🕉️ ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 📿
Автор: Shri Raksha Vlogs
Загружено: 2025-12-23
Просмотров: 11189
Описание:
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಕನ್ನಿಮೂಲ ಗಣಪತಿಯೇ, ಮಾತನಾಡು.
ಸುಬ್ರಮಣ್ಯ ಸೋದರನೇ, ಮಾತನಾಡು.
ಅಯ್ಯಪ್ಪ ಸ್ವಾಮಿಯೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಶಬರಿ ಗಿರೀಶನೇ, ಮಾತನಾಡು.
ಎರಿಮಲೈ ವಾಸನೇ, ಮಾತನಾಡು.
ವಾವರ ಸ್ವಾಮಿಯೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಶ್ರೀ ಧರ್ಮ ಶಾಸ್ತನೇ, ಮಾತನಾಡು.
ಮೋಹಿನಿ ಸುತನೆ, ಮಾತನಾಡು.
ಹರಿಹರ ಪುತ್ರನೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಪಂದಳ ರಾಜನೇ, ಮಾತನಾಡು.
ಪೊನ್ನಂಬಲ ವಾಸನೇ, ಮಾತನಾಡು.
ಪಂಪಾ ತೀರ್ಥವೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಕರ್ಪೂರ ಪ್ರಿಯನೇ, ಮಾತನಾಡು.
ಕಾಂತಮಲೈ ಜ್ಯೋತಿಯೇ, ಮಾತನಾಡು.
ಕುಳತ್ತುಪುರ ಆಶ್ರಮವೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಅಳುದಾ ನದಿಯೇ, ಮಾತನಾಡು.
ಅಲಂಕಾರ ಪ್ರಿಯನೇ, ಮಾತನಾಡು.
ಆಪತ್ಭಾಂದವನೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಅಚ್ಚನ್ ಕೋಹಿಲ್ ಆಂಡವನೇ, ಮಾತನಾಡು.
ಅಭಯ ದಯಾ ನಾಯಕನೇ, ಮಾತನಾಡು.
ಅನಾಥ ರಕ್ಷಕನೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಇರುಮುಡಿ ಪ್ರಿಯನೇ, ಮಾತನಾಡು.
ಇಷ್ಟಾರ್ಥ ಪಾಲಕನೇ, ಮಾತನಾಡು.
ಈಶ್ವರ ತನಯನೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಕರ ಜ್ಯೋತಿಯೇ, ಮಾತನಾಡು.
ಜ್ಯೋತಿ ಸ್ವರೂಪನೇ, ಮಾತನಾಡು.
ವಿಶ್ವ ಸ್ವರೂಪನೇ, ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಮಾತನಾಡ್ ಅಯ್ಯಪ್ಪ ಮಾತನಾಡು,
ಪಂಪಾ ವಾಸನೇ ಮಾತನಾಡು.
ಈ ಹಾಡು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಇನ್ನೂ ಹೆಚ್ಚಿನ ಹಾಡುಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.
ಧನ್ಯವಾದಗಳು 🙏🏻
🔔 Subscribe
👍🏻 Like &
🔂 Share
Повторяем попытку...
Доступные форматы для скачивания:
Скачать видео
-
Информация по загрузке: