Link 2 -Yekaha Bhajane - 2025 | Shri Kalikamba Vishwakarmeshwara Temple Katapadi
Автор: Shree Kalikamba Vishwakarmeshwara Temple, Katapadi
Загружено: 2025-11-11
Просмотров: 2387
Описание:
Live Telecasting of ಏಕಾಹ ಭಜನೆ - 2025
ಶ್ರೀ ನಾಗಧರ್ಮೇಂದ್ರ ಸ್ವಾಮಿ ಸೇವಾ ಸಮಿತಿ.
ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ವೇಣುಗಿರಿ, ಕಟಪಾಡಿ.
ಕಟಪಾಡಿ ಶ್ರೀ ವೇಣುಗಿರಿ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ವೃಶ್ಚಿಕ ಮಾಸ ದಿನ ೨೫ ಸಲುವ
ಕಾರ್ತಿಕ ಬl ೭ ಯು ತಾ. 11-11-2025ನೇ ಮಂಗಳವಾರ ಸೂರ್ಯೋದಯದಿಂದ
ಮೊದಲ್ಗೊಂಡು ತಾ. 12-11-2025ನೇ ಬುಧವಾರ ಸೂರ್ಯೋದಯದವರೆಗೆ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ,
ಏಕಾಹ ಭಜನೆಯು
ಮಹಾಜನರ ಮತ್ತು ವಿವಿಧ ಭಕ್ತ ಮಂಡಳಿಗಳ ಸಹಕಾರದೊಂದಿಗೆ ಜರಗವುದು.
Повторяем попытку...
Доступные форматы для скачивания:
Скачать видео
-
Информация по загрузке: