ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

📆 ತಿಂಗಾಳೂ ಮುಳುಗಿದವೋ ಅಯ್ಯಪ್ಪ ಸ್ವಾಮಿ ಹಾಡು | Ayyappa swami song | అయ్యప్ప స్వామి పాట.

Автор: Shri Raksha Vlogs

Загружено: 2026-01-02

Просмотров: 35281

Описание: 🌺 ಅಯ್ಯಪ್ಪ ಸ್ವಾಮಿ ಭಜನೆ ಹಾಡು ಹಾಗೂ ಭಕ್ತಿ ಗೀತೆಗಳು. 📿

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಹರಿಹರ ಸುತನಿವನೋ,
ಅಂಬಾ ಸುತನು ಇವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಪಂಪಾ ಜ್ಯೋತಿ ಇವನೋ,
ಮಕರ ಜ್ಯೋತಿಯು ಇವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಪಂದಳದ ಕಂದನಿವನೋ,
ಪಂದಳದ ರಾಜನಿವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ವಿಲ್ಲಾಳಿ ವೀರನಿವನೋ,
ವೀರ ಮಣಿಕಂಠನಿವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಕರ್ಪೂರ ಪ್ರಿಯನಿವನೋ,
ತುಪ್ಪಾಭಿಷೇಕ ಪ್ರಿಯನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಹುಲಿ ಏರಿ ಬರುವವನೋ,
ಬಿಲ್ಲನ್ನು ಹಿಡಿದವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ರಾಜಾದಿ ರಾಜನೋ,
ರಾಜ ಕುಮಾರನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ

ಈ ಹಾಡು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.

ಇದೇ ರೀತಿಯ ಇನ್ನೂ ಹೆಚ್ಚಿನ ಹಾಡುಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.

ಧನ್ಯವಾದಗಳು 🙏🏻

#sabarimala #shri #swami #ayyappa #song #trending #viral #video #songs #shorts #shortvideo

Не удается загрузить Youtube-плеер. Проверьте блокировку Youtube в вашей сети.
Повторяем попытку...
📆 ತಿಂಗಾಳೂ ಮುಳುಗಿದವೋ ಅಯ್ಯಪ್ಪ ಸ್ವಾಮಿ ಹಾಡು | Ayyappa swami song | అయ్యప్ప స్వామి పాట.

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಅಯ್ಯಪ್ಪ ಸ್ವಾಮಿ ಹಾಡು | Ayyappa Swami new song | అయ్యప్ప స్వామి కొత్త పాట.

ಇರುಮುಡಿ ಗಂಟಿನಲ್ಲೇ || ಎಸ್.ಪಿ.ಬಾಲಸುಬ್ರಮಣ್ಯಂ || ಶ್ರೀ ನಳಿನ್ ಸಿಂಗ್ @hariharaputhraayyappasongs

ಮಂಗಳವಾರದ ವಿಶೇಷ ಶ್ರೀ ದುರ್ಗಾ ದೇವಿ ಭಕ್ತಿಗೀತೆಗಳು | Powerful Durga Devi Kannada Bhakti Songs

ಆ ಶಿವನ ಕೇಶವನ Lyrical video | a shivana keshavana Lyrics ...

Matanadayyappa Matanadu

Matanadayyappa Matanadu

🔴(LIVE) മകരം ആറ് ചൊവ്വാഴ്ച ദിവസം കേൾക്കേണ്ട അയ്യപ്പ ഭക്തിഗാനങ്ങൾ | Ayyappa Devotional Songs #live

Swami saranam ayyappa song || ಸ್ವಾಮಿ ಶರಣಂ ಅಯ್ಯಪ್ಪ ಹಾಡು | #ayyappaswamysongs #swami #ayyappa #song

ಬೆಳಗುತಿದೆ ಬೆಳಗುತಿದೆ ನೋಡಲ್ಲಿ ಜ್ಯೋತಿ | Belaguthide Belaguthide Nodalli Jyothi | Ayyappa Swamy Songs

🙏🏾ಹಾಲ ತರಾಕ ಅಯ್ಯಪ್ಪ ಹೊಂಟಾನ ಕೇರಳ ಕಾಡಿಗೆ ಸಾಹಿತ್ಯ ಹಾಡಿದವರು ಈಶ್ವರ ಮಾಸ್ತರ್ ಕನಕೂರ ಭಕ್ತಿ ಗೀತೆ ಕೇಳಿ ಆನಂದಿಸಿ🙏🏾

ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🏻 #trending #viral #ayyappaswamysongs #ayyappa #swami #song #hitsong

ಬನ್ನಿ ಬನ್ನಿ ನೋಡಿರೆಲ್ಲ ಅಯ್ಯಪ್ಪ ಸ್ವಾಮಿಯ ದಿವ್ಯ ಜ್ಯೋತಿಯ | ಎಸ್.ಪಿ.ಬಿ, ಮನು, ರಾಜೇಶ್ ಕೃಷ್ಣನ್  #ayyappasongs

ಮಂಗಳವಾರ ಈ ಹಾಡುಗಳನ್ನು ಕೇಳಿದರೆ ಎಲ್ಲಾ ದೋಷಗಳು ದೂರವಾಗುತ್ತವೆ | Sri Subramanya Swamy Kannada Bhakti Songs

ನೀನೆ ಇರುವ ಶ್ರೀ ಮಲೆಗೆ | Ayyappa BhakthiSongs Jukebox | Kannada DevotionalSongs | Swamy Ayyappa Songs

Ayyappa Sharanu Gosha | Powerful Ayyappa Bhakti Songs | Swamiye Saranam Ayyappa

Ayyappa Songs | Devare Neenu Nijavappa | Ayyappa Kannada Bhakthi Geethegalu | K.J Yesudas

Ayyappa swami new song | ಅಯ್ಯಪ್ಪ ಸ್ವಾಮಿ ಹಾಡು | అయ్యప్ప స్వామి కొత్త పాట. #ayyappaswamysongs #song

ಸ್ವಾಮಿ ಶರಣಂ ಅಯ್ಯಪ್ಪ ಎಲ್ಲರ ಬಂಧು ನಿನಪ್ಪ , ಮಣಿಕಂಠನ ಕನ್ನಡ ಭಕ್ತಿಗೀತೆಗಳು  @hariharaputhraayyappasongs

ಚೆಲ್ಲಿದರು ಮಲ್ಲಿಗೆಯ | Chellidaru Malligeya | Ayyappa Swami Video Song | Panchakshari Mv | Devotional

ಪರಶಿವನ ಪ್ರತಿರೂಪ ಅಯ್ಯಪ್ಪಸ್ವಾಮಿ | Santosh Mastar Ji Basavanakoppa | Ayyappaswamy | ಭಕ್ತಿಗೀತೆ

ಕರುಣೆ ತೋರಿ ಕಾಯೋ ಸ್ವಾಮಿ ಅಯ್ಯಪ್ಪ ಕನ್ನಡ ಭಕ್ತಿಗೀತೆಗಳು | Karune thori Kaayo Swami Ayyappa | Audio Jukebox

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]