What are the symptoms of weakness in body? | ಅತಿಯಾದ ಸುಸ್ತು ಮತ್ತು ಆಯಾಸ ಇದ್ದರೆ ಎಚ್ಚರ!
Автор: Vijay Karnataka | ವಿಜಯ ಕರ್ನಾಟಕ
Загружено: 2023-10-01
Просмотров: 72455
Описание:
#generalweakness
ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಯಾಸ, ಸುಸ್ತು ಸಾಮಾನ್ಯ. ಆದರೆ ನೀವು ಅತಿಯಾದ ಆಯಾಸದಿಂದ ಬಳಲುತ್ತಿದ್ದರೆ, ನೀವು ಆರೋಗ್ಯದ ಕಡೆ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಒತ್ತಡ ಮತ್ತು ನಿದ್ರೆಯ ಮಟ್ಟ ಮತ್ತು ನೀವು ಸೇವಿಸುವ ಆಹಾರಗಳು ಎಲ್ಲವೂ ಒಳಗೊಂಡಿದೆ. ಕೆಲವೊಮ್ಮೆ ಕೆಲಸದ ಒತ್ತಡದ ನಡುವೆ ಸರಿಯಾದ ಆಹಾರ ಸೇವಿಸದೇ ಇರುವುದು ಕೂಡ ಸಮಸ್ಯೆಗೆ ಕಾರಣವಾಗುತ್ತದೆ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: