K!ller Priest - ನೆಮ್ಮದಿಗಾಗಿ ಗಣೇಶ ಗುಡಿಗೆ ಬಂದ್ಲು | ಅರ್ಚಕನಿಂದಲೇ ಕೊ.ಲೆಯಾದ್ಲು | ದೇವಸ್ಥಾನದಲ್ಲಿ ಆಗಿದ್ದೇನು?
Автор: Mind It Media
Загружено: 2025-09-22
Просмотров: 62119
Описание:
ಒಬ್ಬ ಅಮಾಯಕ ಮಹಿಳೆ, ವೆಲ್ ಎಜುಕೇಟೆಡ್. ಒಂದು ಪ್ರೈವೇಟ್ ಬ್ಯಾಂಕಲ್ಲಿ ಜಾಬ್ ಕೂಡ ಮಾಡ್ತಿದ್ಲು. ಆದ್ರೆ ಆಕೆ ದುರಂತ ಅಂತ್ಯ ಕಂಡಿದ್ದಾಳೆ. ಬರ್ಬರವಾಗಿ ಹ.ತ್ಯೆಯಾಗಿದ್ದಾಳೆ. ಮದುವೆಯಾದಾಗಿನಿಂದ ಬದುಕಿನ ನೆಮ್ಮದಿ ಕಳ್ಕೊಂಡು, ಮನಶಾಂತಿಗಾಗಿ ದೇವಸ್ಥಾನಕ್ಕೆ ಬಂದವಳು ಮ.ಸಣ ಸೇರಿದ್ದಾಳೆ. ಈ ಸ್ಟೋರಿ ಕೇಳ್ತಿದ್ರೆ, ಬಹುಶಃ ಗಂಡನ ಮನೆಯ ಕಿರುಕುಳದಿಂದ ಬೇಸತ್ತು ಆತ್ಮಹ.ತ್ಯೆ ಮಾಡ್ಕೊಂಡಿರಬಹುದು. ಇಲ್ಲಾ ಗಂಡನ ಮನೆಯವರು ಹ.ತ್ಯೆ ಮಾಡಿರಬಹುದು ಅಂತ ಅನಿಸುತ್ತೆ. ಬಟ್ ಇಲ್ಲಿ ಆಗಿರೋದೇ ಬೇರೆ. ಈಕೆಯನ್ನು ಕೊ.ಲೆ ಮಾಡಿರೋದು, ಸದಾ ದೇವರ ಪೂಜೆ ಮಾಡೋ, ದೇವರ ಸನ್ನಿಧಾನದಲ್ಲೇ ಇರೋ ಅರ್ಚಕ. ಎಸ್., ಅರ್ಚಕನೇ, ಇಬ್ಬರು care taker ಜೊತೆ ಸೇರ್ಕೊಂಡು ಅವಳನ್ನು ಕೆಡಿಸಿ, ಹಾಡಹಗಲೇ ಕೊ.ಲೆ ಮಾಡಿ ಬಿಸಾಕಿದ್ರು.. ಹಾಗಾದ್ರೆ ಏನಿದು ಸ್ಟೋರಿ? ಎಲ್ಲಾಗಿರೋದು ಈ ಕೊಲೆ? ಸತ್ತವಳು ಯಾರು? ಕೊ.ಲೆಗಡುಕರು ಹೇಗೆ ಸಿಕ್ಕಾಕೊಂಡ್ರು? ದೇವಸ್ಥಾನದ ಮುಖ್ಯ ಅರ್ಚಕರು ಈ ಬಗ್ಗೆ ಏನ್ ಹೇಳ್ತಾರೆ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ್ ವಿಡಿಯೋದಲ್ಲಿ ಹೇಳ್ತಿವಿ. ನಮ್ಮ ವಿಡಿಯೋ ಆರಂಭಿಸೋಕು ಮೊದಲು ಒಂದು ಮಾತು ಹೇಳ್ತೀವಿ. ಕ್ರಿಮಿನಲ್‌ಗಳಿಗೆ ಯಾವುದೇ ಜಾತಿ, ಧರ್ಮ ಅಂತಿಲ್ಲ. ಅವರು ಕ್ರಿಮಿನಲ್‌ಗಳು ಅಷ್ಟೇ. ನಾಗರಿಕ ಸಮಾಜದಲ್ಲಿ ಇವರಿಗೆ ಜಾಗ ಇರಬಾರ್ದು. ಇವರು ಇರಬೇಕಾದ ಜಾಗ ಒಂದೇ, ಅದು ಕಾರಾಗೃಹ. ಐ ಮೀನ್ ಜೈಲ್.
Mulvi K!lled Boy
• K!ller Maulvi - 5 ವರ್ಷ ಮಗನ ಹುಡುಕಿದ ಅಮ್ಮ | ...
#temple #priest #case
Повторяем попытку...
Доступные форматы для скачивания:
Скачать видео
-
Информация по загрузке: