ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ | pure turmeric pouder & organic jaggery | desi vegetables farming
Автор: Rangu Kasturi - Farming in Kannada
Загружено: 2025-12-28
Просмотров: 3694
Описание:
ಈ ಮೆಲಿನ ವೀಡಿಯೋದಲ್ಲಿ ವಿಜಯಪುರ ಜಿಲ್ಲೆಯ ಆಲಮೇಲದ ಸಾವಯವ ಕೃಷಿಕ ಸುನಿಲ್ ಈಶ್ವರ್ ನಾರಾಯಣ್ಕರ್ ರವರು ವಿಶೇಷ ರೀತಿಯಲ್ಲಿ ಹಸುವಿನ ಸೆಗಣಿ ಮತ್ತು ಗೋಕೃಪಾಮೃತ ಬಳಸಿ ಸಂಪೂರ್ಣ ಸಾವಯವದಲ್ಲಿ ಕಬ್ಬು ಬೆಳೆಯುತ್ತಾರೆ ಸಾಲುಗಳ ಅಂತರ ಜಾಸ್ತಿ ಮಾಡಿಕೊಂಡು ಅದರ ಮದ್ಯದಲ್ಲಿ ಮನೆಗೆ ಬೇಕಾದ ಎಲ್ಲ ರೀತಿಯ ತರಕಾರಿ ಬೆಳೆಯುತ್ತಾರೆ
ಹಾಗೆ ನಾಟಿ ಬಾಳೆ ಬೆಳೆದು ಅದರಲ್ಲಿ ಬೆಳ್ಳುಳ್ಳಿ ಈರುಳ್ಳಿ ಹೂವು ತರಕಾರಿ ಮಿಶ್ರ ಬೇಸಾಯ ಮಾಡುತ್ತಿದ್ದಾರೆ.
ಸಾವಯವದಲ್ಲಿ ಅರಿಶಿಣ ಬೆಳೆದು ಅದನ್ನ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಾರೆ.
ತಾವು ಬೆಳೆದ ಕಬ್ಬು ಫ್ಯಾಕ್ಟರಿಗೆ ಮಾರಾಟ ಮಾಡದೆ ಸ್ವತಹ ಬೆಲ್ಲದ ಗಾಣ ನಿರ್ಮಿಸಿ ವರ್ಷಪೂರ್ತಿ ಸಾವಯವ ಬೆಲ್ಲದ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಇವರು ತುಪ್ಪದ ಬೆಲ್ಲ, ಶುಂಠಿ ಬೆಲ್ಲ, ಅಶ್ವಗಂಧ ಬೆಲ್ಲ, ಪುಡಿ ಬೆಲ್ಲ ಮತ್ತು ಬೆಲ್ಲದ ಪಾಕ ತಯಾರಿಸುತ್ತಾರೆ.
ಜೊತೆಗೆ ಮಕ್ಕಳಿಗೆ ಇಷ್ಟವಾಗುವ ತುಪ್ಪ, ಶುಂಠಿ, ಸೋಂಪು, ಯಾಲಕ್ಕಿ, ಸೇರಿಸಿ ಆಕರ್ಷಕವಾದ ಆರೋಗ್ಯಕರ ಬೆಲ್ಲದ ಕ್ಯಾಂಡಿ ತಯಾರಿಸುತ್ತಾರೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸುನೀಲ್ ಈಶ್ವರ್ ನಾರಾಯಣ್ಕರ್
ಆಲಮೇಲ
ಜಿ. ವಿಜಯಪುರ
ಮೊ. 80738 68097
===============
ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ | pure turmeric pouder & organic jaggery | desi vegetables farming
===============
#rangukasturi #pureturmericpowder #organicturmeric #organicjaggery #desi vegetables #vegetablefarming #jaggery #turmeric #agriculture #organic #farming #soil #farm
Повторяем попытку...
Доступные форматы для скачивания:
Скачать видео
-
Информация по загрузке: