ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

Автор: Vijay Karnataka | ವಿಜಯ ಕರ್ನಾಟಕ

Загружено: 2026-01-14

Просмотров: 18597

Описание: ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ! ಕರಾವಳಿಗೆ ವಾಟರ್‌ ಮೆಟ್ರೋ! | Mangaluru to Maravanthe Ferry Project | Karnataka Coastal Water Metro Plan | NH-66 Alternative Travel

ಕರ್ನಾಟಕದ ಕರಾವಳಿ ಭಾಗದಲ್ಲಿ ಸಂಚರಿಸುವವರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಎನ್‌ಎಚ್‌ 66ರಲ್ಲಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸದೊಂದು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಇಷ್ಟು ದಿನ ರಸ್ತೆಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ಪ್ರಯಾಣಿಕರು ಇನ್ಮುಂದೆ ಸಮುದ್ರದ ಅಲೆಗಳ ಮೇಲೆ ತೇಲುತ್ತಾ ತಮ್ಮ ಊರುಗಳನ್ನು ತಲುಪಬಹುದು.

ಇದಕ್ಕಾಗಿ ಕರ್ನಾಟಕ ಮರಿಟೈಮ್ ಬೋರ್ಡ್ ಮಂಗಳೂರಿನಿಂದ ಉಡುಪಿ ಜಿಲ್ಲೆಯ ಮರವಂತೆಯವರೆಗೆ ಮೀಸಲಾದ ಕರಾವಳಿ ಪ್ರಯಾಣಿಕರ ಫೆರ್ರಿ ಸೇವೆಯನ್ನು ಪರಿಚಯಿಸಲು ಬೃಹತ್ ಯೋಜನೆಯನ್ನು ಅನಾವರಣಗೊಳಿಸಿದೆ. ಬರೋಬ್ಬರಿ 110 ಕಿಲೋ ಮೀಟರ್ ಉದ್ದದ ಈ ಫೆರ್ರಿ ಕಾರಿಡಾರ್, ಕರಾವಳಿಯ ಪ್ರವಾಸೋದ್ಯಮ ಮತ್ತು ಸಾರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಕರ್ನಾಟಕ ಕರಾವಳಿಗೆ ಬಿಗ್‌ ಗಿಫ್ಟ್‌ ಅನ್ನು ನೀಡಿದೆ. ಹಾಗಾದರೆ ಏನಿದು ಫೆರ್ರಿ ಯೋಜನೆ? ಎಲ್ಲಿಂದ ಎಲ್ಲಿಗೆ ಸಂಪರ್ಕ? ಟಿಕೆಟ್ ದರ ಎಷ್ಟಿರಬಹುದು? ಈ ರೋಚಕ ಸಾಗರ ಪ್ರಾಜೆಕ್ಟ್‌ನ ಕಂಪ್ಲೀಟ್ ಡೀಟೇಲ್ಸ್ ಅನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

Karnataka’s coastal region is set for a major transport revolution. The Mangaluru to Maravanthe Ferry Project proposes a 110 km sea corridor to reduce NH-66 traffic and boost tourism. Along with this, a Water Metro system in Mangaluru city and NH-66 highway upgrades are also planned.
From luxury sea travel to faster coastal connectivity – this triple development plan will transform Karnataka’s coastline. Watch the full video for complete project details, ferry routes, stations, ticket expectations and future timelines.
Stay tuned for latest Karnataka infrastructure updates.

ಮಂಗಳೂರಿನಿಂದ ಮರವಂತೆಗೆ ಇನ್ಮುಂದೆ ಸಮುದ್ರಯಾನ; 110 ಕಿಮೀ ಫೆರ್ರಿ ಪ್ರಾಜೆಕ್ಟ್‌! ಕರಾವಳಿಗೆ ತ್ರಿವಳಿ ಧಮಾಕಾ! ಫೆರ್ರಿ, ವಾಟರ್ ಮೆಟ್ರೋ ಮತ್ತು ಹೈವೇ ಅಪ್‌ಗ್ರೇಡ್‌ಗೂ ಮಾಸ್ಟರ್ ಪ್ಲಾನ್! | "Traffic on NH-66? Forget the road… Karnataka is bringing sea travel from Mangaluru to Maravanthe!" | #Mangaluru #Maravanthe #KarnatakaFerry #WaterMetro #NH66 #CoastalDevelopment #Infrastructure
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಬೆಲೆ ಪೀಕ್‌ನಲ್ಲಿದ್ದಾಗ ಚಿನ್ನ ತಗೊಬಹುದಾ? | Expertʼs call on Gold, Silver Price | Masth Magaa Amar

ಬೆಲೆ ಪೀಕ್‌ನಲ್ಲಿದ್ದಾಗ ಚಿನ್ನ ತಗೊಬಹುದಾ? | Expertʼs call on Gold, Silver Price | Masth Magaa Amar

ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! |  Vijay Karnataka

ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! | Vijay Karnataka

ಮುಂಬೈನಲ್ಲಿ ಠಾಕ್ರೆ ಸಹೋದರರ ಆಟ ನಡೆಯಲ್ವಾ? | BMC Election | Exit Poll | BJP Win | Suvarna News

ಮುಂಬೈನಲ್ಲಿ ಠಾಕ್ರೆ ಸಹೋದರರ ಆಟ ನಡೆಯಲ್ವಾ? | BMC Election | Exit Poll | BJP Win | Suvarna News

ಯೋಗಿಜಿ ಕಿವಿಯಲ್ಲಿ ಬಾಲಕನ ಡಿಮ್ಯಾಂಡ್‌.! ಚಿಪ್ಸ್‌ ಬೇಕು ಚಿಪ್ಸ್‌.! ಸಿದ್ದರಾಮಯ್ಯಗೆ ಗಂಡಾಂತರ..!? CM Siddaramaiah

ಯೋಗಿಜಿ ಕಿವಿಯಲ್ಲಿ ಬಾಲಕನ ಡಿಮ್ಯಾಂಡ್‌.! ಚಿಪ್ಸ್‌ ಬೇಕು ಚಿಪ್ಸ್‌.! ಸಿದ್ದರಾಮಯ್ಯಗೆ ಗಂಡಾಂತರ..!? CM Siddaramaiah

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

SIR - Shadow Of NRC : ಪೌರತ್ವವನ್ನು ಮುಗಿಸಲು ಬಂದಿದೆ NRC ಯ ಹೊಸ ಸ್ವರೂಪ SIR!? | RA CHINTAN

SIR - Shadow Of NRC : ಪೌರತ್ವವನ್ನು ಮುಗಿಸಲು ಬಂದಿದೆ NRC ಯ ಹೊಸ ಸ್ವರೂಪ SIR!? | RA CHINTAN

ಪ್ರತಿಭಟನಾಕಾರರ ವಿರುದ್ಧ  ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..?

ಪ್ರತಿಭಟನಾಕಾರರ ವಿರುದ್ಧ ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..?

LIVE🔴 Gavi Gangadhareshwara Temple Surya Rashmi | ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ ಸ್ಪರ್ಶ ನೇರಪ್ರಸಾರ

LIVE🔴 Gavi Gangadhareshwara Temple Surya Rashmi | ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ ಸ್ಪರ್ಶ ನೇರಪ್ರಸಾರ

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ಟ್ರಂಪ್‌ ಸುಂಕ ಏರಿಕೆಯಿಂದ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮವೇನು? ಆರ್ಥಿಕ ತಜ್ಞ ರವೀಂದ್ರ ಕೌಶಿಕ್‌ರವರ ವಿಶ್ಲೇಷಣೆ!

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

ರಾಹುಲ್ ಪೌರತ್ವ ಕೇಸ್.! ಜನವರಿ 28ಕ್ಕೆ ತೀರ್ಪು | Rahul Gandhi dual Citizenship Case

ಐಟಿ ಉದ್ಯೋಗಿಗಳೇ ಹುಷಾರ್! | IT Sector Q3 Results 2026 | TCS, Infosys | Masth Magaa

ಐಟಿ ಉದ್ಯೋಗಿಗಳೇ ಹುಷಾರ್! | IT Sector Q3 Results 2026 | TCS, Infosys | Masth Magaa

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?

ಮಾತು ಕೊಟ್ಟ ರಾಹುಲ್‌ ಗಾಂಧಿ, ಸಿದ್ದು-ಡಿಕೆಶಿಗೆ ಹೇಳಿದ್ದು ಒಂದೇ ಮಾತು, ಏನಿದು ಸಸ್ಪೆನ್ಸ್‌? |  Vijay Karnataka

ಮಾತು ಕೊಟ್ಟ ರಾಹುಲ್‌ ಗಾಂಧಿ, ಸಿದ್ದು-ಡಿಕೆಶಿಗೆ ಹೇಳಿದ್ದು ಒಂದೇ ಮಾತು, ಏನಿದು ಸಸ್ಪೆನ್ಸ್‌? | Vijay Karnataka

ಮೋದಿ ಬಗ್ಗೆ ಟ್ರಂಪ್ ಸೋನಿಯಾರನ್ನು ಕೇಳಬೇಕಿತ್ತು.

ಮೋದಿ ಬಗ್ಗೆ ಟ್ರಂಪ್ ಸೋನಿಯಾರನ್ನು ಕೇಳಬೇಕಿತ್ತು.

ಒಳಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದೇಕೆ? | Internal Reservation | Congress | BJP

ಒಳಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದೇಕೆ? | Internal Reservation | Congress | BJP

ಅಮೆರಿಕಾ ವಿರುದ್ದ ಇರಾನ್ ಭಯಾನಕ ಅಸ್ತ್ರ..!ಭಾರತಕ್ಕೆ ಸಾಧ್ಯವಾಗದ್ದನ್ನ ಇರಾನ್ ಮಾಡಿದ್ದು ಹೇಗೆ..?

ಅಮೆರಿಕಾ ವಿರುದ್ದ ಇರಾನ್ ಭಯಾನಕ ಅಸ್ತ್ರ..!ಭಾರತಕ್ಕೆ ಸಾಧ್ಯವಾಗದ್ದನ್ನ ಇರಾನ್ ಮಾಡಿದ್ದು ಹೇಗೆ..?

"ಬೆಂಕಿ ಹಚ್ತೀನಿ, ಚಪ್ಪಲೀಲಿ ಹೊಡಿತೀನಿ" - KAS ಅಧಿಕಾರಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ- ಆಡಿಯೋ ವೈರಲ್- Shidlaghatta

Вот почему корабли не идут через Южную Америку, причина шокирует…

Вот почему корабли не идут через Южную Америку, причина шокирует…

ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು !

ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು !

Namma Metro| ಆರೆಂಜ್‌ ಲೈನ್‌ಗೆ ಟೆಂಡರ್! Ring Roadಗೆ ಡಬಲ್ ಡೆಕ್ಕರ್ ಫ್ಲೈಒವರ್! ಎಲ್ಲಿಂದ ಎಲ್ಲಿಗೆ? ಯಾವಾಗ‌ ಶುರು

Namma Metro| ಆರೆಂಜ್‌ ಲೈನ್‌ಗೆ ಟೆಂಡರ್! Ring Roadಗೆ ಡಬಲ್ ಡೆಕ್ಕರ್ ಫ್ಲೈಒವರ್! ಎಲ್ಲಿಂದ ಎಲ್ಲಿಗೆ? ಯಾವಾಗ‌ ಶುರು

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]