ರಥಸಪ್ತಮಿಯ ಶ್ಲೋಕ, ಪೂಜಾ ವಿಧಾನ || ರಥಸಪ್ತಮಿಯ ದಿನ ಮದುವೆಯಾಗದ ಹೆಣ್ಣು ಮಕ್ಕಳು ಎಕ್ಕದ ಗಿಡಕ್ಕೆ ಈ ಸಣ್ಣ ಪೂಜೆ ಮಾಡಿ
Автор: AshaRani ಮಲೆನಾಡು ಹುಡುಗಿ
Загружено: 2026-01-24
Просмотров: 99
Описание:
ರಥಸಪ್ತಮಿ ಎಂದು ಸೂರ್ಯನ ಆರಾಧನೆ, ಪೂಜೆ,ಅರ್ಘ್ಯ ಕೊಡುವುದು, ದಾನ ಮಾಡುವುದು, ಸೂರ್ಯದೇವನಿಗೆ ಗೋಧಿ ಪಾಯಸದಿಂದ ಪ್ರಸಾದ ನೀಡುವುದು ಈ ಎಲ್ಲಾ ವಿಧಾನದಿಂದ ಸೂರ್ಯದೇವ ಬಹಳ ಬೇಗ ಒಲಿದು ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ.
ರಥಸಪ್ತಮಿ ಎಂದು ಮದುವೆಯಾಗದ ಹೆಣ್ಣು ಮಕ್ಕಳು ಹೆಕ್ಕೆಯಾಗಿಡಕೆ ಅರಿಶಿಣ ಕೊಂಬಿನ ಅರಿಶಿಣ ದಾರದಿಂದ ಮಾಂಗಲ್ಯವನ್ನು ಮಾಡಿ ಎಕ್ಕದ ಗಿಡವನ್ನು ಪೂಜಿಸಿ ಆ ಗಿಡಕ್ಕೆ ಅರಿಶಿಣ ಮಾಂಗಲ್ಯವನ್ನು ಕಟ್ಟುವುದರಿಂದ ಬಹಳ ಬೇಗ ಕಂಕಣ ಭಾಗ್ಯ ಒದೆಗೆ ವಿವಾಹ ನೆರವೇರುವುದು ಇದು ರಥಸಪ್ತಮಿ ಎಂದು ಮಾಡುವ ವಿಶೇಷ ಪೂಜೆ.
#rathasaptami
#rathasaptami2026
#rathasaptamipooja
#rathasaptamirangoli
#bhanusaptami
#arogyasaptami
#suryadev
#suryavamshaa
#ರಥಸಪ್ತಮಿ
Повторяем попытку...
Доступные форматы для скачивания:
Скачать видео
-
Информация по загрузке: