ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

BBK12 ಗೆದ್ದು ಬಾ ಅಶ್ವಿನಿಗೌಡ, ಕರವೇ ಅಧ್ಯಕ್ಷ ನಾರಾಯಣಗೌಡ-ಕಿಚ್ಚ ಭೇಟಿ, ಮಾತುಕತೆ ಆಗಿದ್ದು ನಿಜನಾ? | Gilli Nata

Автор: Vijay Karnataka | ವಿಜಯ ಕರ್ನಾಟಕ

Загружено: 2026-01-15

Просмотров: 24079

Описание: EXCLUSIVE INTERVIEW : ಬಿಗ್‌ ಬಾಸ್‌ ಗೆದ್ದು ಬಾ ಅಶ್ವಿನಿಗೌಡ, ಕರವೇ ಅಧ್ಯಕ್ಷ ನಾರಾಯಣಗೌಡ-ಕಿಚ್ಚ ಭೇಟಿಯಲ್ಲಿ ಮಾತುಕತೆ ಆಗಿದ್ದು ನಿಜನಾ? | BBK12 Finale Buzz | Karave President Narayana Gowda on Ashwini Gowda & Kiccha Sudeep Meeting Truth

ಬಿಗ್‌ ಬಾಸ್‌ ಸೀಸನ್‌ ಕನ್ನಡ 12 ಆವೃತ್ತಿಯು ಅಂತಿಮ ಹಂತದಲ್ಲಿದೆ. ಇದೇ ಭಾನುವಾರ ಫೈನಲ್‌ ನಡೆಯಲಿದ್ದು, ಆರು ಮಂದಿ ಫೈನಲ್‌ ಪ್ರವೇಶ ಮಾಡಿದ್ದಾರೆ. ಗಿಲ್ಲಿ, ಅಶ್ವಿನಿಗೌಡ, ರಘು, ಕಾವ್ಯಾ, ಧನುಷ್‌, ರಕ್ಷಿತಾ ಮನೆಯಲ್ಲಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಫೈನಲ್‌ ತಲುಪಿರೋದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಗಿಲ್ಲಿ ಅಭಿಮಾನಿಗಳು ಒಂದು ಕಡೇ ಭರ್ಜರಿ ಪ್ರಚಾರ ಮಾಡುತ್ತಿದ್ದರೆ, ಅಶ್ವಿನಿ ಪರ ಕರವೇ ಹೋರಾಟಗಾರರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಇದೆದಲ್ಲರ ನಡುವೆ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡರವರು ಕಿಚ್ಚ ಸುದೀಪ್‌ ಭೇಟಿ ಮಾಡಿದ್ದು ಸಾಕಷ್ಟು ಆಯಾಮಗಳನ್ನ ಪಡೆದುಕೊಂಡಿದೆ. ಅಶ್ವಿನಿಗೌಡ ಪರ ಬ್ಯಾಟ್‌ ಬೀಸುತ್ತಿದ್ದಾರೆ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಮಾತನಾಡಿದ ಕರವೇ ಅಧ್ಯಕ್ಷರು, ಅಲ್ಲಿರುವ ಎಲ್ಲಾ ಸ್ಪರ್ಧಿಗಳಿಗೂ ಶುಭ ಕೋರಿದರು. ಜೊತೆಗೆ ಅಶ್ವಿನಿಗೌಡರವರಿಗೆ ಗೆದ್ದು ಬರಲಿ ಎಂದು ಹಾರೈಸಿದರು. ಇದರ ಜೊತೆಗೆ ಕಿಚ್ಚ ಸುದೀಪ್‌ ಭೇಟಿ ಕುರಿತು ಹರಡಿದ್ದ ಸುಳ್ಳು ಅಪಪ್ರಚಾರದ ಮಾಡೋರಿಗೆ ಕ್ಲಾಸ್‌ ತೆಗೆದುಕೊಂಡರು. ಈ ಎಲ್ಲದರ ಕುರಿತು ವಿಜಯ ಕರ್ನಾಟಕ ವೆಬ್‌ನೊಂದಿಗೆ ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡರು ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.

Bigg Boss Kannada Season 12 is reaching its grand finale, and finalist Ashwini Gowda’s journey has sparked massive discussion. Karave State President T.A. Narayana Gowda speaks exclusively on BBK12, supports Ashwini Gowda, praises contestants, and reveals the truth behind his much-talked-about meeting with Kiccha Sudeep.
Is there any real conversation behind the Sudeep meeting? What did Narayana Gowda say about Gilli and Ashwini? Watch this exclusive interview for full clarity.
Stay tuned for BBK12 finale updates and Kannada breaking news.

ಗಿಲ್ಲಿ ಅತ್ಯುತ್ತಮ ಎಂಟರ್‌ಟೈನರ್‌, ಅಶ್ವಿನಿಗೌಡ ಹೋರಾಟಗಾರ್ತಿ, ಕಿಚ್ಚ ಭೇಟಿ ಬಗ್ಗೆ ಫಸ್ಟ್‌ ರಿಯಾಕ್ಷನ್‌ ಕೊಟ್ಟ ಕರವೇ ಅಧ್ಯಕ್ಷ ನಾರಾಯಣಗೌಡ! | #BBK12 #BiggBossKannada #AshwiniGowda #NarayanaGowda #KicchaSudeep #gillinata

00:00:00 - PROMO
00:02:11 - ಬಿಗ್ ಬಾಸ್ ಬಗ್ಗೆ
00:09:42 - ಅಶ್ವಿನಿಗೌಡ ಗೆಲ್ತಾರಾ ?
00:10:30 - ಕರವೇ ನಿಲುವು
00:14:13 - ಕಿಚ್ಚ ಸುದೀಪ್ ಭೇಟಿಯಾಗಿದ್ದೇಕೆ?
00:17:42 - ಟೀಕೆಗಳಿಗೆ ಖಡಕ್‌ ಆನ್ಸರ್‌
00:20:46 - ಅಂತಿಮ ಶುಭಾಶಯ
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
BBK12 ಗೆದ್ದು ಬಾ ಅಶ್ವಿನಿಗೌಡ, ಕರವೇ ಅಧ್ಯಕ್ಷ ನಾರಾಯಣಗೌಡ-ಕಿಚ್ಚ ಭೇಟಿ, ಮಾತುಕತೆ ಆಗಿದ್ದು ನಿಜನಾ? | Gilli Nata

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Karave Narayana Gowda: ಈ ಮೂರ್ಖರಿಗೆ ಕನಿಷ್ಠ ಜ್ಞಾನ ಇಲ್ಲ.ನಾನು Kichcha Sudeep​ನ ಭೇಟಿ ಮಾಡಿದ್ಯಾಕೆ ಗೊತ್ತಾ.?

Karave Narayana Gowda: ಈ ಮೂರ್ಖರಿಗೆ ಕನಿಷ್ಠ ಜ್ಞಾನ ಇಲ್ಲ.ನಾನು Kichcha Sudeep​ನ ಭೇಟಿ ಮಾಡಿದ್ಯಾಕೆ ಗೊತ್ತಾ.?

ಪುತ್ತೂರು-ಲವ್-ಸೆ*ಕ್ಸ್ ದೋ*ಖಾ..! ಮ*ಗು ಜನಿಸಿ 6 ತಿಂಗಳಾದ್ರೂ ಹಿಂದುತ್ವ ಭದ್ರಕೋಟೆಯಲ್ಲಿ ಹುಡುಗಿಗೆ ಸಿಗದ ನ್ಯಾಯ.!?

ಪುತ್ತೂರು-ಲವ್-ಸೆ*ಕ್ಸ್ ದೋ*ಖಾ..! ಮ*ಗು ಜನಿಸಿ 6 ತಿಂಗಳಾದ್ರೂ ಹಿಂದುತ್ವ ಭದ್ರಕೋಟೆಯಲ್ಲಿ ಹುಡುಗಿಗೆ ಸಿಗದ ನ್ಯಾಯ.!?

Chiranjeevi, Venkatesh Hilarious Interview With Anil Ravipudi | Mana Shankara Vara Prasad Garu |10TV

Chiranjeevi, Venkatesh Hilarious Interview With Anil Ravipudi | Mana Shankara Vara Prasad Garu |10TV

ಗಿಲ್ಲಿ ಬಗ್ಗೆ ನಾನು ಹಾಗೆ ಹೇಳಿಲ್ಲ, ಇಷ್ಟೆಲ್ಲ ರಾದ್ಧಾಂತ ಆಗಿದೆ ಅಂತ ಗೊತ್ತಿರ್ಲಿಲ್ಲ | Suraj Singh Interview

ಗಿಲ್ಲಿ ಬಗ್ಗೆ ನಾನು ಹಾಗೆ ಹೇಳಿಲ್ಲ, ಇಷ್ಟೆಲ್ಲ ರಾದ್ಧಾಂತ ಆಗಿದೆ ಅಂತ ಗೊತ್ತಿರ್ಲಿಲ್ಲ | Suraj Singh Interview

6 упражнений, которые ЯПОНЦЫ делают, чтобы УДВОИТЬ СИЛУ НОГ после 60

6 упражнений, которые ЯПОНЦЫ делают, чтобы УДВОИТЬ СИЛУ НОГ после 60

BiggBoss Kannada 12: ಗಿಲ್ಲಿ vs ಅಶ್ವಿನಿ ಗೌಡ ಫ್ಯಾನ್ಸ್ ಜಾತಿ ರಾಜಕಾರಣ.. ಭಯ ಶುರುವಾಗಿದೆ ಎಂದ ಫ್ಯಾನ್ಸ್| #TV9D

BiggBoss Kannada 12: ಗಿಲ್ಲಿ vs ಅಶ್ವಿನಿ ಗೌಡ ಫ್ಯಾನ್ಸ್ ಜಾತಿ ರಾಜಕಾರಣ.. ಭಯ ಶುರುವಾಗಿದೆ ಎಂದ ಫ್ಯಾನ್ಸ್| #TV9D

ನಾನು ಅಂದು ಹಾಗೆ ಹೇಳಿದ ಮಾತು ಕೇಳಿ ಗಿಲ್ಲಿ ನಟ ಅಂತೂ ಕುಣಿಯುತ್ತಿದ್ದ | Suraj Singh Interview | BBK 12

ನಾನು ಅಂದು ಹಾಗೆ ಹೇಳಿದ ಮಾತು ಕೇಳಿ ಗಿಲ್ಲಿ ನಟ ಅಂತೂ ಕುಣಿಯುತ್ತಿದ್ದ | Suraj Singh Interview | BBK 12

"ರಕ್ಷಣಾ ವೇದಿಕೆ ನಾರಾಯಣ ಗೌಡರ ಮಕ್ಕಳು ಯಾರು? ಏನ್ ಮಾಡ್ತಿದ್ದಾರೆ!-E07-TA Narayana Gowda-Kalamadhyama-#param

🔴Bigg Boss 12: ಜಗಳದಿಂದ ಕ್ಷಮೆಯತ್ತ ಕೊನೆಯಲಿ, ಒಂದಾದ ಗಿಲ್ಲಿ ಮತ್ತು ಅಶ್ವಿನಿ,Voting Result,BBK12 Live Update

🔴Bigg Boss 12: ಜಗಳದಿಂದ ಕ್ಷಮೆಯತ್ತ ಕೊನೆಯಲಿ, ಒಂದಾದ ಗಿಲ್ಲಿ ಮತ್ತು ಅಶ್ವಿನಿ,Voting Result,BBK12 Live Update

LIVE🔴 Gavi Gangadhareshwara Temple Surya Rashmi | ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ ಸ್ಪರ್ಶ ನೇರಪ್ರಸಾರ

LIVE🔴 Gavi Gangadhareshwara Temple Surya Rashmi | ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ ಸ್ಪರ್ಶ ನೇರಪ್ರಸಾರ

ಗಿಲ್ಲಿ ಟ್ಯಾಟು ಹಾಕಿಸಿಕೊಳ್ಳೋಕೆ ಏನ್‌ ಕಾರಣ? | Gilli Tatto | Bigg Boss Kannada Season 12 | Boss Tv

ಗಿಲ್ಲಿ ಟ್ಯಾಟು ಹಾಕಿಸಿಕೊಳ್ಳೋಕೆ ಏನ್‌ ಕಾರಣ? | Gilli Tatto | Bigg Boss Kannada Season 12 | Boss Tv

ʻಗಿಲ್ಲಿಗೆ ನಾನ್‌ ಹಗ್‌ ಮಾಡದೇ ಇರೋದಕ್ಕೆ ಕಾರಣ ಏನು ಅಂದ್ರೆ?ʼ - ರಾಶಿಕಾ ಶೆಟ್ಟಿ ಸಂದರ್ಶನ |  Vijay Karnataka

ʻಗಿಲ್ಲಿಗೆ ನಾನ್‌ ಹಗ್‌ ಮಾಡದೇ ಇರೋದಕ್ಕೆ ಕಾರಣ ಏನು ಅಂದ್ರೆ?ʼ - ರಾಶಿಕಾ ಶೆಟ್ಟಿ ಸಂದರ್ಶನ | Vijay Karnataka

ಬಿಗ್ ಬಾಸ್ ಕೂಡ ತುಂಬ ಸಲ ಗಿಲ್ಲಿ ನಟನಿಗೆ ವಾರ್ನ್ ಮಾಡಿದ್ರು | Malu Nipanal Interview | Bigg Boss Kannada

ಬಿಗ್ ಬಾಸ್ ಕೂಡ ತುಂಬ ಸಲ ಗಿಲ್ಲಿ ನಟನಿಗೆ ವಾರ್ನ್ ಮಾಡಿದ್ರು | Malu Nipanal Interview | Bigg Boss Kannada

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ಮೋದಿ ಹೊಸ ಕೋಟೆ! ಸೇವಾ ತೀರ್ಥಕ್ಕೆ PMO ಶಿಫ್ಟ್‌! ಸೀಕ್ರೆಟ್ ಟನಲ್ ಜೊತೆಗ ಏನೆಲ್ಲಾ ಇದೆ? ಸೌಥ್‌ ಬ್ಲಾಕ್ ಕಥೆ ಏನು?

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

ಗಿಲ್ಲಿ ಆಟ ಸೂಪರ್. ಆದರೆ, ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗಲ್ಲ: ಸುದೀಪ್‌  I Gilli nata

ಗಿಲ್ಲಿ ಆಟ ಸೂಪರ್. ಆದರೆ, ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗಲ್ಲ: ಸುದೀಪ್‌ I Gilli nata

🤑💵200 ಕೋಟಿ ಒಡೆಯ! Sathish Cadaboms | Dhanraj CM | Rajath Bujji |

🤑💵200 ಕೋಟಿ ಒಡೆಯ! Sathish Cadaboms | Dhanraj CM | Rajath Bujji |

Ashwini SN : ಧ್ರುವ್ ಹೆಸರು ಬದಲಿಸಲು ಕಾರಣ ಇದೆ, ಅದಿಕ್ಕೆ ನಾನು ಅಂತಹವರಿಂದ ದೂರ | BBK12 | National TV

Ashwini SN : ಧ್ರುವ್ ಹೆಸರು ಬದಲಿಸಲು ಕಾರಣ ಇದೆ, ಅದಿಕ್ಕೆ ನಾನು ಅಂತಹವರಿಂದ ದೂರ | BBK12 | National TV

Ինչո՞վ է պայմանավորված Հայաստանի հասցեին Իրանի դեսպանի հնչեցրած մեղադրանքը

Ինչո՞վ է պայմանավորված Հայաստանի հասցեին Իրանի դեսպանի հնչեցրած մեղադրանքը

ಮೋಸದಿಂದ ಟಾಸ್ಕ್‌ ಗೆದ್ರಾ ಅಶ್ವಿನಿ-ಧ್ರುವಂತ್?‌ ಸತ್ಯ ಬಿಚ್ಚಿಟ್ಟ ಲಿಖಿತ್!  | Vijay Karnataka

ಮೋಸದಿಂದ ಟಾಸ್ಕ್‌ ಗೆದ್ರಾ ಅಶ್ವಿನಿ-ಧ್ರುವಂತ್?‌ ಸತ್ಯ ಬಿಚ್ಚಿಟ್ಟ ಲಿಖಿತ್! | Vijay Karnataka

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]