||ದಾವಣಗೆರೆ ಶೈಲಿಯ ಜೇನುಗೂಡಿನಂತಹ ಮೈಸೂರ್ ಪಾಕ್||
Автор: VISHISHTA RUCHI
Загружено: 2026-01-24
Просмотров: 502
Описание:
ಮಾನ್ಯರೆ,
ಈ ವಿಶೇಷವಾದ ಸಂಚಿಕೆಯಲ್ಲಿ ದಾವಣಗೆರೆ ಶೈಲಿಯ ಪೊಳ್ಳಾದ, ಜೇನುಗೂಡಿನಂತಹ ಸ್ಪೆಷಲ್ ಮೈಸೂರ್ ಪಾಕ್ ಮಾಡುವ ಸಂಪೂರ್ಣ ರೆಸಿಪಿಯನ್ನು ತೋರಿಸಲಾಗಿದೆ.
ಹರಿಹರದ ಸಾಲುಕಟ್ಟೆಯ ಜಗದೀಶಣ್ಣನವರು ಈ ಸಂಚಿಕೆಯಲ್ಲಿ ಮನೆಯಲ್ಲೆ ಸುಲಭವಾಗಿ ಮೈಸೂರ್ ಪಾಕ್ ಮಾಡುವ ಗ್ರಾಮೀಣ ಶೈಲಿಯ ಪಾಕ ವಿಧಾನವನ್ನು ತೋರಿಸಕೊಟ್ಟಿದ್ದಾರೆ.
ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಶ್ರೀ ರೇವಣಸಿದ್ದೇಶ್ವರ ಕೇಟರಿಂಗ್ ಸರ್ವೀಸ್, ಸಾಲುಕಟ್ಡೆ, ಹರಿಹರ ಇವರನ್ನು ಸಂಪರ್ಕಿಸಿ : 87479 48676, 91647 71199
ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ.
ಧನ್ಯವಾದಗಳು
Please don't forget to subscribe to VISHISHTA RUCHI
#davanagere #davangereyoutubers #mysorepakrecipe #mysorepakrecipeinkannada #kottur #food #indiansweetrecipe #nammadavangere
Повторяем попытку...
Доступные форматы для скачивания:
Скачать видео
-
Информация по загрузке: