ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಇದು ಕೇವಲ ದೋಸೆ ಅಲ್ಲ… ಇದು ಮಲೆನಾಡಿನ ಒಂದು ಕುಟುಂಬದ ಪರಂಪರೆ | Sugarcane Dosa

Автор: Aharam

Загружено: 2026-01-12

Просмотров: 8609

Описание: When you hear Sugarcane Dosa, you might instantly expect it to be very sweet - but is it really?
In this video, a traditional Malnad family reveals their closely guarded method of preparing ಕಬ್ಬಿನ ಹಾಲಿನ ದೋಸೆ / sugarcane dosa (dose), a unique recipe where fresh sugarcane juice is used in the batter. This age-old preparation surprises many with its perfectly balanced taste — mildly sweet, soft, aromatic, and deeply satisfying. It’s a beautiful example of how Malnad cuisine uses natural ingredients thoughtfully, without overpowering flavors.

This Sankranthi special dosa / dose is traditionally prepared during the harvest festival, celebrating fresh produce, family traditions, and gratitude to nature. Aharam brings you this authentic recipe straight from Malnad kitchens, preserving the simplicity and wisdom passed down through generations.
Don’t forget to like, share, and spread the joy of traditional food!

ಕಬ್ಬಿನ ಹಾಲಿನ ದೋಸೆ ಅಂದರೆ ಕೇಳಿದ ಕೂಡಲೆ ಅದು ತುಂಬಾ ಸಿಹಿಯಾಗಿರಬಹುದು ಎಂದು ನಾವು ಊಹಿಸಿಕೊಳ್ಳುತ್ತೇವೆ. ಆದರೆ ಅದು ನಿಜಕ್ಕೂ ಅಷ್ಟು ಸಿಹಿಯಾಗಿದೆಯೇ?
ಈ ವಿಡಿಯೋದಲ್ಲಿ ಒಂದು ಸಾಂಪ್ರದಾಯಿಕ ಮಲೆನಾಡು ಕುಟುಂಬ ತಮ್ಮ ಮನೆಯಲ್ಲೇ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದ ಕಬ್ಬಿನ ಹಾಲಿನ ದೋಸೆ / ಡೋಸೆ (sugarcane dosa / dose) ಮಾಡುವ ರಹಸ್ಯ ವಿಧಾನವನ್ನು ಹಂಚಿಕೊಳ್ಳುತ್ತಾರೆ. ತಾಜಾ ಕಬ್ಬಿನ ರಸವನ್ನು ಬಳಸಿ ಮಾಡುವ ಈ ದೋಸೆ ಸಿಹಿಯಾಗಿದ್ದರೂ ಅತಿಯಾದ ಸಿಹಿಯಾಗದೇ, ಮೃದುವಾಗಿ ಮತ್ತು ಸುಗಂಧಭರಿತವಾಗಿ ಇರುತ್ತದೆ — ಮಲೆನಾಡಿನ ಅಡುಗೆ ಶೈಲಿಯ ವೈಶಿಷ್ಟ್ಯವನ್ನೇ ತೋರಿಸುವ ರುಚಿ.

ಈ ಸಂಕ್ರಾಂತಿ ವಿಶೇಷ ದೋಸೆ / ಡೋಸೆ ಹೊಸ ಬೆಳೆ, ಪ್ರಕೃತಿಗೆ ಕೃತಜ್ಞತೆ ಮತ್ತು ಕುಟುಂಬದ ಒಗ್ಗಟ್ಟಿನ ಸಂಕೇತವಾಗಿದೆ. ಮಲೆನಾಡಿನ ಅಡುಗೆ ಪರಂಪರೆಯನ್ನು ಉಳಿಸಿಕೊಂಡು, ಅಹಾರಂ ಈ ಅಪರೂಪದ ರೆಸಿಪಿಯನ್ನು ನಿಮ್ಮ ಮುಂದೆ ತರುತ್ತಿದೆ. ಈ ಹಬ್ಬದ ಸಮಯದಲ್ಲಿ ಈ ದೋಸೆಯನ್ನು ಮನೆಯಲ್ಲೇ ಮಾಡಿ ನೋಡಿ.

#dosarecipe #sankranthi #sankranthispecial #festivalspecial #festivalfood

Aharam is a Kannada food recipe YouTube channel that brings you the rich flavours of Malnad vegetarian cuisine in Kannada, with new videos published every week. Each recipe is a unique blend of tradition and innovation — thoughtfully crafted to highlight the health benefits and seasonal specialties of Malnad. From everyday classics to festive delights, discover dishes that are wholesome, authentic, and full of flavour.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಇದು ಕೇವಲ ದೋಸೆ ಅಲ್ಲ… ಇದು ಮಲೆನಾಡಿನ ಒಂದು ಕುಟುಂಬದ ಪರಂಪರೆ | Sugarcane Dosa

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಮುಖಮಂತ್ರಿ ಚಂದ್ರು | Couples Kitchen | Full Episode 17 | Kannada Cooking Show - Zee Kannada

ಮುಖಮಂತ್ರಿ ಚಂದ್ರು | Couples Kitchen | Full Episode 17 | Kannada Cooking Show - Zee Kannada

ನೆಲ್ಲಿಕಾಯಿ ರಸಂ - ನಾಲಿಗೆಗೆ ರುಚಿ ಹೊಟ್ಟೆಗೆ ಆರಾಮ | Winter Immunity Food | Aharam

ನೆಲ್ಲಿಕಾಯಿ ರಸಂ - ನಾಲಿಗೆಗೆ ರುಚಿ ಹೊಟ್ಟೆಗೆ ಆರಾಮ | Winter Immunity Food | Aharam

|| ದಾವಣಗೆರೆಯ ಸ್ಪೆಷಲ್ ನರ್ಗೀಸ್‌ ಮಂಡಕ್ಕಿಯ ಸಂಪೂರ್ಣ ರೆಸಿಪಿ ||‌

|| ದಾವಣಗೆರೆಯ ಸ್ಪೆಷಲ್ ನರ್ಗೀಸ್‌ ಮಂಡಕ್ಕಿಯ ಸಂಪೂರ್ಣ ರೆಸಿಪಿ ||‌

FARM TOUR-

FARM TOUR-"ಲಿವರ್ ಹೋಯ್ತು, ಆರೋಗ್ಯ ಹೋಯ್ತು! ಕೋಟಿಗಟ್ಟಲೇ ಆಸ್ತಿ ಬಂತು!" -E03-Ganganna Gowda-Kalamadhyama

Never seen Recipe MALLIGE DOSAE  Chamarajanagara HAAPU DOSAE in MYSURU Full Details

Never seen Recipe MALLIGE DOSAE Chamarajanagara HAAPU DOSAE in MYSURU Full Details

"ನಾನು 14 ಮನೆ ಬ್ರಾಹ್ಮಣರ ಕಸ ಮೊಸರೆ ತೊಳೆದು ಬೆಳೆದವಳು "||Ankalemma -ph: +917411248431

#21 Самые дорогие сладости в Ташкенте! Ширин Алимова - Основательница

#21 Самые дорогие сладости в Ташкенте! Ширин Алимова - Основательница "Shirin Sweets"

|| ದಾವಣಗೆರೆ ಶೈಲಿಯ ವಿಶೇಷ ಚಕ್ಕುಲಿಗಳ ಸಂಪೂರ್ಣ ರೆಸಿಪಿ ||

|| ದಾವಣಗೆರೆ ಶೈಲಿಯ ವಿಶೇಷ ಚಕ್ಕುಲಿಗಳ ಸಂಪೂರ್ಣ ರೆಸಿಪಿ ||

A R ರೆಹಮಾನ್ ಮುಸ್ಲಿಂ ಟ್ರಂಪ್ ಕಾರ್ಡ್ | A R REHAMAN MUSLIM TRUMP CARD | Ravindra joshi | #arrahman

A R ರೆಹಮಾನ್ ಮುಸ್ಲಿಂ ಟ್ರಂಪ್ ಕಾರ್ಡ್ | A R REHAMAN MUSLIM TRUMP CARD | Ravindra joshi | #arrahman

Три простых вкусных блюда из чечевицы 🥘 От Азии и Турции до Франции

Три простых вкусных блюда из чечевицы 🥘 От Азии и Турции до Франции

MP Kota Srinivas Poojary News Hour Special With Ajit Hanamakkanavar | Suvarna News

MP Kota Srinivas Poojary News Hour Special With Ajit Hanamakkanavar | Suvarna News

ಪ್ರಸಿದ್ಧರ ಅಡುಗೆ ವಿಧಾನ - Couples Kitchen - Full Ep - 32 - Cooking Show - ಅಡುಗೆ ವಿಧಾನ - Zee Kannada

ಪ್ರಸಿದ್ಧರ ಅಡುಗೆ ವಿಧಾನ - Couples Kitchen - Full Ep - 32 - Cooking Show - ಅಡುಗೆ ವಿಧಾನ - Zee Kannada

ЧУРЧХЕЛА — Настоящий рецепт от А до Я

ЧУРЧХЕЛА — Настоящий рецепт от А до Я

ПИРОЖКИ С КАПУСТОЙ Не Готовьте Как РАНЬШЕ!!СЕКРЕТЫ МЯГКОСТИ и НЕЧЕРСТВЕЮЩЕЕ ТЕСТО!

ПИРОЖКИ С КАПУСТОЙ Не Готовьте Как РАНЬШЕ!!СЕКРЕТЫ МЯГКОСТИ и НЕЧЕРСТВЕЮЩЕЕ ТЕСТО!

Healthy Malnad-Style Bottle Gourd Dumpling | Sorekai Kadubu | Sweet Idli Recipe | Foodieramya

Healthy Malnad-Style Bottle Gourd Dumpling | Sorekai Kadubu | Sweet Idli Recipe | Foodieramya

ನಮ್ಮ ಮನೆ Home Tour🏠 #nikhilnishavlogs #hometour

ನಮ್ಮ ಮನೆ Home Tour🏠 #nikhilnishavlogs #hometour

MANGALURU BUNS | Village style Buns using ripe Bananas | Homemade | Women's magic in the kitchen

MANGALURU BUNS | Village style Buns using ripe Bananas | Homemade | Women's magic in the kitchen

ಇದು ಭಾರತೀಯ ಯೋಧ ಮಾಡಿದ, ಎಲ್ಲಾ ಅಮ್ಮಂದಿರಿಗಾಗಿ ಹೊಸ ಉದ್ಯಮ||Part-01||Sainik Enterprises||

ಇದು ಭಾರತೀಯ ಯೋಧ ಮಾಡಿದ, ಎಲ್ಲಾ ಅಮ್ಮಂದಿರಿಗಾಗಿ ಹೊಸ ಉದ್ಯಮ||Part-01||Sainik Enterprises||

ನೀರು ಕಡಿಮೆ ತೆಗೆದುಕೊಳ್ಳುವ ಅಡಿಕೆ‼️ಕಾಫಿ ತೆಂಗು ಕೋಕೋ ಉಪಬೆಳೆಯಾಗಿ ಬೆಳೆಯಬೇಕು ⁉️ರಾಧಾಕೃಷ್ಣ ಕಲ್ಲಪಳ್ಳಿ ಸುಳ್ಯ

ನೀರು ಕಡಿಮೆ ತೆಗೆದುಕೊಳ್ಳುವ ಅಡಿಕೆ‼️ಕಾಫಿ ತೆಂಗು ಕೋಕೋ ಉಪಬೆಳೆಯಾಗಿ ಬೆಳೆಯಬೇಕು ⁉️ರಾಧಾಕೃಷ್ಣ ಕಲ್ಲಪಳ್ಳಿ ಸುಳ್ಯ

Homemade ಚ್ಯವನಪ್ರಾಶ – ತಿಂಗಳುಗಟ್ಟಲೆ ಇಟ್ಟರೂ ರುಚಿ ಹಾಗೆ! | Natural Immunity Food | Aharam

Homemade ಚ್ಯವನಪ್ರಾಶ – ತಿಂಗಳುಗಟ್ಟಲೆ ಇಟ್ಟರೂ ರುಚಿ ಹಾಗೆ! | Natural Immunity Food | Aharam

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]