸುದ್ದಿ ಸಿಕ್ತಾ ವಿಜಯೇಂದ್ರಗೆ..? | Guarantee News

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ರಾಹುಲ್‌ ಪಾಸ್‌ಪೋರ್ಟ್‌ ಕ್ಯಾನ್ಸಲ್‌? ಜೈ ಶಂಕರ್‌ ಕೈಯಲ್ಲಿ ತಗಲಾಕಿಕೊಂಡ ರಾಹುಲ್‌! Rahul Gandhi UK Citizenship

ರಾಹುಲ್‌ ಪಾಸ್‌ಪೋರ್ಟ್‌ ಕ್ಯಾನ್ಸಲ್‌? ಜೈ ಶಂಕರ್‌ ಕೈಯಲ್ಲಿ ತಗಲಾಕಿಕೊಂಡ ರಾಹುಲ್‌! Rahul Gandhi UK Citizenship

Siddaramaiah: ಸಿದ್ದು ಮಾಸ್ಟರ್​ಸ್ಟ್ರೋಕ್​​ಗೆ 3 ಹಕ್ಕಿ ಫಿನಿಶ್? BJP JDS ದೋಸ್ತಿಯಲ್ಲಿ ಧಗಧಗ? |hello kannada|

Siddaramaiah: ಸಿದ್ದು ಮಾಸ್ಟರ್​ಸ್ಟ್ರೋಕ್​​ಗೆ 3 ಹಕ್ಕಿ ಫಿನಿಶ್? BJP JDS ದೋಸ್ತಿಯಲ್ಲಿ ಧಗಧಗ? |hello kannada|

ರಾಜ್ಯದ ಜನ ತಲೆ ತಗ್ಗಿಸುವ ಕೆಲಸ ಮಾಡಿದ ಸಿಎಂ ಸಿದ್ದು-ಡಿಕೆಶಿ! ಛೆ.. ನೀವೆಲ್ಲ ನಾಯಕರು! D.K Shi-CM Siddaramaiah

ರಾಜ್ಯದ ಜನ ತಲೆ ತಗ್ಗಿಸುವ ಕೆಲಸ ಮಾಡಿದ ಸಿಎಂ ಸಿದ್ದು-ಡಿಕೆಶಿ! ಛೆ.. ನೀವೆಲ್ಲ ನಾಯಕರು! D.K Shi-CM Siddaramaiah

"ಬೆಂಕಿ ಹಚ್ತೀನಿ, ಚಪ್ಪಲೀಲಿ ಹೊಡಿತೀನಿ" - KAS ಅಧಿಕಾರಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ- ಆಡಿಯೋ ವೈರಲ್- Shidlaghatta

Congress Leader Threaten Sidlaghatta Municipal Commissioner: ಜೀವಬೆದರಿಕೆ ಹಾಕಿದ್ದಕ್ಕೆ ಅಮೃತಾಗೌಡ ಕಣ್ಣೀರು

Congress Leader Threaten Sidlaghatta Municipal Commissioner: ಜೀವಬೆದರಿಕೆ ಹಾಕಿದ್ದಕ್ಕೆ ಅಮೃತಾಗೌಡ ಕಣ್ಣೀರು

ಬಯಲಾಯ್ತು ಚೈನಾ ಮಾಲ್ ಶಕ್ತಿ..! ಭಾರತದ ಆಯುಧಗಳ ಕಡೆ ಜಗತ್ತಿನ ಕಣ್ಣು..?

ಬಯಲಾಯ್ತು ಚೈನಾ ಮಾಲ್ ಶಕ್ತಿ..! ಭಾರತದ ಆಯುಧಗಳ ಕಡೆ ಜಗತ್ತಿನ ಕಣ್ಣು..?

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]