|| ನಿಮ್ಮ ದೀರ್ಘ ಪ್ರಯಾಣಗಳಿಗಾಗಿ ಹುಣಸೆ ಬುತ್ತಿ||
Автор: VISHISHTA RUCHI
Загружено: 2025-12-13
Просмотров: 35216
Описание:
ಮಾನ್ಯರೆ,
ಈ ವಿಶೇಷವಾದ ಸಂಚಿಕೆಯಲ್ಲಿ ಎರೆಡು ದಿನಗಳವರೆಗೂ ಕೆಡದ, ದೀರ್ಘ ಪ್ರಯಾಣಗಳನ್ನು ಸುಲಭಗೊಳಿಸುವ ಹುಣಸೆ ಹಣ್ಣಿನ ಹುಳಿ ಬುತ್ತಿ ಮಾಡುವ ಸಂಪೂರ್ಣ ವಿಧಾನವನ್ನು ತೋರಿಸಲಾಗಿದೆ.
ಈರುಳ್ಳಿ, ಹುಣಸೆಹಣ್ಣು, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಏಲಕ್ಕಿ ಎಲ್ಲದರಲ್ಲಿ ಮಿಂದೇಳುವ ಮೆತ್ತನೆಯ ಅನ್ನ ಅಮ್ಮನ ಕೈಯ ಪ್ರೀತಿಯೊಂದಿಗೆ ಬೆರೆತು ಅಮೃತದಂತಾ ರುಚಿ ನೀಡುತ್ತದೆ.
ನಮ್ಮ ಪೂರ್ವಜರು ತಮ್ಮ ದೀರ್ಘ ಪ್ರಯಾಣಗಳಿಗೆ ಕಟ್ಟಿಕೊಂಡು ಹೋಗುತ್ತೆದ್ದದ್ದು ಇಂತಹ ಬುತ್ತಿಯನ್ನೆ.
ಇಂತಹ ಬುತ್ತಿ ಇದ್ದರೆ ನಮ್ಮ ಪ್ರಯಾಣಗಳ ಅವಿಸ್ಮರಣೀಯವಾಗುವುದು ಕಟ್ಟಿಟ್ಟ ಬುತ್ತಿ!
ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ.
ಧನ್ಯವಾದಗಳು
Please don't forget to subscribe to VISHISHTA RUCHI
#travelfriendlyfood #buttirecipe #travelrecipe #tamarindricerecipe
#tamarindrice #foodmedicine #foodforhealth
#karnataka #recipiesinkannada #foodiechronicles #easyrecipe #Vishishtaruchi #cookingtips #cookingtricks
Повторяем попытку...
Доступные форматы для скачивания:
Скачать видео
-
Информация по загрузке: