RGRHCL ಹೌಸಿಂಗ್ - ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ! | 1BHK Price ₹13.2L | Flat Selection
Автор: Digital Bharat Seva
Загружено: 2025-09-15
Просмотров: 673
Описание:
🔴 LIVE NOW: RGRHCL Karnataka Housing Scheme - Full Q&A Session
ನಮಸ್ಕಾರ ವೀಕ್ಷಕರೆ,
ಈ ಲೈವ್ ಸೆಷನ್‌ನಲ್ಲಿ, RGRHCL ಯೋಜನೆ ಕುರಿತು ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುತ್ತಿದ್ದೇನೆ. ನೀವು LIVE ಆಗಿ ಕಮೆಂಟ್‌ಗಳಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು!
ಇಂದಿನ ಚರ್ಚೆಯ ಮುಖ್ಯ ವಿಷಯಗಳು:
1BHK ಫ್ಲ್ಯಾಟ್ ಬೆಲೆ ವಿವರ: ಒಟ್ಟು ಬೆಲೆ ₹13,20,000, ನೀವು ಕೇವಲ ₹10,50,000 (General) ಮತ್ತು ₹9,70,000 (SC/ST) ಮಾತ್ರ ಕೊಡಬೇಕು!
ಅಣೇಕಲ್ ತಾಲೂಕಿನ 5 ಪ್ರಾಜೆಕ್ಟ್‌ಗಳ ಪೂರ್ಣ ವಿವರ: ಅಣೇಕಲ್, ಕೊಗುರು, ಗುಳಿಮಂಗಳ, ಚಿಕ್ಕನಹಳ್ಳಿ ಮತ್ತು ಲಿಂಗಪುರ - 954 ಫ್ಲ್ಯಾಟ್‌ಗಳು!
ಫ್ಲಾಟ್ ಬದಲಾವಣೆ, ಮೇಂಟೆನಾನ್ಸ್, ಬಿಲ್ಡಿಂಗ್ ಭವಿಷ್ಯ ಮತ್ತಿತರ ಮಹತ್ವದ ವಿಷಯಗಳ ಸ್ಪಷ್ಟತೆ.
ಗಣಿಗೇರಹಳ್ಳಿ ಕಾಂಟ್ರಾಕ್ಷನ್ ಸ್ಟೇಟಸ್ ಮತ್ತು ಇತರ ನವೀನಾಪ್ಡೇಟ್‌ಗಳು.
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ LIVE ಉತ್ತರಗಳು!
ನಮ್ಮ ಇತರೆ ವೀಡಿಯೊಗಳು:
ಪ್ಲೇಲಿಸ್ಟ್: RGRHCL Housing Scheme Guide
ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ: ಯೋಜನೆಯ ಎಲ್ಲಾ ನವೀನಾಪ್ಡೇಟ್‌ಗಳಿಗಾಗಿ ಈ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ ಒತ್ತಿರಿ (🔔).
ಸಾಮಾಜಿಕ ಜಾಲತಾಣಗಳಲ್ಲಿ Follow ಮಾಡಿ:
[ / digitalbseva ]
[ / digitalbseva ]
[https://x.com/rahulmsk99]
#RGRHCL #KarnatakaHousing #GovernmentScheme #1BHK #AnekalProjects #LiveQA #HousingSchemeKarnataka
Повторяем попытку...
Доступные форматы для скачивания:
Скачать видео
-
Информация по загрузке: