Kottayam Case - ಮನೆಯಲ್ಲೇ ಹೆಣವಾದ ಗೃಹಿಣಿ ! ಹೊಂಡದಲ್ಲಿತ್ತು ಕೊ.ಲೆ ಸುಳಿವು ! ಇರಾನಿ ಯುವತಿ ಜೊತೆ ದಸರಾ ಟ್ರಿಪ್
Автор: Mind It Media
Загружено: 2025-11-10
Просмотров: 87343
Описание:
ಆವತ್ತು ಒಂದಿನ ಒಬ್ಬಳು ಗೃಹಿಣಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ಲು. ಅವಳ ಗಂಡನ್ನ ಕೇಳೋಣ ಅಂದ್ರೆ, ಅವನು ಯಾವುದೋ ಇರಾನಿ ಹುಡುಗಿನ ಕರ್ಕೊಂಡು ದಸರಾ ನೋಡಕ್ಕೆ ಮೈಸೂರಿಗೆ ಬಂದಿದ್ದ. ಇತ್ತ ಆ ಗೃಹಿಣಿಗಾಗಿ ಹುಡುಕಾಟ ನಡೀತಿತ್ತು. ಬಹುಶಃ ಆ*ತ್ಮಹ* ಏನಾದ್ರು ಮಾಡ್ಕೊಂಡ್ಲಾ ಅನ್ನೋ ಅನುಮಾನದ ಮೇಲೆ ಪೊಲೀಸರು ಹುಡುಕಾಟ ಆರಂಭಿಸಿದ್ರು. ಯಾವುದಕ್ಕೂ ಇರಲಿ ಅಂತ ಅಲ್ಲಿದ್ದ ಹೊಂಡದಲ್ಲೂ ಹುಡುಕಾಟ ನಡೆಸ್ತಾರೆ. professional ಈಜುಗಾರರನ್ನು ನೀರಿಗಿಳಿಸ್ತಾರೆ. ಬಟ್ ಆ ಹೆಂಗಸಿನ ಬಗ್ಗೆ ಗೊತ್ತಾಗಲ್ಲ. ಕೊನೆಗೆ 50 ಅಡಿ ಆಳಕ್ಕೆ ಡೈವ್ ಮಾಡಿದ ಈಜುಗಾರರಿಗೆ ಒಂದು ಫೋನ್ ಸಿಕ್ಕಿತ್ತು. ಆ ಫೋನ್ ಒಂದು ಭಯಾನಕ ಕೊ*ಲೆ ಕಥೆ ಹೇಳಿತ್ತು. ಹಾಗಾದ್ರೆ ಆ ಫೋನ್ ಯಾರದ್ದು? ಫೋನ್ ಸಿಕ್ಕಿದ್ದಕ್ಕೆ ಅಲ್ಲಿದ್ದವರು ಸಂಭ್ರಮಪಟ್ಟಿದ್ಯಾಕೆ? ನಿಗೂಢವಾಗಿ ಕಣ್ಮರೆಯಾಗಿದ್ದ ಗೃಹಿಣಿ ಎಲ್ಲಿ ಹೋದ್ಲು? ಹೆಂಡತಿ ಕಾಣೆಯಾಗಿದ್ರೂ ಗಂಡ ಇರಾನಿ ಯುವತಿ ಜೊತೆ ದಸರಾ ನೋಡಕ್ಕೆ ಹೋಗಿದ್ಯಾಕೆ? ಆ ಫೋನಲ್ಲಿ ಇದ್ದ ಸೀಕ್ರೆಟ್ಸ್ ಏನು? ಇದೆಲ್ಲದರ ಬಗ್ಗೆ ಡೀಟೇಲ್ ಆಗಿ ನಮ್ಮ ಇವತ್ತಿನ ವಿಡಿಯೋದಲ್ಲಿ ಹೇಳ್ತಿವಿ.
#kerala #kottayam #case
Повторяем попытку...
Доступные форматы для скачивания:
Скачать видео
-
Информация по загрузке: