How to Prevent Breast Cancer ದೇಹದಲ್ಲಿ ಈ ರೀತಿ ಬದಲಾವಣೆಗಳಾದ್ರೆ ಸ್ತನ ಕ್ಯಾನ್ಸರ್ ಇರಬಹುದು! Dr Sandeep Nayak
Автор: VK Health
Загружено: 2025-04-21
Просмотров: 12351
Описание:
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಸ್ತನ ಕ್ಯಾನ್ಸರ್ ನೋವುರಹಿತವಾಗಿರುವುದರಿಂದ, ರೋಗವನ್ನು ಪತ್ತೆಹಚ್ಚಲು ಸಹ ಸಾಧ್ಯವಾಗುವುದಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದ ಕಾರಣ, ಈ ಕ್ಯಾನ್ಸರ್ ಸಾವಿಗೆ ಸಹ ಕಾರಣವಾಗಬಹುದು. ಸ್ತನ ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಯಾವ ಪರೀಕ್ಷೆಗಳು ಪ್ರಯೋಜನಕಾರಿ ಹಾಗೂ ನಿಯಂತ್ರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು Dr. Sandeep Nayak ಅವರಿಂದ ತಿಳಿಯೋಣ.
#cancer #breastcancer #breastcancersymptoms #breastcancercauses #breastcancersurgery #breastcare
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Повторяем попытку...
Доступные форматы для скачивания:
Скачать видео
-
Информация по загрузке: