ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನ | Steps to prepare pure coconut oil
Автор: Daiva Sankalpa ದೈವ ಸಂಕಲ್ಪ
Загружено: 2025-03-16
Просмотров: 86
Описание:
ಈ ವಿಡಿಯೋದಲ್ಲಿ ನಾನು ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಮಾಡುವ ವಿಧಾನವನ್ನು ವಿವರಿಸುತ್ತೇನೆ. ತೆಂಗಿನಕಾಯಿಯಿಂದ ಕೊಬ್ಬರಿಯನ್ನು ಮಾಡಲು ಅನುಸರಿಸುವ ಸರಿಯಾದ ಕ್ರಮವನ್ನು ವಿವರಿಸಿರುತ್ತೇನೆ. ಕೊಬ್ಬರಿಯನ್ನು ಹೇಗೆ ಒಣಗಿಸಬೇಕು ? ಎಷ್ಟು ದಿನ ಒಣಗಿಸಬೇಕು ? ಮುಂತಾದ ಮಾಹಿತಿಯನ್ನು ಈ ವಿಡಿಯೋ ಒಳಗೊಂಡಿದೆ. ಮಿಲ್ಲಿನಲ್ಲಿ ಕೊಬ್ಬರಿಯನ್ನು ಅರೆದು ಎಣ್ಣೆಯನ್ನು ತಯಾರಿಸುವ ಚಿತ್ರಣವನ್ನು ಈ ವಿಡಿಯೋ ಒಳಗೊಂಡಿದೆ. ವಿಡಿಯೋದ ಕೊನೆಯಲ್ಲಿ ಒಂದು ಕೆಜಿ ಕೊಬ್ಬರಿ ಎಣ್ಣೆಯನ್ನು ತಯಾರಿಸಲು ಬೇಕಾಗುವ ತೆಂಗಿನಕಾಯಿಗಳ ತೂಕ ಹಾಗು ಸಂಖ್ಯೆ ಮುಂತಾದ ಅಂಕಿಅಂಶಗಳನ್ನು ನೀಡಿರುತ್ತೇನೆ.
Timestamps
00:00 ಪ್ರಾರಂಭ
01:02 ಕೊಬ್ಬರಿ ಒಣಗಿಸುವ ವಿಧಾನ
02:45 ಕರಟ ಬಿಡಿಸುವ ವಿಧಾನ
03:26 ಕೊಬ್ಬರಿ ಕತ್ತರಿಸುವುದು
03:38 ಮಿಲ್ಲಿನಲ್ಲಿ ಎಣ್ಣೆ ಮಾಡುವುದು
03:49 ಕೊಬ್ಬರಿ ಎಣ್ಣೆಯ ಅಂಕಿಅಂಶಗಳು
04:48 ಮುಕ್ತಾಯ
#coconutoil #coconut #pureoil #purecoconutoil #agriculture #homemadeoil #oilmaking #oilmakingprocess
Повторяем попытку...
Доступные форматы для скачивания:
Скачать видео
-
Информация по загрузке: