|| ದಾವಣಗೆರೆ ಶೈಲಿಯ ವಿಶೇಷ ಚಕ್ಕುಲಿಗಳ ಸಂಪೂರ್ಣ ರೆಸಿಪಿ ||
Автор: VISHISHTA RUCHI
Загружено: 2025-12-30
Просмотров: 10680
Описание:
ಮಾನ್ಯರೆ,
ಈ ವಿಶೇಷವಾದ ಸಂಚಿಕೆಯಲ್ಲಿ ದಾವಣಗೆರೆಯ ಜಯದೇವ ಸರ್ಕಲ್ ನಲ್ಲಿರುವ ಹಳೇಯ ಶ್ರೀ ದುರ್ಗ ಮಸಾಲ ಮಂಡಕ್ಕಿ ಅಂಗಡಿಗೆ ಭೇಟಿ ನೀಡಿ, ಅಲ್ಲಿಯ ವಿಶೇಷ ದಾವಣಗೆರೆ ಶೈಲಿಯ ಚಕ್ಕುಲಿ ಮಾಡುವ ಸಂಪೂರ್ಣ ರೆಸಿಪಿಯನ್ನು ತೋರಿಸಲಾಗಿದೆ.
ಒಮ್ಮೆ ಈ ಅಂಗಡಿಗೆ ಬೇಟಿ ನಿಡಿ ಅಲ್ಲಿಯ ರುಚಿ-ರಿಚಿ ಚಕ್ಕುಲಿಗಳು ಹಾಗು ಖಾರಾ ಮಂಡಕ್ಕಿ ಮತ್ತು ಇತರೆ ತಿಂಡಿಗಳನ್ನು ಸವಿದು ನೋಡಿ.
ನೆನಪಿರಲಿ ನೀವು ದೂರದ ಊರುಗಳಲ್ಲಿ ನೆಲಸಿದ್ದರೆ ಪಾರ್ಸಲ್ ವ್ಯವಸ್ತೆಯೂ ಲಭ್ಯವಿದೆ, ಅದಕ್ಕಾಗಿ ಈ ಅಂಗಡಿಯ ಮಾಲೀಕರಾದ ಶ್ರೀ ಪ್ರಭಾಕರ ಅವರನ್ನು ಸಂಪರ್ಕಿಸಿ : 9880334865
ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ.
ಧನ್ಯವಾದಗಳು
Please don't forget to subscribe to VISHISHTA RUCHI
ADDRESS: SRI DURGE MASALA MANDAKKI SHOP
SHOP NO. 3, SRI DATTATREYA TEMPLE COMPLEX, OPP. SHANKAR MUTT,
JAYADEVA CIRCLE, LAWYER ROAD, DAVANAGERE - 577 002
LOCATION : https://maps.app.goo.gl/nQxcxkqSZtrnK...
#davanagere #davangereyoutubers #chaklirecipe #nammadavangere
Повторяем попытку...
Доступные форматы для скачивания:
Скачать видео
-
Информация по загрузке: