ಅಜ್ಜಿಯ ಮಡಿಲು ಸೊಪ್ಪಿನ ಕಡಲು 2 | ಮೂಲವ್ಯಾಧಿಗೆ ಪರಿಹಾರ | Wild Edible Plants In Kannada | Uttarani Gida
Автор: Rangu Kasturi - Farming in Kannada
Загружено: 2026-01-24
Просмотров: 3712
Описание:
ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸಿ ಬೆಳೆದ ಆಹಾರ ಅತಿ ಸಂಸ್ಕರಿತ ಆಹಾರ ಮತ್ತು ಕಲಬೆರಕೆ ಆಹಾರವನ್ನು ಸೇವಿಸಿ ಇಂದು ನಾವು ಅನೇಕ ತರದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಮ್ಮ ಸುತ್ತಮುತ್ತಲು ಸುಲಭವಾಗಿ ಸಿಗುವ ನಾವು ಕಳೆ ಗಿಡಗಳು ಎಂದು ನಿರ್ಲಕ್ಷ ಮಾಡಿರುವ ಸಸ್ಯಗಳನ್ನೇ ಸರಿಯಾಗಿ ಗುರುತಿಸಿ ಆಹಾರವಾಗಿ ಸೇವಿಸುವುದರಿಂದ ಹಲವಾರು ಲಾಭಗಳನ್ನು ಕಂಡುಕೊಳ್ಳಬಹುದು
ಶ್ರೀ ಮುರಳಿಧರ ಗುಂಗರಮಳೆ ಅವರು ಸಾವಯವ ಕೃಷಿಕರು ಕಳೆದ ಮೂರು ದಶಕಗಳಿಂದ ಮಕ್ಕಳ ಜೊತೆ ಮತ್ತು ಕರ್ನಾಟಕದ ಉದ್ದಕ್ಕೂ ಗ್ರಾಮೀಣ ಜನರ ಜೊತೆ ಸಸ್ಯ ವೈವಿಧ್ಯದ ಕುರಿತು ಅವುಗಳ ಪೋಷಕಾಂಶ ಔಷಧೀಯ ಗುಣಗಳು ಇತ್ಯಾದಿಗಳ ಕುರಿತು ಉಪನ್ಯಾಸ ಮತ್ತು ಪ್ರದರ್ಶನ ಮಾಡುತ್ತ ಬಂದಿರುವವರು....!
===============
Facebook ➤ https://www.facebook.com/profile.php?id=61...
Instagram ➤ https://www.instagram.com/rangukasturi/
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮುರಳೀಧರ ಗುಂಗುರುಮಳೆ ಗ್ರಾಮ
ತಾ. ತಿಪಟೂರು, ಜಿ. ತುಮಕೂರು
ಮೊ. 9902857065
ಕರೆ ಮಾಡುವ ಸಮಯ ಸಂಜೆ 7 ರಿಂದ 8 ಗಂಟೆ
===============
ಅಜ್ಜಿಯ ಮಡಿಲು ಸೊಪ್ಪಿನ ಕಡಲು 2 | ಮೂಲವ್ಯಾಧಿಗೆ ಪರಿಹಾರ | Wild Edible Plants In Kannada | Uttarani Gida
===============
#rangukasturi #uttaranigida #wildedibleplants #edibleplants #medicinalplsnts #wildweeds #edibleweeds #farminginkannada #farming #nutrition #naturewalk #weeds
Повторяем попытку...
Доступные форматы для скачивания:
Скачать видео
-
Информация по загрузке: