Home Tour || ನನ್ನ ಪುಟ್ಟ ಮಲೆನಾಡು ಶೈಲಿಯ ಮನೆಯ Home Touring ನನ್ನ ಮಕ್ಕಳ ನಿರೂಪಣೆಯಲ್ಲಿ || ಅನುರೂಪ, ಅನನ್ಯ
Автор: AshaRani ಮಲೆನಾಡು ಹುಡುಗಿ
Загружено: 2026-01-20
Просмотров: 124
Описание:
ನಾನು ನನ್ನ ವೀಕೆಂಡ್ ಅಲ್ಲಿ ಸಮಯ ಕಳೆಯಲು ಹಾಗೂ ರಜಾ ದಿನಗಳಲ್ಲಿ ಇರಲು ಒಂದು ಪುಟ್ಟ ಮಲೆನಾಡು ಶೈಲಿಯ ಮನೆಯನ್ನು ಕಟ್ಟಿಸಿರುವೆ, ಮನೆ ಪುಟ್ಟದಾದರೂ ಸಹ ತುಂಬಾ ಆಕರ್ಷಣೀಯವಾಗಿದೆ ಮನೆಯ ಮುಂದೆ ಗಾರ್ಡನಿಂಗ್ ಮಾಡಲು ತುಂಬಾ ದೊಡ್ಡ ಜಾಗವನ್ನು ಬಿಟ್ಟಿರುವೆ ಎಲ್ಲಾ ರೀತಿಯ ಮೆಟೀರಿಯಲ್ಸ್ ಫಸ್ಟ್ ಕ್ವಾಲಿಟಿ ಹಾಕಿಸಿರುವೆ ಮನೆಯ ಕಿಟಕಿ ಬಾಗಿಲುಗಳಿಗೆ ಸಾಗವಾನಿ ಮರವನ್ನೇ ಉಪಯೋಗಿಸಿರುವೆ ಎಲ್ಲೂ ಸಹ ಆರ್ಡಿನರಿ ಮರ ಉಪಯೋಗಿಸಿಲ್ಲ ಕಾರಣ ಇಷ್ಟೇ ಮನೆ ಪುಟ್ಟದಾದರೂ ಸಹ ತುಂಬಾ ಆಕರ್ಷಣೀಯವಾಗಿರಲಿ ಅನ್ನುವುದೇ ನನ್ನ ಉದ್ದೇಶ ನನ್ನ ಈ ಮನೆಯನ್ನು ನನ್ನ ಪುಟ್ಟ ಮಕ್ಕಳು ತಮ್ಮದೇ ಆದ ಶೈಲಿಯಲ್ಲಿ ನಿರೂಪಣೆ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲು ಆಸೆ ಪಟ್ಟಿದ್ದಾರೆ ಅವರ ಆಸೆಯಂತೆ ನಾನು ವಿಡಿಯೋ ಹಾಕುತ್ತಿರುವೆ ನನ್ನ ಅನಿಸಿಕೆ ಮನೆ ಸಂಪೂರ್ಣ ಆದ ಮೇಲೆ ಮಾಡಬೇಕೆಂದು ಏಕೆಂದರೆ ಮನೆ ಇನ್ನೂ ತುಂಬಾನೇ ಕೆಲಸಗಳಿದೆ ಹಾಗಾಗಿ ಸಂಪೂರ್ಣ ಮನೆಯ ಕೆಲಸಗಳು ಮುಗಿದ ಮೇಲೆ ಹೋಂ ಟೂರ್ ಮಾಡೋಣ ಅನಿಸಿತ್ತು ಆದರೆ ಮಕ್ಕಳ ಅಪೇಕ್ಷೆಯ ಮೇರೆಗೆ ಈ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿರುವೆ ನೋಡಿ ಹರಸಿ ಹಾರೈಸಿ . ನಿಮ್ಮ ಅನಿಸಿಕೆಯನ್ನು ತಿಳಿಸಿ.
#home #hometour #homedecore #interior #teekwood #rosewood
Повторяем попытку...
Доступные форматы для скачивания:
Скачать видео
-
Информация по загрузке: