ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬಾಳೆ ಕೃಷಿ | ಬಾಳೆ ಗಿಡ ನೆಡುವ ವಿಧಾನ | Banana Agriculture
Автор: Daiva Sankalpa ದೈವ ಸಂಕಲ್ಪ
Загружено: 2024-09-27
Просмотров: 285
Описание:
ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬಾಳೆ ಕೃಷಿಯನ್ನು ಮಾಡುತ್ತಾರೆ. ಈ ಕೃಷಿಯನ್ನು ಲಾಭಕ್ಕೋಸ್ಕರ ಮಾಡದೇ ಅಡಿಕೆ ತೋಟದಲ್ಲಿ ನೆರಳಿಗೋಸ್ಕರ ಮಾಡುತ್ತಾರೆ. ಅಡಿಕೆ ತೋಟದಲ್ಲಿ ಬಾಳೆ ಕೃಷಿಯನ್ನು ಮಾಡಿದರೆ ತೋಟದಲ್ಲಿ ನೆರಳು ಹೆಚ್ಚಾಗುತ್ತದೆ. ಇದರಿಂದಾಗಿ ತೋಟದಲ್ಲಿ ಹೆಚ್ಚಿನ ತೆವಾ೦ಶ ಇರುವುದರಿಂದ ಅಡಿಕೆ ಮರಗಳಿಗೆ ಕಡಿಮೆ ನೀರು ಸಾಕಾಗುತ್ತದೆ.
ಈ ವಿಡಿಯೋದಲ್ಲಿ ಬಾಳೆ ಗಿಡಗಳನ್ನು ನೆಡಲು ನಾವು ಅನುಸರಿಸುವ ರೀತಿಯನ್ನು ತೋರಿಸಿರುತ್ತೇನೆ. ಸಾಂಪ್ರದಾಯಿಕವಾಗಿ ಬಾಳೆ ಗಿಡಗಳನ್ನು ನೆಡುವ ಪದ್ದತಿಯನ್ನು ಕನ್ನಡದಲ್ಲಿ ವಿವರಿಸಿರುತ್ತೇನೆ. ಈ ವಿಡಿಯೋವನ್ನು ನೋಡಿ ಆನಂದಿಸಿ. ವಿಡಿಯೋ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಹಾಗೂ ಉಳಿದವರ ಜೊತೆಯಲ್ಲೂ ಹಂಚಿಕೊಳ್ಳಿ. @DaivaSankalpa youtube ಚಾನಲ್ ಸಬ್ಸ್ಕ್ರೈಬ್ ಮಾಡಿ.
In this video I have explained how to implant banana plants in Arecanut farm. In Arecanut farm banana agriculture is made to maintain moisture in the farm. Due to this less water is enough for the Areca trees.
#banana
#tree
#arecanut
#farmer
#farm
#farming
#farmlife
#ಬಾಳೆ
#ಅಡಿಕೆ
#ಗಿಡ
Повторяем попытку...
Доступные форматы для скачивания:
Скачать видео
-
Информация по загрузке: