ಸಮಗ್ರ ತೋಟಗಾರಿಕೆ ಕೃಷಿಯಲ್ಲಿ ರೈತನ ಖುಷಿ | integrated horticulture farming | agroforestry farming system
Автор: Rangu Kasturi - Farming in Kannada
Загружено: 2025-12-15
Просмотров: 4092
Описание:
ಈ ಮೇಲಿನ ವೀಡಿಯೊದಲ್ಲಿ ಗುಳೇದಗುಡ್ಡ ರೈತ ತನಗಿರುವ 2 ಏಕರೆ 30 ಗುಂಟೆ ಜಾಗದಲ್ಲಿ ಸಮಗ್ರ ತೋಟಗಾರಿಕೆ ಕೃಷಿ ಮಾಡಿದ್ದು ಒಂದು ಭಾಗದಲ್ಲಿ ತೆಂಗು ಹಾಗೂ ಪೇರಳೆ ಜೊತೆಯಾಗಿ ಬೆಳೆದರೆ ಮತ್ತೊಂದು ಭಾಗದಲ್ಲಿ ನಿಂಬೆ ಮಾವು ಜೊತೆ ಮಾಡಿದ್ದಾರೆ ಮೂರನೇ ಭಾಗದಲ್ಲಿ ತೆಂಗು ನುಗ್ಗೆ ಜೊತೆಯಾಗಿ ಬೆಳೆದಿದ್ದಾರೆ.
ನಾಲ್ಕನೇ ಭಾಗದಲ್ಲಿ ಮಹೊಗನಿ ಮತ್ತು ನಿಂಬೆ ಬೆಳೆದರೆ ಐದನೇ ಭಾಗದಲ್ಲಿ ಮಹೋಗನಿ ಮದ್ಯ ಏಕದಳ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ
ಬದುವಿನ ಸುತ್ತಲೂ ಸೀತಾಫಲ, ರಾಮಫಾಲ, ಕರಿಬೇವು ಹೀಗೆ ಹಲವು ಗಿಡಗಳನ್ನು ಬೆಳೆದಿದ್ದಾರೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮಹಾಂತೇಶ್ ಬೀಳಗಿ
ಹರದೊಳ್ಳಿ ಗ್ರಾಮ
ತಾ. ಗುಳೇದಗುಡ್ಡ
ಜಿ. ಬಾಗಲಕೋಟ
99868 24987
===============
ಸಮಗ್ರ ತೋಟಗಾರಿಕೆ ಕೃಷಿಯಲ್ಲಿ ರೈತನ ಖುಷಿ | integrated horticulture farming | agroforestry farming system
===============
#rangukasturi #integratedfarming #horticulture #agriculture #agroforestry #farminginkannada #farmingsystem #farm #mahogany #soil #totagarike #samagrakrushi
Повторяем попытку...
Доступные форматы для скачивания:
Скачать видео
-
Информация по загрузке: