ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Immigration Diaries-4:ಎಷ್ಟೇ ಸಂಬಳ ಬಂದ್ರೂ ಬಹ್ರೇನ್‌ನಲ್ಲಿ 1 ರೂಪಾಯಿ ತೆರಿಗೆ ಇಲ್ಲ! ಬದುಕೋಕೆ 1 ಲಕ್ಷ ಬರಲೇಬೇಕು!

Автор: Vijay Karnataka International

Загружено: 2025-08-05

Просмотров: 395

Описание: ಇಮಿಗ್ರೇಷನ್ ಡೈರೀಸ್: ಗಲ್ಫ್‌ ದೇಶದಲ್ಲಿ Zero Tax? ಬಹ್ರೇನ್‌ನಲ್ಲಿ ಸಂಬಳ, ಖರ್ಚು, ತೆರಿಗೆ - ಇಲ್ಲಿದೆ ಸಂಪೂರ್ಣ ಮಾಹಿತಿ | Bahrain | personal salaries | Bahrain Life | Immigration Diaries-4: No matter how much you earn, there is no tax in Bahrain! You need to earn at least 1 lakh to survive! | #immigrationdiaries #bahrain #bahraichnews #bahraincountry #bahrainlife

ಗಲ್ಫ್ ದೇಶಗಳಲ್ಲಿ ನೆಲೆಸುವ ಆಲೋಚನೆಯಲ್ಲಿದ್ದೀರಾ? ಅಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆಷ್ಟು ಖರ್ಚಾಗುತ್ತೆ? ಎಷ್ಟು ಸಂಬಳವಿದ್ದರೆ ನೆಮ್ಮದಿಯಾಗಿ ಬದುಕಬಹುದು? ತೆರಿಗೆ ವ್ಯವಸ್ಥೆ ಹೇಗಿದೆ? ನಮ್ಮ 'ಇಮಿಗ್ರೇಷನ್‌ ಡೈರೀಸ್‌' ಸರಣಿಯ ಈ ವಿಡಿಯೋದಲ್ಲಿ, ಬಹ್ರೇನ್‌ನ ಕಿಂಗ್‌ಡಮ್‌ ಯೂನಿವರ್ಸಿಟಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ. ಹಬೀಬ್ ಉರ್ ರಹಮಾನ್ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಗಲ್ಫ್‌ನಲ್ಲಿನ ಜೀವನ, ಖರ್ಚುವೆಚ್ಚ, ಉಳಿತಾಯ ಮತ್ತು ಭಾರತೀಯರಿಗೆ ಲಭ್ಯವಿರುವ ಆಹಾರದ ಬಗ್ಗೆ ಅವರು ಹಂಚಿಕೊಂಡಿರುವ ವಿವರವಾದ ಮಾಹಿತಿ ಇಲ್ಲಿದೆ.

Watch our previous Immigration Diaries video here:    • Immigration Diaries: ಗಲ್ಫ್ ದೇಶಗಳ ವೀಸಾ, ಉದ್...  

Are you considering settling in a Gulf country? This episode of our 'Immigration Diaries' series answers your questions about the cost of living and the salary needed for a comfortable life there. Dr. Habib Ur Rahman, an Assistant Professor at the Kingdom University of Bahrain, provides a detailed breakdown of monthly expenses for a family, what kind of income is required to live comfortably, and the tax system. He also shares insights on life in the Gulf, tips on saving money, and the availability of Indian food.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnatakainternational  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
Vijay Karnataka Channel ►    / @vijaykarnataka  
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
Immigration Diaries-4:ಎಷ್ಟೇ ಸಂಬಳ ಬಂದ್ರೂ ಬಹ್ರೇನ್‌ನಲ್ಲಿ 1 ರೂಪಾಯಿ ತೆರಿಗೆ ಇಲ್ಲ! ಬದುಕೋಕೆ 1 ಲಕ್ಷ ಬರಲೇಬೇಕು!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Immigration Diaries-5: USನಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಕನ್ನಡತಿ, ಬಹುಮುಖ ಪ್ರತಿಭೆ ವೀಣಾ ರಮೇಶ್

Immigration Diaries-5: USನಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಕನ್ನಡತಿ, ಬಹುಮುಖ ಪ್ರತಿಭೆ ವೀಣಾ ರಮೇಶ್

ಎಲ್ಲಿವರೆಗೂ ಬೀಳುತ್ತೆ ಚಿನ್ನ-ಬೆಳ್ಳಿ? WGold & Silver Budget 2026 Impact | Import Duty | Masth Magaa

ಎಲ್ಲಿವರೆಗೂ ಬೀಳುತ್ತೆ ಚಿನ್ನ-ಬೆಳ್ಳಿ? WGold & Silver Budget 2026 Impact | Import Duty | Masth Magaa

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ  ಮಂಗಳೂರು ಜನ|ಹಾಸ್ಯ

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ ಮಂಗಳೂರು ಜನ|ಹಾಸ್ಯ

Session: ರಾಜ್ಯದಲ್ಲಿ ಬಿಜೆಪಿ ಮೋದಿ ಮಾಡೆಲ್ ತರಲು ವಿಫಲವಾಗಿದೆ ಎಂದ ಶಾಸಕ ಯತ್ನಾಳ್ #pratidhvani

Session: ರಾಜ್ಯದಲ್ಲಿ ಬಿಜೆಪಿ ಮೋದಿ ಮಾಡೆಲ್ ತರಲು ವಿಫಲವಾಗಿದೆ ಎಂದ ಶಾಸಕ ಯತ್ನಾಳ್ #pratidhvani

Prajwal Revanna Convicted | ಪ್ರಜ್ವಲ್‌ಗೆ ಹೊಳೇನರಸೀಪುರ ಕೇಸ್‌ ಕಂಟಕ

Prajwal Revanna Convicted | ಪ್ರಜ್ವಲ್‌ಗೆ ಹೊಳೇನರಸೀಪುರ ಕೇಸ್‌ ಕಂಟಕ

LIVE🔴:  Mahaa Vamsi Strong Reaction On Ambati Comments | పార్టీ నుండి అంబటి సస్పెండ్.. | Mahaa Vamsi

LIVE🔴: Mahaa Vamsi Strong Reaction On Ambati Comments | పార్టీ నుండి అంబటి సస్పెండ్.. | Mahaa Vamsi

Session: ಯತ್ನಾಳ್ ಸರ್ ನಿಮ್ದು ಯಾವ ಪಕ್ಷ ಅಂತ ಕಾಲೆಳೆದ ಗೋಪಾಲಕೃಷ್ಣಗೆ ಮಸ್ತ್ ಕೌಂಟರ್  #pratidhvani

Session: ಯತ್ನಾಳ್ ಸರ್ ನಿಮ್ದು ಯಾವ ಪಕ್ಷ ಅಂತ ಕಾಲೆಳೆದ ಗೋಪಾಲಕೃಷ್ಣಗೆ ಮಸ್ತ್ ಕೌಂಟರ್ #pratidhvani

Session: ಸಿದ್ರಾಮಯ್ಯ ಎಷ್ಟು ದಿನ ಇರ್ತಿರೋ ಒಳ್ಳೆದು ಮಾಡಿ ಅಂತ ಕಿವಿಮಾತು ಹೇಳಿದ ಯತ್ನಾಳ್ #pratidhvani

Session: ಸಿದ್ರಾಮಯ್ಯ ಎಷ್ಟು ದಿನ ಇರ್ತಿರೋ ಒಳ್ಳೆದು ಮಾಡಿ ಅಂತ ಕಿವಿಮಾತು ಹೇಳಿದ ಯತ್ನಾಳ್ #pratidhvani

Janardhan Reddy On Siddaramaiah | ಸಿದ್ದು ವಿರುದ್ಧ ಸಿಡಿದ ಜನಾರ್ದನ ರೆಡ್ಡಿ #pratidhvani

Janardhan Reddy On Siddaramaiah | ಸಿದ್ದು ವಿರುದ್ಧ ಸಿಡಿದ ಜನಾರ್ದನ ರೆಡ್ಡಿ #pratidhvani

Nawet Tyson się go bał! Butterbean – najgroźniejszy nokauter wagi superciężkiej

Nawet Tyson się go bał! Butterbean – najgroźniejszy nokauter wagi superciężkiej

ಏಯ್ ಪ್ರದೀಪ್ ಈಶ್ವರ್ ಕೇಳಿಸ್ಕೊಳ್ಳಪ್ಪಾ!ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ! | VB-G-Ram-G Pradeep Eshwar

ಏಯ್ ಪ್ರದೀಪ್ ಈಶ್ವರ್ ಕೇಳಿಸ್ಕೊಳ್ಳಪ್ಪಾ!ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ! | VB-G-Ram-G Pradeep Eshwar

ಅಜಿತ್ ಪವಾರ್ :ಭ್ರಷ್ಟಾಚಾರಿಯ ಭೀಕರ ಅಂತ್ಯ

ಅಜಿತ್ ಪವಾರ್ :ಭ್ರಷ್ಟಾಚಾರಿಯ ಭೀಕರ ಅಂತ್ಯ

ಟೆಕ್ಸಾಸ್‌ನಲ್ಲಿ H-1B ವೀಸಾ ವಂಚನೆ ತನಿಖೆ, ಭಾರತೀಯ ಮೂಲದ ಕಂಪನಿಗಳಿಗೆ ಸಂಕಷ್ಟ? Texas H-1B Visa

ಟೆಕ್ಸಾಸ್‌ನಲ್ಲಿ H-1B ವೀಸಾ ವಂಚನೆ ತನಿಖೆ, ಭಾರತೀಯ ಮೂಲದ ಕಂಪನಿಗಳಿಗೆ ಸಂಕಷ್ಟ? Texas H-1B Visa

Dharmasthala Case: ‘ಮುಸುಕುಧಾರಿ ಹಿಂದೆ ಯಾರಿದ್ದಾರೆ? ’ವಸಂತ್​ ಗಿಳಿಯಾರ್​ ನೇರ ಮಾತು Vasant Giliyar

Dharmasthala Case: ‘ಮುಸುಕುಧಾರಿ ಹಿಂದೆ ಯಾರಿದ್ದಾರೆ? ’ವಸಂತ್​ ಗಿಳಿಯಾರ್​ ನೇರ ಮಾತು Vasant Giliyar

ಕೇಂದ್ರ ಬಜೆಟ್ 2026: ಜನಸಾಮಾನ್ಯರಿಗೆ ಸಿಗುತ್ತಾ ಭರ್ಜರಿ ಗಿಫ್ಟ್? 💰📊 | Nirmala Sitharaman | Kannada News |KTV

ಕೇಂದ್ರ ಬಜೆಟ್ 2026: ಜನಸಾಮಾನ್ಯರಿಗೆ ಸಿಗುತ್ತಾ ಭರ್ಜರಿ ಗಿಫ್ಟ್? 💰📊 | Nirmala Sitharaman | Kannada News |KTV

ಸುಂದರವಾದ ಈ ಮುಸ್ಲಿಂ ದೇಶದ ಬಗ್ಗೆ ಹಿಂದೂಗಳು ತಿಳಿಯಲೇಬೇಕು ! Malaysia is a beautiful country #kurukshetra

ಸುಂದರವಾದ ಈ ಮುಸ್ಲಿಂ ದೇಶದ ಬಗ್ಗೆ ಹಿಂದೂಗಳು ತಿಳಿಯಲೇಬೇಕು ! Malaysia is a beautiful country #kurukshetra

ಟ್ರಂಪ್‌ ಟಾರಿಫ್‌ ವಾರ್..!‌ ಇದರ ಹಿಂದಿನ ಹುನ್ನಾರ ಏನು..?| Donald Trump| Tariff |Gaurish Akki Studio|GaS

ಟ್ರಂಪ್‌ ಟಾರಿಫ್‌ ವಾರ್..!‌ ಇದರ ಹಿಂದಿನ ಹುನ್ನಾರ ಏನು..?| Donald Trump| Tariff |Gaurish Akki Studio|GaS

Confident Group C J Roy. ಕಾಂಫಿಡೆಂಟ್‌ ಗ್ರೂಪ್‌ C J ರಾಯ್‌ ದುರಂತ ಅಂತ್ಯ. ನಡೆದದ್ದೇನು? ದೂರಲದಲಿ IT ಹೆಸರಿಲ್ಲ?

Confident Group C J Roy. ಕಾಂಫಿಡೆಂಟ್‌ ಗ್ರೂಪ್‌ C J ರಾಯ್‌ ದುರಂತ ಅಂತ್ಯ. ನಡೆದದ್ದೇನು? ದೂರಲದಲಿ IT ಹೆಸರಿಲ್ಲ?

Ziemkiewicz o Hołowni: zrobili z niego psychopatę, bo podskoczył Tuskowi!

Ziemkiewicz o Hołowni: zrobili z niego psychopatę, bo podskoczył Tuskowi!

SUDDENLY Doval and Jaishankar to Visit RUSSIA | ಇತಿಹಾಸದಲ್ಲೇ ಮೊದಲ ಬಾರಿ ಹಿಗ್ಗಾಮುಗ್ಗಾ ಗುಮ್ಮಿದ ಭಾರತ

SUDDENLY Doval and Jaishankar to Visit RUSSIA | ಇತಿಹಾಸದಲ್ಲೇ ಮೊದಲ ಬಾರಿ ಹಿಗ್ಗಾಮುಗ್ಗಾ ಗುಮ್ಮಿದ ಭಾರತ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]