ವಿದ್ಯಾವಂತ ರೈತನ ಸರಳ ಸಾವಯವ ಹಣ್ಣಿನ ತೋಟ | organic fruit farming | horticulture fruit crops in kannada
Автор: Rangu Kasturi - Farming in Kannada
Загружено: 2026-01-18
Просмотров: 448
Описание:
ಈ ಮೇಲಿನ ವೀಡಿಯೊದಲ್ಲಿ ತುಮಕೂರು ಜಿಲ್ಲೆಯ ರೈತರಾದ ಶ್ರೀನಿಧಿ ಯವರು ತಂದೆಯವರಿಂದ ಬೆಳೆದುಕೊಂಡು ಬಂದಿರುವ ತೆಂಗು ಮತ್ತು ಅಡಿಕೆ ತೋಟವನ್ನು ಸಾಂಪ್ರದಾಯಕವಾಗಿ ಮುಂದುವರೆಸಿಕೊಂಡು ಹೋಗುತಿದ್ದು ಅದರಲ್ಲಿಯೇ ಸರಳ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ.
ಜೊತೆಗೆ ತೆಂಗು ಮತ್ತು ಅಡಿಕೆ ಗಿಡಗಳ ಮಧ್ಯದಲ್ಲಿ ಕಾಫಿ ಜೊತೆಗೆ ಹಲವು ಬೆಳೆಗಳನ್ನು ಬೆಳೆದುಕೊಂಡು ಉತ್ತಮ ಬೆಳೆ ಪಡೆಯುತ್ತಿದ್ದಾರೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಶ್ರೀನಿಧಿ
ಇರಕಸಂದ್ರ ಗ್ರಾಮ
ಚೇಳೂರು ಹೋಬಳಿ
ತಾ. ಗುಬ್ಬಿ
ಜಿ. ತುಮಕೂರು
===============
ವಿದ್ಯಾವಂತ ರೈತನ ಸರಳ ಸಾವಯವ ಹಣ್ಣಿನ ತೋಟ | organic fruit farming | horticulture fruit crops in kannada
===============
#rangukasturi #orgsnicfruit #fruitfarming #farminginkannada #horticulturecrops #fruitcrops #fruit #horticulture #organic #crops #farming #agriculture #farm #soil
Повторяем попытку...
Доступные форматы для скачивания:
Скачать видео
-
Информация по загрузке: