RGRHCL 1 BHK ಫ್ಲ್ಯಾಟ್ ಬೆಲೆ ಹೆಚ್ಚಳ! | 2023 vs 2025 ಪೂರ್ಣ ಹೋಲಿಕೆ | ಹೊಸ ಬೆಲೆ ಎಷ್ಟು ಲಕ್ಷ?
Автор: Digital Bharat Seva
Загружено: 2025-10-13
Просмотров: 620
Описание:
ನಮಸ್ಕಾರ ವೀಕ್ಷಕರೇ,
ಇಂದಿನ ಲೈವ್ ಸೆಷನ್ RGRHCL ಯೋಜನೆಗೆ ಅರ್ಜಿ ಮಾಡಲು ಯೋಚಿಸುವ ಪ್ರತಿಯೊಬ್ಬರಿಗೂ ಅತಿ ಮುಖ್ಯ! ಮೇ 13, 2025 ನಂತರ ಯೋಜನೆಯ ಬೆಲೆಯಲ್ಲಿ ಬದಲಾವಣೆ ಆಗಿದೆ. 2023 ರಲ್ಲಿ ಠೇವಣಿ ಮಾಡಿದವರು ಮತ್ತು 2025 ರಲ್ಲಿ ಠೇವಣಿ ಮಾಡುವವರಿಗೆ ಇರುವ ವ್ಯತ್ಯಾಸವೇನು? ಇಂದು ಸಂಪೂರ್ಣ ವಿವರ.
ಈ ಲೈವ್‌ನಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು:
✅ 2023 vs 2025: 1 BHK ಫ್ಲ್ಯಾಟ್ನ ಒಟ್ಟು ಬೆಲೆಯಲ್ಲಿ ಎಷ್ಟು ವ್ಯತ್ಯಾಸ? (ಹಳೆಯ ಬೆಲೆ ಎಷ್ಟು ಲಕ್ಷ vs ಹೊಸ ಬೆಲೆ)
✅ ಹೊಸ ಬೆನಿಫಿಷಿಯರಿಗಳು (2025) ಎಷ್ಟು ಠೇವಣಿ ಮಾಡಬೇಕು? ಮತ್ತು ಉಳಿದ ರಕಮನ್ನು ಹೇಗೆ ಪೂರ್ಣಗೊಳಿಸಬೇಕು?
✅ 2023 ರಲ್ಲಿ ಠೇವಣಿ ಮಾಡಿದವರು ಇನ್ನೂ ಎಷ್ಟು ಪಾವತಿಸಬೇಕು? ಅವರ ಇನ್ಸ್ಟಾಲ್ಮೆಂಟ್‌ಗಳ ಮೇಲೆ ಪರಿಣಾಮ?
✅ ಈ ಬೆಲೆ ಹೆಚ್ಚಳದಿಂದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟ?
✅ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನೇರ ಉತ್ತರ.
ಈ ಮಾಹಿತಿ ನಿಮ್ಮ ಹಣಕಾಸು ಯೋಜನೆಗೆ ಅತ್ಯಗತ್ಯ. ಲೈವ್‌ನಲ್ಲಿ ಭಾಗವಹಿಸಿ, ನಿಮ್ಮ ಪ್ರಶ್ನೆಗಳನ್ನು ಕಮೆಂಟ್‌ಗಳಲ್ಲಿ ಹಾಕಿ. ಈ ಮುಖ್ಯ ಮಾಹಿತಿಯನ್ನು ಶೇಯರ್ ಮಾಡಲು ಮರೆಯಬೇಡಿ.
#RGRHCLPriceHike #1BHKCost #2023vs2025 #KarnatakaHousing #BeneficiaryUpdate
Повторяем попытку...
Доступные форматы для скачивания:
Скачать видео
-
Информация по загрузке: